Bele Parihara Amount Released: ಬೆಳೆ ಪರಿಹಾರದ ಹಣ ಬಿಡುಗಡೆ! ಯಾವ ಜಮೀನಿಗೆ ಎಷ್ಟು ಪರಿಹಾರ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Bele Parihara Amount Released: ಬೆಳೆ ಪರಿಹಾರದ ಹಣ ಬಿಡುಗಡೆ! ಯಾವ ಜಮೀನಿಗೆ ಎಷ್ಟು ಪರಿಹಾರ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

WhatsApp Float Button

ಈಗ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರೂ ಕೂಡ ಮಳೆಯ ವಿತರಣೆಯಲ್ಲಿನ ಏರುಪೇರುಗಳಿಂದಾಗಿ ಈಗ ಹಲವಾರು ಜಿಲ್ಲೆಗಳಲ್ಲಿ ಅನಿರೀಕ್ಷಿತ ಪರಿಸ್ಥಿತಿಗಳು ಬಂದಿವೆ. ಈಗ ಕೆಲವೊಂದು ಕಡೆ ಸಮೃದ್ಧ ಬೆಳೆಯ ನಿರೀಕ್ಷೆ ಇದ್ದರೆ ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವೊಂದು ಭಾಗಗಳಲ್ಲಿ ಸಂಭವಿಸಿದಂತಹ ಅತಿವೃಷ್ಟಿ ಮಳೆಯಿಂದಾಗಿ ಸುಮಾರು 10 ಹೆಕ್ಟರಿಗಿಂತ ಪ್ರದೇಶಗಳಲ್ಲಿ ಬೆಳೆ ಹಾನಿ  ಸಂಭವಿಸಿದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಮೈಸೂರಿನಲ್ಲಿ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Bele Parihara Amount Released

ಈಗ ಬೆಳೆಯನ್ನು ಕಳೆದುಕೊಂಡಂತಹ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರವು ತಕ್ಷಣವೇ ಈ ಒಂದು ಬೆಳೆ ಪರಿಹಾರವನ್ನು ಬಿಡುಗಡೆ ಮಾಡುವ ನಿಲುವನ್ನು ಈಗ ಪ್ರಕಟಣೆ ಮಾಡಿದೆ. ಈಗ ರೈತರಿಗೆ ನ್ಯಾಯಯುತ ಪರಿಹಾರವನ್ನು ಒದಗಿಸುವ  ಸಲುವಾಗಿ ಈಗ ಸರ್ಕಾರವು ಬದ್ಧವಾಗಿದೆ ಎಂಬ ಸಂದೇಶವನ್ನು ಈಗ ಸಿದ್ದರಾಮಯ್ಯನವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Bele Haani Parihara Amount Released: ಬೆಳೆ ಹಾನಿ ಸಮೀಕ್ಷೆ ಪರಿಹಾರ ವಿತರಣೆ! ಎಕರೆಗೆ ಎಷ್ಟು ಹಣ ಪರಿಹಾರ! ಇಲ್ಲಿದೆ ನೋಡಿ ಮಾಹಿತಿ.

ಯಾವ ಜಮೀನಿಗೆ ಎಷ್ಟು ಪರಿಹಾರ!

ಈಗ ಸ್ನೇಹಿತರೆ ಕಲಬುರ್ಗಿಗೆ ಭೇಟಿ ನೀಡಿದಂತ ಸಂದರ್ಭದಲ್ಲಿ ಈಗ ರೈತರ ಬೆಳೆ ಸಮೀಕ್ಷೆ ನಡೆಸಿ  ಪರಿಹಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದ ಮುಖ್ಯಮಂತ್ರಿ ಅವರು ಈಗ ಪರಿಹಾರದ ಮತ್ತು ಹಣವನ್ನು ಸ್ಪಷ್ಟವಾಗಿ ಘೋಷಣೆ ಮಾಡಿದ್ದಾರೆ. ಈಗ ರಾಜ್ಯ ಸರ್ಕಾರ ಮತ್ತು NDRF ಮಾನದಂಡಗಳ ಅಡಿಯಲ್ಲಿ ಪ್ರತಿ ಹೆಕ್ಟರ್ ಗೆ ನೀಡಲಾಗುವ ಪರಿಹಾರದ ಮೊತ್ತ ಈ ರೀತಿಯಾಗಿ ಇದೆ.

  • ಈಗ ಕೃಷಿ ಜಮೀನು ಅಂದರೆ ಮಳೆಯ ಆಶ್ರಿತ ಪ್ರತಿ ಹೆಕ್ಟರಿಗೆ ಒಟ್ಟು 17,000 ಪರಿಹಾರ ಧನ.
  • ಆನಂತರ ನೀರಾವರಿ ಜಮೀನು ಪ್ರತಿ ಹೆಕ್ಟರಿಗೆ ಈಗ ಒಟ್ಟಾರೆಯಾಗಿ 17,500 ಪರಿಹಾರ.
  • ಆನಂತರ ಅತಿ ಹೆಚ್ಚು ಹಾನಿಗೊಳಗಾದಂತಹ ಬೆಳೆಗಳಿಗೆ ಅಂದರೆ ಬಹು ಬೆಳೆಗಳ ಜಮೀನಿಗೆ ಈಗ ಪ್ರತಿ ಹೆಕ್ಟರಿಗೆ 31,000 ಗಳವರೆಗೆ ಮೊತ್ತವನ್ನು ನೀಡಲಾಗುತ್ತದೆ.
ಇದನ್ನೂ ಓದಿ:  HDFC Parivartan Scholarship: ವಿದ್ಯಾರ್ಥಿಗಳಿಗೆ ಈಗ ಸಿಹಿ ಸುದ್ದಿ? ಈಗ ವಿದ್ಯಾರ್ಥಿಗಳಿಗೆ 75,000 ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ.

ಹಾಗೆ ಸ್ನೇಹಿತರೆ ಈಗ ನಿರಂತರ ಮಳೆಯ ಕಾರಣದಿಂದಾಗಿ ಈಗ ಬೆಳೆ ಹಾನಿಯ ಜಂಟಿ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಈಗ ಮುಖ್ಯಮಂತ್ರಿಗಳು ಮಾಹಿತಿಯನ್ನು ನೀಡಿದ್ದಾರೆ. ಈಗ ಈ ಒಂದು ಮಳೆಯೋ ಕಡಿಮೆಯಾಗಿ ಸಮೀಕ್ಷೆ ಪೂರ್ಣಗೊಂಡ ನಂತರ ನಷ್ಟ ಸಂಭವಿಸಿದ ಒಟ್ಟು 10 ಲಕ್ಷ ಪ್ರದೇಶದ ಎಲ್ಲಾ ರೈತರಿಗೂ ಕೂಡ ಕೂಡಲೇ ಈ ಒಂದು ಪರಿಹಾರವನ್ನು ತಲುಪಿಸಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಸ್ನೇಹಿತರ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರು ನೀಡುವ ಮಾಹಿತಿ ಪ್ರಕಾರ ಈಗ ಈ ಒಂದು ನಿರಂತರ ಮಳೆಯು ಕಡಿಮೆಯಾದ ನಂತರ ಈ ಒಂದು ಪ್ರತಿಯೊಬ್ಬ ಜನರಿಗೂ ಕೂಡ ಅಂದರೆ ರೈತರಿಗೂ ಕೂಡ ಈ ಒಂದು ಬೆಳೆ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ. ಈಗ ದಿನನಿತ್ಯ ಇದೇ ತರದ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂದರೆ ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment