Free Tailaring Training Course: ಈಗ ಗ್ರಾಮೀಣ ಮಹಿಳೆಯರಿಗೆ ಸಿಹಿ ಸುದ್ದಿ? ಉಚಿತ ಟೈಲರಿಂಗ್ ತರಬೇತಿ ಮತ್ತು 5000 ಉಚಿತ ಕಿಟ್ ವಿತರಣೆ!
ಈಗ ಗ್ರಾಮೀಣ ಜನತೆಗೆ ಈಗ ಸ್ವಾಲಂಬನೆಯ ದಾರಿಯನ್ನು ನೀಡುವ ಸಲುವಾಗಿ ನಮ್ಮ ರಾಜ್ಯ ಸರ್ಕಾರವು ಈ ಒಂದು ಉತ್ತಮವಾದ ಕಾರ್ಯಕ್ರಮವನ್ನು ಈಗ ಜಾರಿಗೆ ಮಾಡಿದೆ. ಈ ಒಂದು ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಮತ್ತು ಅದರ ಜೊತೆಗೆ 5000 ಉಚಿತ ಉಪಕರಣಗಳ ಕಿಟ್ ಅನ್ನು ನೀಡಲಾಗುತ್ತಿದೆ.
ಹಾಗೆ ಈಗ ಗ್ರಾಮೀಣ ಜನರಿಗೆ ಕೌಶಲ್ಯ ಅಭಿವೃದ್ಧಿಗಳ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವುದು ಈ ಒಂದು ಯೋಜನೆ ಮುಖ್ಯ ಉದ್ದೇಶ ವಾಗಿದೆ. ಹಾಗಿದ್ದರೆ ಈಗ ಈ ಒಂದು ಯೋಜನೆ ಪ್ರಮುಖ ಮಾಹಿತಿ ಏನು ಮತ್ತು ಈ ಒಂದು ಯೋಜನೆಗೆ ಈಗ ಯಾರೆಲ್ಲಾ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗೆ ಈ ಒಂದು ಯೋಜನೆಗೆ ಯಾರೆಲ್ಲ ಅರ್ಹರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಈ ಯೋಜನೆಯ ವಿವರ
ಈಗ ಗ್ರಾಮಾಂತರ ಕೈಗಾರಿಕೆ ಕೇಂದ್ರದಿಂದ ಪ್ರತಿ ವರ್ಷವೂ ಕೂಡ ಅನುಮೋದಿತವಾದಂತ ಕಾರ್ಯಕ್ರಮಗಳಲ್ಲಿ ಈಗ ಈ ಒಂದು ಯೋಜನೆಯ ಹಲವಾರು ಆಕರ್ಷಕಾಂಶಗಳನ್ನು ಒಳಗೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಸ್ನೇಹಿತರೆ ಇದರಲ್ಲಿ ಹೊಲಿಗೆ ಯಂತ್ರ ವಿತರಣೆಗಳು ಹಾಗೂ ಉಚಿತ ತರಬೇತಿ ಮತ್ತು ಬ್ಯಾಂಕ್ ಸಾಲದ ಮೇಲಿನ ಬಡ್ಡಿಗೆ ಸಹಾಯಧನ ಇನ್ನು ಹಲವಾರು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ಈಗ ಈ ಒಂದು ಎಲ್ಲಾ ಸೌಲಭ್ಯಗಳು ಕೂಡ ಜನರಿಗೆ ತಮ್ಮ ಜೀವನ ಮಟ್ಟವನ್ನು ಸುಧಾರಣೆ ಮಾಡಿಕೊಳ್ಳಲು ಹಾಗೂ ಅವರನ್ನು ಸ್ವಾವಲಂಬಿಗಳಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ.
ಈಗ ಈ ಒಂದು ಯೋಜನೆಯ ಮೂಲಕ ಫಲಾನುಭವಿಗಳು ತರಬೇತಿಯನ್ನು ಪಡೆದುಕೊಂಡ ನಂತರ 5000 ಮೌಲ್ಯದ ಉಪಕರಣಗಳ ಕಿಟ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಈಗ ಆ ಒಂದು ಕಿಟನಲ್ಲಿ ಆ ಒಂದು ಉಚಿತ ಟೈಲರಿಂಗ್ ಅಂದರೆ ಟೈಲರಿಂಗ್ ಬೇಕಾಗುವಂತಹ ಪ್ರತಿಯೊಂದು ವಸ್ತುಗಳು ಕೂಡ ಅದರಲ್ಲಿ ಇರುತ್ತದೆ.
ಯಾರೆಲ್ಲಾ ಅರ್ಹರು?
ಈಗ ಈ ಒಂದು ಯೋಜನೆಗೆ ನೀವೇನಾದರೂ ಅರ್ಜಿ ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವಂತಹ ಆರ್ಥಿಕವಾಗಿ ಹಿಂದುಳಿದಂತಹ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಈಗ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು ಮತ್ತು ಆನ್ಲೈನ್ ಮೂಲಕ ಅರ್ಜಿಯಲ್ಲಿ ತಮ್ಮ ಅರ್ಹತೆಗಳನ್ನು ಅವರು ಸಾಬೀತುಪಡಿಸುವಂತ .ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ನೀಡಬೇಕಾಗುತ್ತದೆ
ಈ ಯೋಜನೆಯ ಉದ್ದೇಶ
ಈಗ ಈ ಒಂದು ಕಾರ್ಯಕ್ರಮದ ಮುಖ್ಯ ಉದ್ದೇಶವು ಏನೆಂದರೆ ಈಗ ಜನರಿಗೆ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡುವುದು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು. ಹಾಗೆಯೇ ಅವರು ತಮ್ಮ ಸ್ವಂತ ವ್ಯಾಪಾರವನ್ನು ಪ್ರಾರಂಭ ಮಾಡಿಕೊಂಡು ಅವರು ಕೂಡ ಉದ್ಯೋಗವನ್ನು ಪಡೆದುಕೊಳ್ಳಬೇಕೆಂಬುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಂತ ಪ್ರಕ್ರಿಯೆ ಈಗ ಆಗಸ್ಟ್ 14 2025 ಪ್ರಾರಂಭವಾಗಿದೆ. ಈಗ ಅರ್ಹ ಮತ್ತು ಆಸಕ್ತಿಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಈಗ ಆನ್ಲೈನ್ ಮೂಲಕ ಈಗ ನಾವು ಈ ಕೆಳಗೆ ನೀಡಿರುವಂಥ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ನಿಮ್ಮ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಈಗ ನೀವು ಕೂಡ ಈ ಒಂದು ಉಚಿತ ಟೆಲರಿಂಗ್ ತರಬೇತಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
LINK : Apply Now