BSNL New Recharge Plan: BSNL  ಗ್ರಾಹಕರಿಗೆ ಸಿಹಿ ಸುದ್ದಿ? ಕೇವಲ 1 ರೂಪಾಯಿಗೆ ಅನಿಯಮಿತ ಕರೆಗಳು ಮತ್ತು ಪ್ರತಿದಿನ 2GB ಡೇಟಾ

BSNL New Recharge Plan: BSNL  ಗ್ರಾಹಕರಿಗೆ ಸಿಹಿ ಸುದ್ದಿ? ಕೇವಲ 1 ರೂಪಾಯಿಗೆ ಅನಿಯಮಿತ ಕರೆಗಳು ಮತ್ತು ಪ್ರತಿದಿನ 2GB ಡೇಟಾ

WhatsApp Float Button

ಈಗ ಸ್ನೇಹಿತರೆ ಈಗ ಸರ್ಕಾರಿ ಒಡೆತನದಲ್ಲಿರುವಂತಹ ಈ ಒಂದು ಟೆಲಿಕಾಂ ಸಂಸ್ಥೆಯು ಈಗ ಸ್ವತಂತ್ರ ದಿನಾಚರಣೆ ಪ್ರಯುಕ್ತ ಈ ಒಂದು ಹೊಸ ರಿಚಾರ್ಜ್ ಪ್ಲಾನ ಈಗ ಬಿಡುಗಡೆ ಮಾಡಿದೆ. ಈಗ ನೀವು ಕೇವಲ ಒಂದು ರೂಪಾಯಿಗೆ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ ಎಸ್ಎಂಎಸ್ ಹಾಗೆ ಪ್ರತಿದಿನ 2 ಜಿಬಿ ಡೇಟಾಗಳನ್ನು 30 ದಿನಗಳ ವರೆಗೆ ಪಡೆದುಕೊಳ್ಳಬಹುದು. ಈಗ ಈ ಒಂದು ರಿಚಾರ್ಜ್ಗೆ ಸಂಬಂಧಪಟ್ಟಂತೆ ಸಂಪೂರ್ಣವಾದಂತಹ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

BSNL New Recharge Plan

BSNL ಸಂಸ್ಥೆಯ ಮಾಹಿತಿ

ಈಗ ನಿಮಗೆ ತಿಳಿದಿರುವಂತೆ ಈ ಒಂದು ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಈಗ ಸರ್ಕಾರಿ ಒಡೆತನದಲ್ಲಿರುವಂತ ಏಕೈಕ ಟೆಲಿಕಾಂ ಸಂಸ್ಥೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಭಾರತೀಯ ಸಂಚಾರ ನಿಗಮ ಲಿಮಿಟೆಡ್ ವತಿಯಿಂದ ಈ ಒಂದು ಸಂಸ್ಥೆ ತನ್ನ ಗ್ರಾಹಕರಿಗೆ ಈಗ ಸ್ವತಂತ್ರ ದಿನಾಚರಣೆ ಪ್ರಯುಕ್ತವಾಗಿ ಈ ಒಂದು ಹೊಸ ರಿಚಾರ್ಜ್ ಪ್ಲಾನನ್ನು ಈಗ ಘೋಷಣೆ ಮಾಡಿದೆ. ಈ ಒಂದು ರಿಚಾರ್ಜ್ ನ ಮೂಲಕ ಈಗ ನೀವು ಕೇವಲ ಒಂದು ರೂಪಾಯಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ:  Gold Price Down Today: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಇಳಿಕೆ! ಇವತ್ತಿನ ಬಂಗಾರದ ಬೆಲೆ ಏನು?

ಈಗ ಬಿಎಸ್ಎನ್ಎಲ್ ಸಂಸ್ಥೆಯು ಅಜಾಧಿ ಕಾ ಪ್ಲಾನ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಈಗ ಈ ಒಂದು ರಿಚಾರ್ಜ್ ನ ಮೂಲಕ ಈಗ ಗ್ರಾಹಕರನ್ನು ಸೆಳೆಯುವ ಉದ್ದೇಶ ಹಾಗೂ ಅತಿ ಕಮ್ಮಿ ಬೆಲೆಗೆ ಹೆಚ್ಚು ದಿನಗಳ ವ್ಯಾಲಿಡಿಟಿ ನೀಡುವ ಉದ್ದೇಶ ಈ ಒಂದು ರಿಚಾರ್ಜ್ ಪ್ಲಾನ್ ಇದಾಗಿದೆ.

ಒಂದು ರೂಪಾಯಿಗೆ 30 ದಿನ ವ್ಯಾಲಿಡಿಟಿ

ಈಗ ಈ ಒಂದು ರಿಚಾರ್ಜ್ ಪ್ಲಾನ್ ಫ್ರೀಡಂ ಆಫರ್ ಎಂದು ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಪ್ರಕಟಣೆ ಮಾಡಿದೆ. ಈ ಒಂದು ರಿಚಾರ್ಜ್ನ ಮೂಲಕ ಕೇವಲ ಒಂದು ರೂಪಾಯಿಗೆ ಉಚಿತ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಒಂದು ರೂಪಾಯಿಗೆ 30 ದಿನಗಳ ವ್ಯಾಲಿಡಿಟಿವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ:  AXIS Bank Personal Loan: ಆಕ್ಸಿಸ್ ಬ್ಯಾಂಕ್ ನ ಮೂಲಕ ಈಗ ವೈಯಕ್ತಿಕ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

ಅಷ್ಟೇ ಅಲ್ಲದೆ ಈ ಒಂದು ರಿಚಾರ್ಜ್ ನ ಮೂಲಕ ಗ್ರಾಹಕರು ಅನಿಯಮಿತ ಕರೆಗಳನ್ನು ಪಡೆಯಬಹುದು. ಪ್ರತಿದಿನ ಎರಡು ಜಿಬಿ ಡೇಟಾ ಹಾಗೂ ಆ ಒಂದು ಡೇಟಾ ಕುಡ, 4ಜಿ ಸ್ಪೀಡ್ ನಲ್ಲಿ ನೀವು ಬಳಕೆಯನ್ನು ಮಾಡಿಕೊಳ್ಳಬಹುದು. ಹಾಗೆಯೇ ಪ್ರತಿದಿನ 100 ಎಸ್ಎಂಎಸ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ಅನ್ನು ನೀವು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ಆಫರ್ ಕೇವಲ ಆಗಸ್ಟ್ 31ರವರೆಗೆ ಮಾತ್ರ ಇರುತ್ತದೆ. ಹಾಗಾಗಿ ಈಗ ನಿಮ್ಮ ಹತ್ತಿರ ಇರುವಂತಹ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಗೆ ಭೇಟಿ ನೀಡಿ. ನೀವು ಕೂಡ ಈಗ ಹೊಸ ಬಿಎಸ್ಎನ್ಎಲ್ಸಿ ಮನೆ ತೆಗೆದುಕೊಂಡು ಈ ಒಂದು ರಿಚಾರ್ಜ್ ಪ್ಲಾನ್ ನ ಲಾಭವನ್ನು ಇದನ್ನು ಪಡೆದುಕೊಳ್ಳಬಹುದು. ಇಂತಹ ದಿನನಿತ್ಯ ಉಪಯುಕ್ತವಾದ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ.

WhatsApp Group Join Now
Telegram Group Join Now

Leave a Comment