E Swattu Online Mobile Download:  ಮೊಬೈಲ್ ನಲ್ಲಿ ಉಚಿತವಾಗಿ ಈ ಸ್ವತ್ತು ದಾಖಲೆಯನ್ನು ಪಡೆದುಕೊಳ್ಳಿ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

E Swattu Online Mobile Download: ಮೊಬೈಲ್ ನಲ್ಲಿ ಉಚಿತವಾಗಿ ಈ ಸ್ವತ್ತು ದಾಖಲೆಯನ್ನು ಪಡೆದುಕೊಳ್ಳಿ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

WhatsApp Float Button

ಈಗ ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮನೆ ನಿವೇಶನ ಅಥವಾ ಖಾಲಿ ಜಾಗವನ್ನು ಹೊಂದಿರುವ ಪ್ರತಿಯೊಬ್ಬರಿಗೂ ತಮ್ಮ ಆಸ್ತಿಯ ಕಾನೂನು ಬದ್ಧ ಡಿಜಿಟಲ್ ದಾಖಲೆಗಳನ್ನು ಹೊಂದುವುದು ಅಗತ್ಯವಾಗಿರುತ್ತದೆ. ಅದೇ ರೀತಿಯಾಗಿ ಈಗ ಈ ಒಂದು ಡಿಜಿಟಲ್ ದಾಖಲೆಗಳನ್ನು ಈಗ ನೀವು ನಿಮ್ಮ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ಈಗ ಉಚಿತವಾಗಿ ಪಡೆಯಲು ಈಗ ರಾಜ್ಯ ಸರ್ಕಾರವು ಈಗ ಆ ಒಂದು ವ್ಯವಸ್ಥೆಯನ್ನು ಒದಗಿಸಿದೆ.

E Swattu Online Mobile Download

ಈಗ ಈ ಒಂದು ಈ ಸ್ವತ್ತು ಎಂಬುದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವಂತಹ ಖಾಸಗಿ ಆಸ್ತಿಗಳ ಮಾಲೀಕತ್ವ ವಿವರಗಳು ನೋಂದಣಿ ಬದಲಾವಣೆಗಳು ಸಂಬಂಧಿಸಿದಂತೆ ಪ್ರತಿಯೊಂದು ದಾಖಲೆಗಳನ್ನು ಈಗ ಡಿಜಿಟಲ್ ರೂಪದಲ್ಲಿ ನೀಡುವಂತಹ ಅಧಿಕೃತ ಸರ್ಕಾರದ ವ್ಯವಸ್ಥೆ ಆಗಿರುತ್ತದೆ.

ಅದೇ ರೀತಿಯಾಗಿ ಈಗ ಈ ಒಂದು ಈ ಸ್ವತ್ತು ಎಂದರೇನು? ಇದು ಏಕೆ ಅಗತ್ಯ ಮತ್ತು ಈ ಒಂದು ಈ ಸ್ವತ್ತಿನಿಂದ ಆಗುವಂತ ಪ್ರಯೋಜನಗಳು ಏನು ಹಾಗೂ ಈ ಒಂದು ಈ ಸ್ವತ್ತನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ಇದೆ.

ಇದನ್ನೂ ಓದಿ:  Labour Card Facilities: ರಾಜ್ಯದಲ್ಲಿರುವ ಕಾರ್ಮಿಕರಿಗೆ ಈಗ ಸರ್ಕಾರದಿಂದ 8 ಲಕ್ಷ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

ಈ ಸ್ವತ್ತಿನ ಅವಶ್ಯಕತೆ ಏನು?

ಈಗ ಈ ಒಂದು ಈ ಸ್ವತ್ತು ಮನೆಯ ಅಥವಾ ನಿವೇಶನದ ಮಾಲೀಕತ್ವವನ್ನು ನೀವು ಕಾನೂನು ಬದ್ಧವಾಗಿ ಸಾಬೀತುಪಡಿಸಲು ಇದು ಪ್ರಮುಖ ದಾಖಲೆ ಆಗಿರುತ್ತದೆ. ಈ ಸ್ವತ್ತಿನಿಂದ ಈ ಕೆಳಗೆ ಇರುವಂತ ಪ್ರತಿಯೊಂದು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

  • ಈಗ ನೀವು ಈ ಒಂದು ಈ ಸ್ವತ್ತನ್ನು ಮಾಡಿಸುವುದರಿಂದ ಆಸ್ತಿ ಮಾರಾಟ ಅಥವಾ ಖರೀದಿ ಮಾಡಲು ಸಹಾಯವಾಗುತ್ತದೆ.
  • ಆನಂತರ ನೀವು ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.
  • ಅದೇ ರೀತಿಯಾಗಿ ಸರ್ಕಾರದ ಕಡೆಯಿಂದ ಮನೆ ನಿರ್ಮಾಣ ಅನುಮತಿ ಪಡೆಯಲು ಕೂಡ ಸಹಾಯವಾಗುತ್ತದೆ.
  • ಆನಂತರ ನೀವು ಬ್ಯಾಂಕಿನಲ್ಲಿ ಲೋನನ್ನು ಪಡೆದುಕೊಳ್ಳಲು ಕೂಡ ಇದು ಸಹಾಯವಾಗುತ್ತದೆ.

ಅದೇ ರೀತಿಯಾಗಿ ಸ್ನೇಹಿತರೆ ಈಗ ಈ ಒಂದು ಈ ಸ್ವತ್ತು ಆಗದೆ ಇದ್ದರೆ ನಿಮ್ಮ ಆಸ್ತಿ ಕಾನೂನು ಬದ್ಧವಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಈಗ ಸರ್ಕಾರದಿಂದ ದೊರೆಯುವಂತಹ ಪ್ರತಿಯೊಂದು ಸೌಲಭ್ಯಗಳಿಂದ ವಂಚಿತರಾಗಬಹುದು.

ಈ ಸ್ವತ್ತನ್ನು ಪಡೆಯುವುದು ಹೇಗೆ?

ಈಗ ನೀವು ಕೂಡ ಯಾವುದೇ ರೀತಿಯಾದಂತಹ ಬ್ರೋಕರ್ಗಳ ಸಹಾಯವಿಲ್ಲದೆ ಈಗ ನಿಮ್ಮ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಈ ಒಂದು ದಾಖಲೆಗಳನ್ನು ಪಡೆದುಕೊಳ್ಳಬಹುದು. ಒಂದು ದಾಖಲೆಗಳನ್ನು ಪಡೆದುಕೊಳ್ಳಲು ನಾವು ಈ ಕೆಳಗೆ ತಿಳಿಸಿರುವ ಹಂತಗಳನ್ನು ಪರಿಶೀಲಿಸಿ.

  • ಈಗ ಮೊದಲಿಗೆ ನೀವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಈ ಒಂದು ಲಿಂಕ್ ಅನ್ನು ಓಪನ್ ಮಾಡಿಕೊಳ್ಳಿ.
  • LINK : Check Now 
  • ಆನಂತರ ಮುಖ್ಯ ಪುಟಗಳಲ್ಲಿ ಆಸ್ತಿಗಳ ನೋಂದಣಿ  ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಆನಂತರ ಮುಖ್ಯ ಪುಟಗಳಲ್ಲಿ ಆಸ್ತಿಗಳ ನೋಂದಣಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಆನಂತರದಲ್ಲಿ ನಿಮ್ಮ ಜಿಲ್ಲೆಯ ತಾಲೂಕು ಹಾಗೂ ಗ್ರಾಮ ಪಂಚಾಯಿತಿ  ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಿ.
  • ಆನಂತರ ನೀವು ನಿಮ್ಮ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಗ್ರಾಮದ ಆಸ್ತಿಗಳ ಪಟ್ಟಿ ಹಾಗೂ ಮಾಲೀಕರ ಹೆಸರುಗಳನ್ನು ನೋಡಿರಬಹುದು.
  • ಆನಂತರ ನಿಮ್ಮ ಆಸ್ತಿಗಳಿಗೆ ಸಂಬಂಧಿಸಿದಂತಹ ದಾಖಲೆಗಳ ಮೇಲೆ ಕ್ಲಿಕ್ ಮಾಡಿಕೊಂಡು ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ರಿಂಟನ್ನು ಕೂಡ ತೆಗೆದುಕೊಳ್ಳಬಹುದು.
ಇದನ್ನೂ ಓದಿ:  HDFC Parivartan Scholarship: 1 ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ HDFC ಸ್ಕಾಲರ್ಶಿಪ್ 15,000 ರಿಂದ 75,000 ದವರೆಗೆ ನೆರವು!

ಈ ಸ್ವತ್ತು ಸಿಗದೇ ಇದ್ದರೆ ಏನು ಮಾಡಬೇಕು

ಒಂದು ವೇಳೆ ನಿಮ್ಮ ಆಸ್ತಿ ವಿವರ ದೊರೆಯದೆ ಇದ್ದರೆ ನೀವು ನಿಮ್ಮ ಆಸ್ತಿಯು ಇನ್ನೂ ಡಿಜಿಟಲ್ ಆಗಿಲ್ಲ ಎಂದು ಅರ್ಥ. ಈಗ ನೀವು ಕೂಡಲೇ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿಯನ್ನು ನೀಡಿ ನಿಮ್ಮ ಆಸ್ತಿಯನ್ನು ಈ ಸ್ವತ್ತು ನೋಂದಣಿ ಮಾಡಲು ಅರ್ಜಿಯನ್ನು ಮೊದಲು ನೀವು ಸಲ್ಲಿಸಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಆಸ್ತಿ ತೆರಿಗೆ ಪಾವತಿ ರಸಿದಿ
  • ವಿದ್ಯುತ್ ಬಿಲ್ಲ
  • ಆಸ್ತಿ ಎದುರು ನಿಂತಿರುವಂತಹ ಫೋಟೋ
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಇದನ್ನೂ ಓದಿ:  HDFC Parivartana Scholarship: ವಿದ್ಯಾರ್ಥಿಗಳನ್ನು ಸಿಹಿ ಸುದ್ದಿ? 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ!

ಈ ಒಂದು ನಿಮ್ಮ ಆಸ್ತಿಯನ್ನು ಈ ಸ್ವತ್ತಿಗೆ ನೀಡಿದ ನಂತರ ನಿಮ್ಮ ಆಸ್ತಿ ಈ ಒಂದು ಈ ಸ್ವತ್ತು ಪೋರ್ಟನಲ್ಲಿ ನಿಮ್ಮ ವಿವರಗಳನ್ನು ಪರಿಶೀಲನೆ ಮಾಡಿದ ನಂತರ ದಾಖಲೆ ಇದ್ದರೆ ನೀವು ಡೌನ್ಲೋಡ್ ಮಾಡಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿಯನ್ನು ನೀಡಿ ಅರ್ಜಿ ಸಲ್ಲಿಕೆ ಮಾಡಿ. ನೀವು ಕೂಡ ನಿಮ್ಮ ಅಸ್ತಿಯನ್ನು ಡಿಜಿಟಲ್ ನೊಂದಣಿ ಮಾಡಿಕೊಳ್ಳಬಹುದು. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment