Dasara Holidays Extension For Karnataka Goverment: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಶಾಲೆಗಳ ದಸರಾ ರಜೆ ವಿಸ್ತರಣೆ! ಕರ್ನಾಟಕ ಸರ್ಕಾರದಿಂದ ಮಹತ್ವದ ನಿರ್ಧಾರ!
ಈಗ ನಮ್ಮ ರಾಜ್ಯ ಸರ್ಕಾರವು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ದಸರಾ ರಜೆಗೆ ಅಕ್ಟೋಬರ್ 18ರವರೆಗೆ ಮುಂದೂಡಿಕೆ ಮಾಡಿದೆ. ಈ ಒಂದು ನಿರ್ಧಾರದ ಹಿಂದಿನ ಕಾರಣ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಈಗ ಶಿಕ್ಷಕರು ಈ ಒಂದು ಸಮೀಕ್ಷೆಯಲ್ಲಿ ತೊಡಗಿರುವುದರಿಂದ ರಜೆಯನ್ನು ವಿಸ್ತರಣೆ ಮಾಡಲಾಗಿದೆ. ಹಾಗೆ ಶಿಕ್ಷಕರಿಗೆ ಕಾರ್ಯವನ್ನು ಮುಗಿಸಲು ಹೆಚ್ಚಿನ ಸಮಯವನ್ನು ನೀಡಲಾಗಿದೆ. ಆದಕಾರಣದಿಂದಾಗಿ ಈಗ ಸರಕಾರ ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ಈಗ ಈ ಒಂದು ಸಮೀಕ್ಷೆಯನ್ನು ಮಾಡಲು ಇನ್ನೂ ಕೆಲ ದಿನ ಬೇಕಾಗುತ್ತದೆ. ಆದ ಕಾರಣ ಸರ್ಕಾರ ಈ ಒಂದು ನಿರ್ಧಾರವನ್ನು ಈಗ ತೆಗೆದುಕೊಂಡಿದೆ. ದಿನನಿತ್ಯ ಇದೇತರದ ಹೊಸ ಹೊಸ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.
ಸಮೀಕ್ಷೆಯಿಂದ ರಜೆ ವಿಸ್ತರಣೆ
ಈಗ ನಮ್ಮ ಕರ್ನಾಟಕದಲ್ಲಿ ಸೆಪ್ಟೆಂಬರ್ 2, 2025 ರಿಂದ ಪ್ರಾರಂಭವಾದಂತ ಈ ಒಂದು ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಕೆಲವು ಜಿಲ್ಲೆಗಳಲ್ಲಿ ಈಗ ಪೂರ್ಣಗೊಂಡಿಲ್ಲ. ಉದಾಹರಣೆಗೆ ಈಗ ಕೊಪ್ಪಳದಲ್ಲಿ ಶೇಕಡ 97 ರಷ್ಟು ಮುಗಿದಿದೆ. ಹಾಗೆ ದಕ್ಷಿಣ ಕನ್ನಡದಲ್ಲಿ ಕೇವಲ 67% ಮುಕ್ತಾಯಗೊಂಡಿದ್ದು. ಈಗ ಈ ಒಂದು ವ್ಯತ್ಯಾಸದಿಂದಾಗಿ ಸರ್ಕಾರವು ಶಿಕ್ಷಕರಿಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವ ಸಲುವಾಗಿ ಹೆಚ್ಚಿನ ಸಮಯವನ್ನು ಈಗ ನೀಡಿದೆ.
ಆದ್ದರಿಂದ ಈಗ ಸರಕಾರವು ಈ ಒಂದು ದಸರಾ ರಜೆಯನ್ನು ಈಗ ಅಕ್ಟೋಬರ್ 7 ರಿಂದ ಅಕ್ಟೋಬರ್ 18ರವರೆಗೆ ಈಗ ವಿಸ್ತರಣೆ ಮಾಡಲಾಗಿದೆ. ಅದೇ ರೀತಿಯಾಗಿ ಈಗ ಎಲ್ಲಾ ಶಾಲೆಗಳು ಕೂಡ ಅಕ್ಟೋಬರ್ 23 2025 ರಂದು ಪ್ರಾರಂಭವಾಗಲಿದೆ. ಏಕೆಂದರೆ ಸ್ನೇಹಿತರೆ ಅದೇ ದಿನಗಳಲ್ಲಿ ದೀಪಾವಳಿ ಹಬ್ಬದ ರಜೆಗಳು ಕೂಡ ಬರುತ್ತವೆ.
ಶಿಕ್ಷಕರ ಮನವಿಗೆ ಸರಕಾರ ಬೆಂಬಲ
ಈಗ ಈ ಒಂದು ವಿಧಾನ ಪರಿಷತ್ ಸದಸ್ಯ ಪುಟ್ಟನ ಮತ್ತು ಶಿಕ್ಷಕರ ಸಂಘವು ಸಮೀಕ್ಷೆಗೆ ಹೆಚ್ಚಿನ ಸಮಯ ಕೇಳಿ ಮನವಿಯನ್ನು ಸಲ್ಲಿಕೆ ಮಾಡಿದರು. ಈ ಒಂದು ಮನವಿಯನ್ನು ಈಗ ಸರ್ಕಾರವು ಪರಿಗಣಿಸಿ 8 ದಿನಗಳ ಕಾಲ ಮತ್ತೆ ಹೆಚ್ಚಿನ ದಿನಗಳನ್ನು ಈಗ ಅವರಿಗೆ ನಿರ್ವಹಣೆ ಮಾಡಲು ನೀಡಿದೆ.
ಹಾಗೆ ಈ ಒಂದು ರಜೆಯಿಂದಾಗಿ ಉಂಟಾಗುವ ಶೈಕ್ಷಣಿಕ ವರ್ಷದಲ್ಲಿ ತರಗತಿಗಳ ಕೊರತೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿ ತರಗತಿಗಳ ಮೂಲಕ ಸರಿಪಡಿಸಲಾಗುತ್ತದೆ ಎಂದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆಯನ್ನು ನೀಡಿದ್ದಾರೆ.
ಖಾಸಗಿ ಶಾಲೆಗಳಿಗೆ ರಜೆ
ಈಗ ಈ ಒಂದು ಶಾಲೆಗಳ ದಸರಾ ರಜೆ ವಿಸ್ತರಣೆ ಈ ಒಂದು ರಜೆ ವಿಸ್ತರಣೆ ಕೇವಲ ಸರಕಾರಿ ಮತ್ತು ಅನುದಾನ ಶಾಲೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈಗ ಖಾಸಗಿ ಶಾಲೆಗಳು ಜಾತಿ ಗಣತಿ ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ. ಆದ್ದರಿಂದ ಉತ್ತಮ ಶೈಕ್ಷಣಿಕ ವೇಳಾಪಟ್ಟಿಯಂತೆ ಅಕ್ಟೋಬರ್ 8 2025 ರಿಂದ ತರಗತಿಗಳನ್ನು ಪ್ರಾರಂಭ ಮಾಡಬಹುದು.
ಶಿಕ್ಷಕರಿಗೆ ಪ್ರೋತ್ಸಾಹ ಧಣ ಎಷ್ಟು?
ಈಗ ಈ ಒಂದು ಜಾತಿ ಗಣತಿಯಲ್ಲಿ ತೊಡಗಿರುವಂಥ ಶಿಕ್ಷಕಿಯರಿಗೆ ಸರ್ಕಾರವು ಆರ್ಥಿಕ ಸಹಾಯವನ್ನು ನೀಡಲು ಪ್ರತಿ ಶಿಕ್ಷಕರಿಗೆ 20,000 ಸಾವಿರ ಗೌರವ ಸಹಾಯಧನ ಮತ್ತು ಪ್ರತಿಮನೆ ಸಮೀಕ್ಷೆಗೆ ಅವರಿಗೆ 100 ರೂಪಾಯಿಗಳು ಸಹಾಯಧನವನ್ನು ನೀಡಲಾಗುತ್ತದೆ. ಒಟ್ಟಾರೆಯಾಗಿ ಈಗ ನಮ್ಮ ರಾಜ್ಯದಲ್ಲಿ 1.2 ಲಕ್ಷ ಶಿಕ್ಷಕರು ಸೇರಿದಂತೆ 1.6 ಲಕ್ಷ ಸಿಬ್ಬಂದಿಗಳು ಈ ಒಂದು ಸಮೀಕ್ಷೆಯನ್ನು ಈಗ ನಡೆಸುತ್ತಾ ಇದ್ದಾರೆ. ಈಗ ಈ ಒಂದು ಸಮೀಕ್ಷೆಯಿಂದಾಗಿ ಈ ಒಂದು ರಜೆಗಳನ್ನು ಈಗ ಮುಂದೂಡಿಕೆ ಮಾಡಲಾಗಿದೆ. ದಿನನಿತ್ಯ ಇದೇ ತರಹದ ಸರಕಾರದ ಕಡೆಯಿಂದ ಬರುವ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.