Gold Rate Down: ಕರ್ನಾಟಕದಲ್ಲಿ ಬಂಗಾರದ ಬೆಲೆ ಇಂದು ಭರ್ಜರಿ ಇಳಿಕೆ! ಈಗಲೇ ಬಂಗಾರದ ಬೆಲೆಯನ್ನು ತಿಳಿಯಿರಿ.
ಈಗ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಈಗ ಬಂಗಾರದ ಬೆಲೆ ಇಂದು ಭರ್ಜರಿಯಾಗಿ ಇಳಿಕೆ ಹೊಂದಿದೆ. ಅಂದರೆ ಈಗ ಯಾರೆಲ್ಲ ಬಂಗಾರವನ್ನು ಖರೀದಿ ಮಾಡಿಕೊಡಬೇಕೆಂದು ಕೊಂಡಿದ್ದೀರಾ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಸ್ನೇಹಿತರೆ ಇಂದು ನಮ್ಮ ಕರ್ನಾಟಕದಲ್ಲಿ ಬಂಗಾರದ ಬೆಲೆಯೂ ಭರ್ಜರಿಯಾಗಿ ಇಳಿಕೆಯನ್ನು ಕಂಡಿದೆ. ಹಾಗಾದರೆ ಬನ್ನಿ ನಮ್ಮ ರಾಜ್ಯದಲ್ಲಿ ಇಂದಿನ ಮಾರುಕಟ್ಟೆ ಬೆಲೆ ಅಂದರೆ ಚಿನ್ನದ ಬೆಲೆ ಎಷ್ಟು ಕಡಿಮೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ.
ಹಾಗೆ ಈಗ ಕಳೆದು ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆಯನ್ನು ಖಂಡಿದೆ. ಆದರೆ ನಮ್ಮ ರಾಜ್ಯದಲ್ಲಿ ಇಂದು ಬಂಗಾರದ ಬೆಲೆಯು ಭರ್ಜರಿಯಾಗಿ ಇಳಿಕೆಯನ್ನು ಕಂಡಿದ್ದು. ಇದು ಈಗ ಬಂಗಾರವನ್ನು ಖರೀದಿ ಮಾಡುವಂತವರಿಗೆ ಸಂತಸದ ಸುದ್ದಿ ಎಂದು ಹೇಳಬಹುದು. ಹಾಗಿದ್ದರೆ ಇಂದು ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆ ಎಷ್ಟು ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಇದರಲ್ಲಿ ಇದೆ.
ಹಾಗೆ ಈಗ ಈ ಒಂದು ಬಂಗಾರವನ್ನು ಖರೀದಿ ಮಾಡಲು ನಮ್ಮ ರಾಜ್ಯದಾಗಲಿ ಅಥವಾ ಬೇರೆ ರಾಜ್ಯದಲ್ಲಾಗಲಿ ಈಗ ಪ್ರತಿಯೊಂದು ಕಾರ್ಯಕ್ರಮಗಳಾಗಬಹುದು ಅಥವಾ ಮದುವೆ ಸಮಾರಂಭಗಳಲ್ಲಿ ಆಗಬಹುದು ಇಲ್ಲವೇ ಇನ್ನೂ ಹಲವಾರು ರೀತಿಯ ಕಾರ್ಯಕ್ರಮಗಳಲ್ಲಿ ಈ ಒಂದು ಬಂಗಾರವನ್ನು ಖರೀದಿ ಮಾಡುವುದು ಸಂಪ್ರದಾಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಆದರೆ ಈ ಒಂದು ಬಂಗಾರದ ಬೆಲೆಯು ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಆದ ಕಾರಣ ನೀವು ಬಂಗಾರ ಇಳಿಕೆ ಆದಂತಹ ಸಂದರ್ಭದಲ್ಲಿ ನೀವು ಬಂಗಾರವನ್ನು ಖರೀದಿ ಮಾಡುವುದು ಉತ್ತಮ.
18 ಕ್ಯಾರೆಟ್ ಬಂಗಾರದ ಬೆಲೆ
- 18 ಕ್ಯಾರೆಟ್ ಬಂಗಾರದ ಬೆಲೆ 1 ಗ್ರಾಂ ಗೆ: 7,671
- 18 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ: 76,710
- 18 ಕ್ಯಾರೆಟ್ ಬಂಗಾರದ ಬೆಲೆ 100 ಗ್ರಾಂ ಗೆ: 7,67,100
ಈಗ 18ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 57ರೂವರೆಗೆ ಇಳಿಕೆಯನ್ನು ಕಂಡಿದೆ.
22 ಕ್ಯಾರೆಟ್ ಬಂಗಾರದ ಬೆಲೆ
- 22ಕ್ಯಾರೆಟ್ ಬಂಗಾರದ ಬೆಲೆ 1 ಗ್ರಾಂ ಗೆ: 9,375
- 22ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ: 93,750
- 22ಕ್ಯಾರೆಟ್ ಬಂಗಾರದ ಬೆಲೆ 100 ಗ್ರಾಂ ಗೆ: 9,37,500
ಈಗ 22ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 70 ರೂಪಾಯಿಗಳವರೆಗೆ ಇಳಿಕೆಯನ್ನು ಕಂಡಿದೆ.
24 ಕ್ಯಾರೆಟ್ ಬಂಗಾರದ ಬೆಲೆ
- 24ಕ್ಯಾರೆಟ್ ಬಂಗಾರದ ಬೆಲೆ 1 ಗ್ರಾಂ ಗೆ: 10,228
- 24ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ: 1,02,280
- 24ಕ್ಯಾರೆಟ್ ಬಂಗಾರದ ಬೆಲೆ 100 ಗ್ರಾಂ ಗೆ: 10,22,800
ಈಗ 24 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 76 ರೂಪಾಯಿಗಳವರೆಗೆ ಭರ್ಜರಿ ಇಳಿಕೆಯನ್ನು ಕಂಡಿದೆ.
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಇಂದು ಬಂಗಾರದ ಬೆಲೆಯು ಇಳಿಕೆಯನ್ನು ಖಂಡಿದೆ. ಈಗ ನೀವೇನಾದರೂ ಬಂಗಾರದ ಖರೀದಿ ಮಾಡಬೇಕೆಂದರೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು. ಇಂಥ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪುಗಳಿಗೆ ಜಾಯಿನ್ ಆಗಿ.