Forest Department Requerment: ಅರಣ್ಯ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ! 6,000 ಹುದ್ದೆಗಳ ನೇಮಕಾತಿಗಳು ಪ್ರಾರಂಭ.
ಈಗ ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಸರಿ ಸುಮಾರು ಈಗ 6,000 ಹುದ್ದೆಗಳು ಖಾಲಿ ಇದ್ದು. ಈಗ ಈ ಒಂದು ಹುದ್ದೆಗಳಿಗೆ ಬೃಹತ್ ನೇಮಕಾತಿಯು ಪ್ರಾರಂಭವಾಗಿದೆ. ಅದೇ ರೀತಿಯಾಗಿ ಈಗ ಈ ಒಂದು ನೇಮಕಾತಿಯ ಮೂಲಕ ಅರಣ್ಯ ಸಂರಕ್ಷಣೆ ಪರಿಸರ ಹಿತ ಚಿಂತನೆ ಮತ್ತು ಈ ಒಂದು ಗ್ರಾಮೀಣದ ಭಾಗದಲ್ಲಿರುವಂತಹ ಯುವಕ ಯುವಕರಿಗೆ ಉದ್ಯಮಕ್ಕೆ ದಾರಿ ಎಂದು ಹೇಳಬಹುದು. ಈಗ ಈ ಒಂದು ಹುದ್ದೆಯ ಬಗ್ಗೆ ಸಂಪೂರ್ಣವದಂತಹ ಮಾಹಿತಿಗಾಗಿ ಒಂದು ಲೇಖನದಲ್ಲಿ ಇದೆ.
ಹುದ್ದೆಯ ಮಾಹಿತಿ
ಈಗ ಈ ಒಂದು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸುಮಾರು 6,000 ಹುದ್ದೆಗಳು ಖಾಲಿ ಇದ್ದು. ಈಗ ನೀವು ಕೂಡ ಆನ್ಲೈನ್ ಮೂಲಕ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿರುತ್ತದೆ.
ಈ ಹುದ್ದೆಯ ಮುಖ್ಯ ಉದ್ದೇಶ ಏನು?
ಈಗ ಸ್ನೇಹಿತರೆ ಈ ಒಂದು ನೇಮಕಾತಿ ಮುಖ್ಯ ಉದ್ದೇಶವೇನೆಂದರೆ ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಜನಶಕ್ತಿ ಮಾಡುವುದು ಹಾಗೂ ಗ್ರಾಮೀಣ ಯುವಕರಿಗೆ ಸಹಕಾರಿ ಉದ್ಯೋಗವನ್ನು ನೀಡಲು ಹಾಗು ಜೀವಿಗಳ ರಕ್ಷಣೆಗೆ ಉತ್ತಮವಾದಂತಹ ವ್ಯವಸ್ಥೆಯ ಕಲ್ಪಿಸುವುದು ಈ ಒಂದು ಹುದ್ದೆಯಾ ಮುಖ್ಯ ಉದ್ದೇಶವಾಗಿದೆ.
ಶೈಕ್ಷಣಿಕ ಅರ್ಹತೆ ಏನು?
ಈಗ ಈ ಒಂದು ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿಯನ್ನು ಪಾಸಾಗಿರಬೇಕಾಗುತ್ತದೆ. ಆನಂತರ DRFO ಗಳಿಗೆ ಯಾವುದೇ ರೀತಿಯಾದಂತಹ ಪದವಿಯನ್ನು ಅವರು ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕಾಗುತ್ತದೆ.
ವಯೋಮಿತಿ ಏನು?
ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ 18 ವರ್ಷದಿಂದ ಗರಿಷ್ಠ 28 ವರ್ಷ ವಯಸ್ಸನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿಳಾಸ ಪ್ರಮಾಣ ಪತ್ರಗಳು
- SSLC ಮಾರ್ಕ್ಸ್ ಕಾರ್ಡ್ ಗಳು
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಸಹಿ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ಈ ಒಂದು ಹುದ್ದೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂದುಕೊಂಡಿದ್ದರೆ ಈಗ ಅರಣ್ಯ ಇಲಾಖೆಯ ಅಧಿಕೃತ ಭೇಟಿಯನ್ನು ನೀಡುವುದರ ಮೂಲಕ ಅದರಲ್ಲಿ ಮೊದಲಿಗೆ ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. ನಂತರ ಅದರಲ್ಲಿ ಲಾಗಿನ್ ಮಾಡಿಕೊಂಡು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಇದರಲ್ಲಿ ಅಪ್ಲೋಡ್ ಮಾಡಿ. ಅದಕ್ಕೆ ತಗಲುವಂತಹ ಹಣವನ್ನು ಪಾವತಿ ಮಾಡಿ. ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಹುದ್ದೆಯ ಲಾಭ ಪಡೆಯಬಹುದು.