Big Boss Show Closed For This Reason: ಬಿಗ್ ಶಾಕಿಂಗ್ ನ್ಯೂಸ್? ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಎಲ್ಲಾ ಸ್ಪರ್ಧಿಗಳು! ಇಲ್ಲಿದೆ ನೋಡಿ ಮಾಹಿತಿ.

Big Boss Show Closed For This Reason: ಬಿಗ್ ಶಾಕಿಂಗ್ ನ್ಯೂಸ್? ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಎಲ್ಲಾ ಸ್ಪರ್ಧಿಗಳು! ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ಸ್ನೇಹಿತರೆ ಕಾನೂನು ನಿಯಮಗಳನ್ನು ಉಲ್ಲೇಖಿಸಿದ ಆರೋಪದ ಮೇಲೆ ನಮ್ಮ ರಾಜ್ಯ ಸರ್ಕಾರ ಬಿಡದಿಯಲ್ಲಿರುವಂತಹ ಜಾಲಿವುಡ್ ಸ್ಟುಡಿಯೋ ನಲ್ಲಿನ ಬಿಗ್ ಬಾಸ್ ಮನೆಯನ್ನು ಸರ್ಕಾರವು ಬಂದ್ ಮಾಡಿಸಿದೆ. ಈಗ ತಹಸಿಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಸ್ಟುಡಿಯೋಗೆ ಬಿಗ ಜಡಿದು ಮನೆಯೊಳಗಿದ್ದ ಎಲ್ಲ ಸ್ಪರ್ಧಿಗಳನ್ನು ಈಗ ಹೊರಗೆ ಕಳುಹಿಸಿದ್ದಾರೆ. ಅವರನ್ನು ಈಗಾಗಲೇ ಬೇರೆ ಕಡೆಗೆ ಸ್ಥಳಾಂತರ ಕೂಡ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

Big Boss Show Closed For This Reason

ಈಗ ಈ ಒಂದು ಜಾಲಿವುಡ್  ಸ್ಟುಡಿಯೋ ನಲ್ಲಿ ಬಿಗ್ ಬಾಸ್ ಮನೆಯನ್ನು ಕಾನೂನಿಯಮಗಳನ್ನು ಉಲ್ಲಂಘಿಸುವ ನಡೆಸಲಾಗುತ್ತಿತ್ತು ಎಂಬ ಮಾಹಿತಿಯಿಂದ ಆ ಒಂದು ಈಗ ರಾಜ್ಯ ಸರ್ಕಾರವನ್ನು ಬಂದ್ ಮಾಡಿಸಿದೆ. ಈಗ ಸಂಜೆ 7:00 ಒಳಗೆ ಎಲ್ಲಾ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳಿಸಲು ಆದೇಶವನ್ನು ಕೂಡ ನೀಡಲಾಗಿತ್ತು. ಅದರಂತೆ ಈಗ ತಕ್ಷಣವೇ ಎಲ್ಲಾ ಸ್ಪರ್ಧಿಗಳನ್ನು ಹಿಂಬದಿಯ ಗೇಟ್ ಮೂಲಕ ಹೊರಗೆ ಕರೆತರಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳು ಮನೆಯನ್ನು ಪ್ರವೇಶಿಸುವ ಮುನ್ನವೇ ಸ್ಪರ್ಧಿಗಳನ್ನು ಸ್ಟುಡಿಯೋ ಆವರಣದ ಒಂದು ಜಾಗದಲ್ಲಿ ಕೂಡಿ ಹಾಕಲಾಗಿತ್ತು.

ಇದನ್ನೂ ಓದಿ:  Railway Requerment 2025: ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ಅಧಿಸೂಚನೆ ಬಿಡುಗಡೆ! ಈಗ 30,307 ಹುದ್ದೆಗಳಿಗೆ ಅರ್ಜಿ ಪ್ರಾರಂಭ!

ಅದೇ ರೀತಿಯಾಗಿ ಈಗ ಈ ಒಂದು ಬಿಗ್ ಬಾಸ್ ಮನೆಯಲ್ಲಿ ನಡೆದಿರುವಂತಹ ಈ ಒಂದು ನಾಟಕೀಯ ವಿದ್ಯಮಾನದ ವಿಶೇಷ ದೃಶ್ಯಗಳನ್ನು ಸುವರ್ಣ ನ್ಯೂಸ್ ನಲ್ಲಿ ಈಗ ಸರಿ ಹಿಡಿಯಲ್ಲಾಗಿತ್ತು. ಹಾಗೆ ಸ್ಪರ್ಧಿಗಳನ್ನು  ಹೊರಗೆ ಕಳುಹಿಸಿ ಮನೆ ದೀಪಗಳನ್ನು ಆಫ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗ ರಾಮನಗರದ ತಹಸಿಲ್ದಾರ್ ನೇತೃತ್ವದಲ್ಲಿ ಮೂರು ಗೇಟ್ ಗಳಿಗೆ ಈಗ ಬೇಗವನ್ನು ಹಾಕಲಾಗಿದೆ ಎಂಬ ಮಾಹಿತಿ ಇದೆ. ಅಷ್ಟೇ ಇಲ್ಲಿದೆ ಇನ್ನುಳಿದಂತಹ ಈ ಒಂದು ಗೇಟ್ ಅನ್ನು ಸಹ ಈಗ ಬಂದ್ ಮಾಡುವ ಕಾರ್ಯಗಳು ನಡೆಯುತ್ತಾ ಇದೆ. ಹಾಗಿದ್ದರೆ ಈಗ ಇದಕ್ಕೆ ಕಾರಣವೇನು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ. ದಿನನಿತ್ಯ ಇದೇ ತರದ ಹೊಸ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Good News For Senior Citizen in Central Goverment New Pension Scheme: ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ? ಈಗ ಪ್ರತಿ ತಿಂಗಳು 10,000 ಪಿಂಚಣಿ! ಈಗಲೇ ಅರ್ಜಿ ಸಲ್ಲಿಸಿ.

ಈ ಘಟನೆಗೆ ಕಾರಣವೇನು?

ಈಗ ಕಂದಾಯ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಈಗ ಯಾವುದೇ ಅನುಮತಿ ಇಲ್ಲದೆ ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಅನ್ನು ಈಗ ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂಬ ಆರೋಪದ ಮೇಲೆ ಈಗ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಈಗ ಬಿಗ್ ಹಾಕಲಾಗಿದೆ ಎಂಬ  ಮಾಹಿತಿ ಇದೆ.

ಈ ಒಂದು ಹಿನ್ನೆಲೆಯಲ್ಲಿ ಈಗ ಸಂಜೆ 7:00 ಒಳಗೆ ಎಲ್ಲಾ ಸ್ಪರ್ಧಿಗಳನ್ನು ಮನೆಯಿಂದ ಹೊರಹಾಕಲು ಸರ್ಕಾರವು ಸೂಚನೆಯನ್ನು ನೀಡಿತ್ತು. ಈಗ ಪರಿಸರ ಮಾಲಿನ ನಿಯಂತ್ರಣದ ಮಂಡಳಿಯು ಈ ಒಂದು ಕುರಿತು ನೋಟಿಸ ನೀಡಿದ ಬಳಿಕ ಈಗ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಿಗದಿತ ಸಮಯದೊಳಗೆ ಪ್ರತಿಯೊಬ್ಬ ಸದಸ್ಯರನ್ನು ಈಗ ಅಂದರೆ ಸ್ಪರ್ಧಿಗಳನ್ನು ಹೊರಗೆ ಹಾಕಲಾಗಿದೆ.

ಇದನ್ನೂ ಓದಿ:  PM Surya Ghar Yojane In Free Solar Scheme: ನಿಮ್ಮ ಮನೆಗೆ ಪಿಎಂ ಸೂರ್ಯ ಘರ ಯೋಜನೆಯ ಉಚಿತ ಸೋಲಾರ್ ಪಡೆಯುವುದು ಹೇಗೆ?ಇಲ್ಲಿದೆ ನೋಡಿ ಮಾಹಿತಿ.

ಸ್ಪರ್ಧಿಗಳನ್ನು ಸ್ಥಳಾಂತರಿಸಿದ್ದು ಎಲ್ಲಿಗೆ?

ಈಗ ಈ ಒಂದು ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ಎಲ್ಲ 17 ಸ್ಪರ್ಧಿಗಳನ್ನು ಬೇರೆ ಹೋಟೆಲ್ ಅಥವಾ ಯಾವುದಾದರೂ ಒಂದು ಖಾಸಗಿ ರೆಸಿಡೆನ್ಸಿಗೆ ವರ್ಗಾವಣೆ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಈಗ ಸ್ಪರ್ಧಿಗಳನ್ನು ಸ್ಥಳಾಂತರಿಸಲು ಈಗ ಒಟ್ಟಾರೆಯಾಗಿ 10 ಇನ್ನೋವಾ ಕಾರುಗಳನ್ನು ಸಿದ್ಧಪಡಿಸಲಾಗಿತ್ತು. ಸ್ಪರ್ಧಿಗಳನ್ನು ಯಾರ ಕಣ್ಣಿಗೂ ಬೀಳದಂತೆ ಗೌಪ್ಯವಾಗಿ ಸ್ಥಳದಲ್ಲಿ ಇಡಲು ಈಗ ಪ್ರಯತ್ನ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಪ್ರಸ್ತುತ ಜಾಲಿವುಡ್ ಸ್ಟುಡಿಯೋ  ಎ ಬಿ ಸಿ ಮೂರು ಗೇಟ್ ಗಳಿಗೆ ಈಗಾಗಲೇ ಬಿ ಗವನ್ನು ಹಾಕಲಾಗಿದೆ. ಡಿ ಗೇಟ್ ಅನ್ನು ಬಳಸಿ ಸ್ಪರ್ದಿಗಳನ್ನು ಹೊರಗೆ ತರುವ ಪ್ರಯತ್ನ ನಡೆದಿದೆ. ಈಗ ಇದೇ ತರದ ಹೊಸ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment