Anganavadi Requerment In Dakshina Kannada: ಈ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭ! ಇಲ್ಲಿದೆ ನೋಡಿ ಮಾಹಿತಿ.
Anganavadi Requerment In Dakshina Kannada: ಈ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭ! ಇಲ್ಲಿದೆ ನೋಡಿ ಮಾಹಿತಿ. WhatsApp Float Button ಈಗ ಸ್ನೇಹಿತರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರಿಗೆ ಈ ವರ್ಷ ಹೊಸ ಭರವಸೆಯನ್ನು ತುಂಬುವಂತ ಸುದ್ದಿ ಎಂದು ಇದಾಗಿದೆ. ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆ ಹಾಗು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ನೇಮಕಾತಿಗಳು ಪ್ರಾರಂಭವಾಗಿದೆ. ಈಗ ಅರ್ಹ ಇರುವಂತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. … Read more