Cow And Buffalo Farming Loan: ಹಸು ಎಮ್ಮೆ ಖರೀದಿಯನ್ನು ಮಾಡಲು ಸರಕಾರದಿಂದ ಸಾಲ ಸೌಲಭ್ಯ! ಈ ಕೂಡಲೇ ಮಾಹಿತಿಯನ್ನು ತಿಳಿಯಿರಿ.

Cow And Buffalo Farming Loan: ಹಸು ಎಮ್ಮೆ ಖರೀದಿಯನ್ನು ಮಾಡಲು ಸರಕಾರದಿಂದ ಸಾಲ ಸೌಲಭ್ಯ! ಈ ಕೂಡಲೇ ಮಾಹಿತಿಯನ್ನು ತಿಳಿಯಿರಿ.

ಈಗ ಸ್ನೇಹಿತರೆ ಯಾರೆಲ್ಲಾ ಕೃಷಿಕರು ಹಾಗೂ ಮಹಿಳೆಯರು ಅಷ್ಟೇ  ಅಲ್ಲದೆ ಗ್ರಾಮೀಣ ವಾಸಿಗಳು ಈಗ ಹಸು ಅಥವಾ ಎಮ್ಮೆಯನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಅಂತವರು ಈಗ ಸರ್ಕಾರದ ಈ ಒಂದು ಯೋಜನೆಯ ಮೂಲಕ ಈಗ ಸಾಲ ಸೌಲಭ್ಯವನ್ನು ಪಡೆದುಕೊಂಡು ಅವರು ಕೂಡ ಎಮ್ಮೆ ಅಥವಾ ಹಸುವನ್ನು ಖರೀದಿ ಮಾಡಿಕೊಳ್ಳಬಹುದಾಗಿದೆ. ಈಗ ಈ ಯೋಜನೆಯ ಉದ್ದೇಶವೇನೆಂದರೆ ಈಗ ಗ್ರಾಮೀಣ ಪ್ರದೇಶಗಳಲ್ಲಿ ಹಾಲು ಉತ್ಪಾದನೆ ಹೆಚ್ಚಿಸಿ ಆದಾಯವನ್ನು ಹೆಚ್ಚಿಗೆ ಮಾಡುವುದು ಈ ಒಂದು ಯೋಜನೆ ಮುಖ್ಯ ಗುರಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Cow & buffalo Purchasing Loan
Cow & buffalo Purchasing Loan

ಈ ಯೋಜನೆಯ ವಿವರ

ಈಗ ಸ್ನೇಹಿತರೆ ಈ ಒಂದು ಯೋಜನೆ ಹೆಸರು ಪಶುಪಾಲನ ಸಾಲ ಯೋಜನೆ ಈ ಒಂದು ಯೋಜನೆ ಮೂಲಕ ಈಗ ನೀವೇನಾದರೂ ಹಸು ಅಥವಾ ಎಮ್ಮೆ ಖರೀದಿ ಮಾಡಿಕೊಳ್ಳಲು ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ಯೋಜನೆಯ ಮೂಲಕ ನೀವು 50,000 ದಿಂದ 5 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಕೇವಲ 7% ಬಡ್ಡಿ ದರದಲ್ಲಿ ನೀವು ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ನೀವು ಕೂಡ ಈ ಒಂದು ಹಸು ಅಥವಾ ಎಮ್ಮೆಗಳನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈ ಕೂಡಲೇ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ:  PM Kisan Amount Update: PM ಕಿಸಾನ್ ಯೋಜನೆಯ 20ನೇ ಕಂತನೆ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಅರ್ಹತೆಗಳು  ಏನು?

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕಾಗುತ್ತದೆ.
  • ರೈತರು, ಮಹಿಳಾ ಸಂಘದ ಸದಸ್ಯರು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಅದೇ ರೀತಿಯಾಗಿ ಆ ಒಂದು ಅಭ್ಯರ್ಥಿಗಳು ಆದಾಯ ನೀತಿಯು 3 ಲಕ್ಷಕ್ಕಿಂತ ಒಳಗೆ ಇರಬೇಕಾಗುತ್ತದೆ.
  • ಹಾಗೆ ಯಾವುದೇ ರೀತಿಯಾದಂತಹ ಜಮೀನು ಅಥವಾ ಆಸ್ತಿ  ಇಲ್ಲದಿದ್ದರೂ ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ವೋಟರ್ ಐಡಿ
  • ಬ್ಯಾಂಕ್ ಖಾತೆ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ನಿವಾಸದ ಪ್ರಮಾಣ ಪತ್ರಗಳು
  • ಜಮೀನಿನ ದಾಖಲೆ
  • ಪಶು ವೈದ್ಯರ ಪರಿಶೀಲನ ದಾಖಲೆಗಳು
  • ಸ್ವಸಹಾಯ ಸಂಘ ಸದಸ್ಯತ್ವ ಪ್ರಮಾಣ ಪತ್ರ
ಇದನ್ನೂ ಓದಿ:  Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಹಣ ಈ ದಿನದಂದು ಜಮಾ! ಇಲ್ಲಿದೆ ನೋಡಿ ಸಚಿವರು ನೀಡಿರುವ ಹೊಸ ಅಪ್ಡೇಟ್!

ಈ ಒಂದು ಯೋಜನೆಯ ಲಾಭಗಳು ಏನು?

  • ಈಗ ಸ್ನೇಹಿತರೆ ನೀವೇನಾದರೂ ಹಸು, ಹೆಮ್ಮೆ ಅಥವಾ ಜಾತಿ ಆಧಾರಿತ ಹೈಬ್ರೇಡ ಹಸುಗಳನ್ನು ಖರೀದಿ ಮಾಡಲು ಸರ್ಕಾರವು ನೆರವನ್ನು ನೀಡುತ್ತದೆ.
  • ಹಾಗೆ ನೀವು ಈ ಒಂದು ದುಡಿಮೆಯ ಮೂಲಕ ದಿನನಿತ್ಯ ಆದಾಯವನ್ನು ಪಡೆದುಕೊಳ್ಳಬಹುದು.
  • ಮಹಿಳೆಯರಿಗೆ ಇದೊಂದು ಆರ್ಥಿಕ ಬಲ ವರ್ಧನೆ ಎಂದು ಹೇಳಬಹುದಾಗಿರುತ್ತದೆ.
  • ಈ ಒಂದು  ಯೋಜನೆಯ ಮೂಲಕ ಲಾಭವನ್ನು ಪಡೆದುಕೊಂಡು ಇನ್ನು ಹೆಚ್ಚಿನ ಆದಾಯವನ್ನು ನಿಮಗೆ ಪಡೆದುಕೊಳ್ಳಬಹುದು.

ಹಾಗೆ ಸ್ನೇಹಿತರೆ ಈಗ ಹಸು ಅಥವಾ ಎಮ್ಮೆಯನ್ನು ಸಾಕುವುದು ಇನ್ನೊಂದು ದೀರ್ಘಕಾಲಿಕ ವಾದಂತಹ ಆದಾಯದ ಮೂಲವಾಗಿರುತ್ತದೆ. ಅದೇ ರೀತಿಯಾಗಿ ಈಗ ಈ ಒಂದು ಸರ್ಕಾರಿ ಪಶುಪಾಲನಾ ಸಾಲ ಯೋಜನೆ ಯ ಮೂಲಕ ಈಗ ಇದು ಇನ್ನಷ್ಟು ಸುಲಭವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನೀವು ಕೂಡ ಗ್ರಾಮೀಣ ಕೃಷಿಕರಾಗಿದ್ದಾರೆ ಅಥವಾ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾಗಿದ್ದಾರೆ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ ಲಾಭವನ್ನು ಪಡೆಯಬಹುದು.

Leave a Comment