Dairy Farming Loan Scheme: ಹಸು, ಎಮ್ಮೆ ಖರೀದಿಗೆ ಈಗ ಸರ್ಕಾರದಿಂದ ಸಹಾಯಧನ! 1.25 ಲಕ್ಷ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

Dairy Farming Loan Scheme: ಹಸು, ಎಮ್ಮೆ ಖರೀದಿಗೆ ಈಗ ಸರ್ಕಾರದಿಂದ ಸಹಾಯಧನ! 1.25 ಲಕ್ಷ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

WhatsApp Float Button

ಈಗ ರಾಜ್ಯ ಸರ್ಕಾರ ಹಲವಾರು ರೀತಿಯ ಕಲ್ಯಾಣ ಯೋಜನೆಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ವಿವಿಧ ನಿಗಮಗಳ ಮೂಲಕ ಜಾರಿಗೆ ಗೊಳಿಸಲಾಗಿರುವ ಅಂತಹ ಈ ಒಂದು ಯೋಜನೆಗಳ ಅಡಿಯಲ್ಲಿ ಈಗ ಸ್ಥಳ ಸಮುದಾಯಗಳ ಅಭಿವೃದ್ಧಿಗಾಗಿ ಸಹಾಯಧನ ಮತ್ತು ಸಾಲ ಸೌಲಭ್ಯಗಳನ್ನು ನೀಡುತ್ತಾ ಇದೆ.

Dairy Farming Loan Scheme

ಈಗ ಈ ಒಂದು ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಕೂಡ ಸರ್ಕಾರವು ಫಲಾನುಭವಿಗಳ ಮೂಲಕ ಅರ್ಜಿಗಳನ್ನು ತೆಗೆದುಕೊಳ್ಳುತ್ತಾ ಇದೆ. ಈಗ 2025 26ನೇ ಸಾಲಿನಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

ಇದನ್ನೂ ಓದಿ:  Students New Scholarship: ವಿದ್ಯಾರ್ಥಿಗಳಿಗೆ ಈಗ 70,000ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

ಯಾವೆಲ್ಲ ಯೋಜನೆಗಳು ಇವೆ

ಈ ಒಂದು 2023 24ನೇ ಸಾಲಿನಲ್ಲಿ ಈ ಕೆಳಗಿನ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಆಹ್ವಾನಿಸಲಾಗಿದೆ

  • ಉದ್ಯಮಶೀಲದ ಅಭಿವೃದ್ಧಿ ಯೋಜನೆ
  • ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
  • ಮೈಕ್ರೋಕ್ ಕ್ರೆಡಿಟ್
  • ಗಂಗಾ ಕಲ್ಯಾಣ ಯೋಜನೆ
  • ಭೂ ಒಡೆತನ ಯೋಜನೆ

ಹೈನುಗಾರಿಕೆಗೆ ಸರಕಾರದಿಂದ ಸಹಾಯಧನ

ಈಗ ಈ ಒಂದು ಬ್ಯಾಂಕುಗಳ ಸಹಯೋಗದೊಂದಿಗೆ ನೀಡಲಾಗುತ್ತಿರುವಂತಹ ಈ ಒಂದು ಉದ್ಯಮಶೀಲತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸ್ವಾವಲಂಬಿ ಸಾರಥಿ ಹಾಗು ಪಾಸ್ಟ್ ಫುಡ್  ಮತ್ತು ಮೊಬೈಲ್ ಕಿಚ್ಚನ ಫುಡ್, ಹೈನುಗಾರಿಕೆ ಹಾಗೆಯೆ ವ್ಯಾಪಾರ ಉದ್ದೇಶಗಳಿಗೆ ಈಗ ಸಾಲ ಮತ್ತು ಸಬ್ಸಿಡಿ ಸರ್ಕಾರವು ನೀಡುತ್ತಾ ಇದೆ.

ಇದನ್ನೂ ಓದಿ:  Ration Card Canceled Update: ರಾಜ್ಯದಲ್ಲಿ ಈಗ 12.69 ಲಕ್ಷ ರೇಷನ್ ಕಾರ್ಡ್ ರದ್ದು! ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

ಈಗ ಈ ಒಂದು ಯೋಜನೆಗಳ ಬಗ್ಗೆ ಈಗ ಹೈನುಗಾರಿಕೆಗಳನ್ನು ತೆಗೆದುಕೊಳ್ಳುವಂತಹ ರೈತರಿದ್ದರೆ ಅವರು ಎರಡು ಹೆಮ್ಮೆ ಅಥವಾ ಹಸುಗಳಿಗೆ ಘಟಕದ ವೆಚ್ಚದಲ್ಲಿ ಶೇಕಡ 50ರಷ್ಟು ಅಥವಾ ಗರಿಷ್ಠ 1.25 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ.

ಯಾರೆಲ್ಲ ಅರ್ಹತೆ ಹೊಂದಿದ್ದಾರೆ

ಈಗ ನಾವು ಈ ಕೆಳಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಯೋಜನೆಗಳು ಜಾರಿಗೆ ಮಾಡಿದ್ದು. ಈ ಒಂದು ನಿಯಮಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

  • ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
  • ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
  • ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
  • ಕರ್ನಾಟಕ ರಾಜ್ಯ ಕರ್ಮಚಾರಿ ಅಭಿವೃದ್ಧಿ ನಿಗಮ
ಇದನ್ನೂ ಓದಿ:  Gruhalakshmi Pending Amount: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಈ ದಿನ ಜಮಾ! ಸಚಿವರಿಂದ ಸ್ಪಷ್ಟ ಮಾಹಿತಿ.

ಈಗ ನಾವು ಈ ಮೇಲೆ ತಿಳಿಸಿರುವ ನಿಗಮದ ವ್ಯಾಪ್ತಿಗೆ ಬರುವಂತಹ ಜಾತಿ ಮತ್ತು ಉಪಜಾತಿಯ ಫಲಾನುಭವಿಗಳು ಈ ಒಂದು ಹೈನುಗಾರಿಕೆ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ  ಮಾಡುವ ಅರ್ಹ  ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ನ  ಅಥವಾ ತಮ್ಮ ಹತ್ತಿರ ಇರುವಂತ ಆನ್ಲೈನ್ ಕೇಂದ್ರಗಳ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 10.09.2025

WhatsApp Group Join Now
Telegram Group Join Now

Leave a Comment