Canara Bank Personal Loan In 10 Laksh: ಕೆನರಾ ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

Canara Bank Personal Loan In 10 Laksh: ಕೆನರಾ ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

WhatsApp Float Button

ಈಗ ಸ್ನೇಹಿತರೆ ಈಗ ನಮ್ಮ ಜೀವನದಲ್ಲಿ ಕೆಲವೊಂದು ಅಷ್ಟು ಸಮಯದಲ್ಲಿ ಹಣಕಾಸಿನ ಅಗತ್ಯಗಳು ಯಾವಾಗಲೂ ಬಂದೇ ಬರುತ್ತದೆ. ಅಷ್ಟೇ ಅಲ್ಲದೆ ಈಗ ಕನಸಿನ ಮನೆಯನ್ನು ಸುಂದರಗೊಳಿಸುವಂತಹ ಯೋಜನೆ ಆಗಿರಬಹುದು ಇಲ್ಲವೇ ಮಕ್ಕಳ ಶಿಕ್ಷಣಕ್ಕೆ ಆಗಿರಬಹುದು, ಇಲ್ಲವೇ ತುರ್ತು ವೈದ್ಯಕೀಯ ಖರ್ಚುಗಳ ಸಮಯದಲ್ಲಿ ನಮಗೆ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಆ ಒಂದು ಸಮಯದಲ್ಲಿ ಯಾರು ಕೂಡ ನಮಗೆ ಹಣವನ್ನು ನೀಡಲು ಇಚ್ಛಿಸುವುದಿಲ್ಲ. ಆ ಒಂದು ಕಾರಣದಿಂದಾಗಿ ಈಗ ನೀವು ಕೂಡ ಸಾಲವನ್ನು ಪಡೆಯಬೇಕೆಂದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

Canara Bank Personal Loan In 10 Laksh

ಈಗ ಸ್ನೇಹಿತರೆ ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲವು ಈಗ ಅತ್ಯಂತ ಕಡಿಮೆ ಬಡ್ಡಿದರ ಮತ್ತು ಸುಲಭ ಮರುಪಾವತಿ ಆಯ್ಕೆಗಳನ್ನು ಹೊಂದಿದ್ದು. ಹಾಗೆಯೇ ಈಗಾಗಲೇ ಸಾಕಷ್ಟು ಜನರನ್ನು ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸ್ನೇಹಿತರೆ ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲಗಳನ್ನು ಪಡೆದುಕೊಳ್ಳಬೇಕೆಂದರೆ ಅರ್ಹತೆಗಳು ಏನು ಹಾಗೂ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ. ದಿನನಿತ್ಯ ಇದೇ ತರದ ಹೊಸ ಮಾಹಿತಿಗಳನ್ನು ತಿಳಿಸಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Gruhalakshmi June Month Amount Credit: ಈಗ ಜೂನ್ ತಿಂಗಳ ಗೃಹಲಕ್ಷ್ಮಿ 2000 ಹಣ ಮಹಿಳೆಯರ ಖಾತೆಗೆ ಜಮಾ! ಈ ಕೂಡಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ಮಾಹಿತಿ

ಈಗ ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲ ಇದು ಸೆಕ್ಯೂರಿಟಿ ಸಾಲವಾಗಿದ್ದು. ಈಗ ಯಾವುದೇ ರೀತಿಯಾದಂತಹ ಆಸ್ತಿ ಒಡವೆ ಅಥವಾ ಗ್ಯಾರೆಂಟಿ ಇಲ್ಲದೆ ನೀವು ಈಗ ತ್ವರಿತವಾಗಿ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಸಾಲದ ಮೂಲಕ ನೀವು ಮನೆ ಸುಧಾರಣೆ ಅಥವಾ ಶಿಕ್ಷಣ  ಇಲ್ಲವೇ ವೈದ್ಯಕೀಯ ಖರ್ಚುಗಳನ್ನು ನೀವು ಸರಿಪಡಿಸಿಕೊಳ್ಳಬಹುದಾಗಿದೆ.

ಅದೇ ರೀತಿಯಾಗಿ ಈಗ ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ನೀವು 50,000 ದಿಂದ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಹಾಗೆ ಈ ಒಂದು ಸಾಲವು ನಿಮ್ಮ ಆದಾಯ ಮತ್ತು ಸಿವಿಲ್ ಸ್ಕೋರ್ ನ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಈಗ 12 ರಿಂದ 84 ತಿಂಗಳ ವರೆಗೆ ಮರುಪಾವತಿ ಅವಧಿಯನ್ನು ನೀವು ಪಡೆದುಕೊಳ್ಳಬಹುದು.

ಈ ಸಾಲದ ವಿಶೇಷತೆಗಳು ಏನು?

ಈಗ ಸ್ನೇಹಿತರೆ 2025 ರಲ್ಲಿ ಈಗ ನೀವು ಬಡ್ಡಿ ದರ ಆರ್ಥಿಕವಾಗಿ ಈಗ 10.75% ರಿಂದ 16% ವರೆಗೆ ಇರುತ್ತದೆ. ಹಾಗೆ ಈ ಒಂದು ಬಡ್ಡಿ ದರವು ಈಗ ನಿಮ್ಮ ಸಿವಿಲ್ ಸ್ಕೋರ್ ಮತ್ತು ಉದ್ಯೋಗದ ಪ್ರಕಾರ ಆಗಾಗ ಬದಲಾಗುತ್ತದೆ.

  • ಅದೇ ರೀತಿಯಾಗಿ ಈಗ ನೀವು ಸಾಲವನ್ನು ತೆಗೆದುಕೊಂಡ ನಂತರ 7 ವರ್ಷಗಳವರೆಗೆ EMI ಆಯ್ಕೆಗಳನ್ನು ನೀವು ಮಾಡಿಕೊಳ್ಳಬಹುದು.
  • ಹಾಗೆ ಸ್ನೇಹಿತರೆ ನೀವು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
  • ಈಗ ಸ್ನೇಹಿತರೆ ನೀವು ಹಣವನ್ನು ತೆಗೆದುಕೊಂಡ ನಂತರ 7 ದಿನದ ಕೆಲಸದ ದಿನಗಳಲ್ಲಿ ನಿಮ್ಮ ಸಾಲವು ಅನುಮೋದನೆಯಾಗಿ ತ್ವರಿತವಾಗಿ ಹಣವು ಜಮಾ ಆಗುತ್ತದೆ.
  • ಈಗ ಸ್ನೇಹಿತರೆ ನೀವು ಸಾಲವನ್ನು ಮುಂಚಿತವಾಗಿ ಮರುಪಾವತಿ ಮಾಡಬೇಕೆಂದರೆ ಯಾವುದೇ ರೀತಿಯಾದಂತಹ ದಂಡವನ್ನು ನೀಡುವ ಅವಶ್ಯಕತೆ ಇಲ್ಲ.
ಇದನ್ನೂ ಓದಿ:  Karnataka Rain Alert News: ರಾಜ್ಯದ ಈ ಒಂದು ಜಿಲ್ಲೆಗಳಲ್ಲಿ ಈಗ ಅಕ್ಟೋಬರ್ 8ರವರೆಗೆ ಭಾರಿ ಮಳೆ!

ಯಾರೆಲ್ಲಾ ಅರ್ಹರು?

  • ಈಗ ಈ ಒಂದು ಸಾಲವನ್ನು ಪಡೆದುಕೊಳ್ಳಲು ಭಾರತೀಯ ನಾಗರಿಕರಾಗಿರಬೇಕು.
  • ಅದೇ ರೀತಿಯಾಗಿ ಕನಿಷ್ಠ ಒಂದು ವರ್ಷ ಸ್ಥಿರ ಉದ್ಯೋಗ ಅಥವಾ ಎರಡು ವರ್ಷ ಸ್ವಯಂ ಉದ್ಯೋಗವನ್ನು ಮಾಡಿರಬೇಕು.
  • ಹಾಗೆ ಅವರ ಆದಾಯವು ಕನಿಷ್ಠ 15,000 ಆದಾಯ ಹಾಗೂ ಸ್ವಯಂ ಉದ್ಯೋಗಿಗಳಿಗೆ ಕನಿಷ್ಠ ಎರಡು ವರ್ಷಗಳ ಕಾಲ ವ್ಯಾಪಾರ ಇತಿಹಾಸ ಹೊಂದಿರಬೇಕಾಗುತ್ತದೆ.
  • ಅದೇ ರೀತಿಯಾಗಿ ಈ ಒಂದು ಸಾಲವನ್ನು ಪಡೆದುಕೊಳ್ಳುವ ಅಭ್ಯರ್ಥಿಗಳು 21ರಿಂದ 60 ವರ್ಷದ ಒಳಗೆ ಇರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಉದ್ಯೋಗ ಪ್ರಮಾಣ ಪತ್ರಗಳು
  • ಸ್ವಯಂ ಉದ್ಯೋಗಿಗಳಿಗೆ ಜಿಎಸ್‌ಟಿ ರಿಜಿಸ್ಟ್ರೇಷನ್
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರಗಳು

ಸಾಲಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?

  • ಈಗ ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡರೆ ಕೆನರಾ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ನೀವು ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ಸ್ನೇಹಿತರೆ ನೀವು ಲೋನ್ ವಿಭಾಗದಲ್ಲಿ ಪರ್ಸನಲ್ ಲೋನ್ ಎಂಬುದರ ಮೇಲೆ ಕ್ಲಿಕ್ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
  • ಆನಂತರ ಅದರಲ್ಲಿ ನೀವು ಅರ್ಜಿ ಫಾರ್ಮನ್ನು ತೆಗೆದುಕೊಂಡು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಅದರಲ್ಲಿ ನೀವು ಭರ್ತಿ ಮಾಡಿ. ಹಾಗೆಯೇ ನಿಮ್ಮ ಸಾಲದ ಮೊತ್ತವನ್ನು ನೀವು ಅಲ್ಲಿ ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ಸ್ನೇಹಿತರೆ, ನೀವು ಅಗತ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಅದರಲ್ಲಿ ಅಪ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
  • ಹಾಗೆ ಸ್ನೇಹಿತರೆ ಈಗ ಈ ಒಂದು ಬ್ಯಾಂಕ್ 2 ಅಥವಾ 7 ದಿನಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿ. ನಿಮ್ಮ ಸಾಲವನ್ನು ಅನುಮೋದನೆ ಮಾಡುತ್ತದೆ.
  • ಈ ಒಂದು ಸಾಲುವ ಅನುಮೋದನೆಯಾದ ನಂತರ ಈ ಒಂದು ಮೊತ್ತವು ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ.
ಇದನ್ನೂ ಓದಿ:  PM Kisan Update News: 23 ಲಕ್ಷ ರೈತರ ಖಾತೆಗಳಿಗೆ ಈಗ ಬೆಳೆ ವಿಮೆ ಜಮಾ! ಈ ಕೂಡಲೇ ಮಾಹಿತಿ ತಿಳಿಯಿರಿ.

ಈಗ ಸ್ನೇಹಿತರೆ ನೀವು ಕೂಡ ಕೆನರಾ ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಇದೊಂದು ನಿಮಗೆ ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ನಿಮಗೇನಾದರೂ ಸಾಲದ ಅವಶ್ಯಕತೆ ಇದ್ದರೆ ನೀವು ಈ ಕೂಡಲೇ ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ದಿನನಿತ್ಯ ಇದೇ ತರದ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment