Gold Price Down Today: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಇಳಿಕೆ! ಇವತ್ತಿನ ಬಂಗಾರದ ಬೆಲೆ ಏನು?
ಈಗ ನೀವೇನಾದರೂ ಬಂಗಾರವನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ಸತತವಾಗಿ ಬಂಗಾರದ ಬೆಲೆಯನ್ನು ಕಡಿಮೆಯಾಗುತ್ತಾ ಬಂದಿದೆ. ಈಗ ನೀವೇನಾದರೂ ಬಂಗಾರ ಖರೀದಿ ಮಾಡಬೇಕೆಂದರೆ ಇದೊಂದು ಒಳ್ಳೆಯ ಸಮಯ ಎಂದು ಹೇಳಬಹುದು. ಈಗ ಸತತವಾಗಿ ಬಂಗಾರವು ಕಡಿಮೆಯಾಗುತ್ತಾ ಇದೆ. ಆದಕಾರಣ ನೀವು ಕೊಡಲೇ ಬಂಗಾರವನ್ನು ಖರೀದಿ ಮಾಡಲು ಇದು ಒಂದು ಒಳ್ಳೆಯ ಸಮಯ ಎಂದು ಹೇಳಬಹುದು.
ಹಾಗೆ ಸ್ನೇಹಿತರೆ ಈಗ ಈ ಒಂದು ಬಂಗಾರವನ್ನು ಖರೀದಿ ಮಾಡಲು ಮುಖ್ಯ ಉದ್ದೇಶವೇನೆಂದರೆ ಈಗ ಈ ಒಂದು ಬಂಗಾರವು ಪ್ರತಿಯೊಂದು ಕಾರ್ಯಕ್ರಮಗಳಾಗಲಿ ಅಥವಾ ಮದುವೆ ಸಮಾರಂಭಗಳಲ್ಲಿ ಅಥವಾ ಇನ್ನು ಹಲವಾರು ರೀತಿಯ ಕಾರ್ಯಕ್ರಮಗಳಲ್ಲಿ ಈ ಒಂದು ಬಂಗಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದಕಾರಣ ಈಗ ನೀವು ಕೂಡ ಬಂಗಾರವನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಈ ಕೂಡಲೇ ಹೋಗಿ ನೀವು ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡಿಕೊಳ್ಳುವುದು ಉತ್ತಮ.
18 ಕ್ಯಾರೆಟ್ ಬಂಗಾರದ ಬೆಲೆ
- 18 ಕ್ಯಾರೆಟ್ ಬಂಗಾರದ ಬೆಲೆ 1 ಗ್ರಾಂ ಗೆ: 7,593
- 18 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ: 75,930
- 18 ಕ್ಯಾರೆಟ್ ಬಂಗಾರದ ಬೆಲೆ 100 ಗ್ರಾಂ ಗೆ 7,59,300
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ 18 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 8 ರೂಪಾಯಿಗಳು ವರೆಗೆ ಭರ್ಜರಿ ಇಳಿಕೆಯನ್ನು ಕಂಡಿದೆ.
22 ಕ್ಯಾರೆಟ್ ಬಂಗಾರದ ಬೆಲೆ
- 22 ಕ್ಯಾರೆಟ್ ಬಂಗಾರದ ಬೆಲೆ 1 ಗ್ರಾಂ ಗೆ: 9,280
- 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ: 92,800
- 22 ಕ್ಯಾರೆಟ್ ಬಂಗಾರದ ಬೆಲೆ 100 ಗ್ರಾಂ ಗೆ: 9,28,000
ಈಗ ನಾವು ಈ ಮೇಲೆ ತಿಳಿಸಿರುವಂತಹ ಮಾಹಿತಿ ಪ್ರಕಾರ ಪ್ರತಿ ಗ್ರಾಂ ಗೆ 22 ಕ್ಯಾರೆಟ್ ಬಂಗಾರದ ಬೆಲೆ 10 ರೂಪಾಯಿಗಳ ವರೆಗೆ ಇಳಿಕೆ ಆಗಿದೆ.
24 ಕ್ಯಾರೆಟ್ ಬಂಗಾರದ ಬೆಲೆ
- 24 ಕ್ಯಾರೆಟ್ ಬಂಗಾರದ ಬೆಲೆ 1 ಗ್ರಾಂ ಗೆ: 10,124
- 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ: 1,01,240
- 24 ಕ್ಯಾರೆಟ್ ಬಂಗಾರದ ಬೆಲೆ 100 ಗ್ರಾಂ ಗೆ: 10,12,400
ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿಯ ಪ್ರಕಾರ ಈಗ 24 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 11 ರೂಪಾಯಿಗಳವರೆಗೆ ಇಳಿಕೆಯನ್ನು ಕಂಡಿದೆ.
ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಅಂತಹ ಮಾಹಿತಿ ಪ್ರಕಾರ ನಮ್ಮ ರಾಜ್ಯದಲ್ಲಿ ಇಂದಿನ ಬಂಗಾರದ ಬೆಲೆ ಇದೆ. ಈಗ ನೀವು ಕೂಡ ಬಂಗಾರವನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಇದೊಂದು ಒಳ್ಳೆಯ ಸಮಯ ಎಂದು ಹೇಳಬಹುದು. ಹಾಗಿದ್ದರೆ ಈಗ ತಡಮಾಡದೆ ಈ ಒಂದು ಬಂಗಾರವನ್ನು ಖರೀದಿ ಮಾಡಲು ಈಗ ನೀವು ಈ ಕೂಡಲೇ ಹೋಗಬಹುದು.