Adike Farming Subsidy: ಈಗ ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ! ಪ್ರತಿ ಎಕರೆಗೆ ಎಷ್ಟು ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ಅಡಿಗೆ ಕೃಷಿಯನ್ನು ಮಾಡಲು ಕರ್ನಾಟಕದ ಹಲವಾರು ಭಾಗದಲ್ಲಿ ಈಗ ಇವುಗಳ ಮೂಲಕ ಪ್ರಮುಖ ಆದಾಯದ ಮೂಲಗಳಾಗಿವೆ ಎಂಬುದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಬೆಳೆಯು ಭೂಮಿಯ ಗುಣಮಟ್ಟ ಹವಾಮಾನ ಮತ್ತು ನಿರಂತರ ನೀರಾವರಿಯನ್ನು ಅವಲಂಬಿತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಈಗ ಸರ್ಕಾರವು ಅಡಿಕೆ ತೋಟ ಸಬ್ಸಿಡಿ ಯೋಜನೆಯ ಜಾರಿಗೆ ಮಾಡಿದೆ. ಈ ಒಂದು ಯೋಜನೆ ಮೂಲಕ ಪ್ರತಿ ರೈತರು ಈಗ ಗರಿಷ್ಠ 2 ಲಕ್ಷದವರೆಗೆ ಸಹಾಯಧನವನ್ನು ಅವರು ಪಡೆದುಕೊಳ್ಳಬಹುದು.
ಈ ಯೋಜನೆಯ ಮುಖ್ಯ ಉದ್ದೇಶ ಏನು?
ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಈಗ ರಾಜ್ಯದ ಅಡಿಕೆ ಬೆಳೆಯುವಂತ ರೈತರಿಗೆ ಈಗ ಆರ್ಥಿಕವಾಗಿ ಸಹಾಯವನ್ನು ಮಾಡುವಂತಹ ಉದ್ದೇಶವನ್ನು ಈ ಒಂದು ಯೋಜನೆ ಹೊಂದಿದೆ. ಈಗ ಯಾರೆಲ್ಲ ಹೊಸ ತೋಟಗಳನ್ನು ಸ್ಥಾಪನೆ ಮಾಡಬೇಕೆಂದಿದ್ದಾರೆ ಅಂತ ರೈತರು ಹಾಗೂ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಡಿಕೆ ಗಿಡಗಳನ್ನು ಬೆಳೆದಿರುವಂತಹ ರೈತರಿಗೆ ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.
ರೈತರಿಗೆ ದೊರೆಯುವ ಲಾಭಗಳು ಏನು?
- ಈಗ ಈ ಒಂದು ಯೋಜನೆ ಮೂಲಕ ಗರಿಷ್ಠ 5 ಎಕರೆ ಇರುವ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
- ಆನಂತರ ಪ್ರತಿ ಎಕರೆಗೆ ಸುಮಾರು 40 ಸಾವಿರ ಅಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು.
- ಹಾಗೆ ರೈತರು ಉತ್ತಮ ಗುಣಮಟ್ಟದ ಅಡಿಕೆ ಬೀಜಗಳು ಹಾಗು ಜೈವಿಕ ಮತ್ತು ರಾಸಾಯನಿಕ ಗೊಬ್ಬರ ಖರೀದಿಗೆ ಕೂಡ ಸಹಾಯಧನವನ್ನು ಪಡೆಯಬಹುದು.
- ಅಷ್ಟೇ ಅಲ್ಲದೆ ಸಾವಯವ ಕೃಷಿ ಬಳಕೆಗೆ ಬೇಕಾಗುವಂತ ಪ್ರತಿಯೊಂದು ಮೀಸರ ಗೊಬ್ಬರ ಹಾಗೂ ಇತರ ಟಾನಿಕ್ ಗಳಿಗೆ ಸಹಾಯಧನ ದೊರೆಯುತ್ತದೆ.
ಅರ್ಹತೆಗಳು ಏನು?
- ಅರ್ಜಿಯನ್ನು ಸಲ್ಲಿಸುವ ರೈತರು ಕರ್ನಾಟಕದ ನಿವಾಸಿಯಾಗಿರಬೇಕು.
- ಆನಂತರ ಅರ್ಜಿ ಸಲ್ಲಿಸುವವರು ಭೂಮಿಗೆ ಹಕ್ಕು ಪತ್ರ ಮತ್ತು ಪಹಣಿ ದಾಖಲೆಗಳನ್ನು ಹೊಂದಿರಬೇಕು.
- ಆನಂತರ ಎರಡು ವರ್ಷ ಹೆಚ್ಚು ಹಳೆಯ ತೋಟಗಳಿಗೆ ಈ ಒಂದು ಸಬ್ಸಿಡಿ ದೊರೆಯುತ್ತದೆ.
- ಹಾಗೆ ರೈತರು ಕೃಷಿಗೊಂಡ ಅಥವಾ ನೀರಾವರಿ ಮೂಲವನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಭೂಮಿಯ ಪಹಣಿ ಪತ್ರ
- ಬ್ಯಾಂಕ್ ಖಾತೆಯ ವಿವರ
- ಬೆಳೆ ಸಂಬಂಧಿತ ಮಾಹಿತಿ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ, ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿಯನ್ನು ನೀಡುವುದರ ಮೂಲಕ ಅಲ್ಲಿಯೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ ಈ ಒಂದು ಯೋಜನೆ ಲಾಭವನ್ನು ಪಡೆಯಬಹುದು.
ಈಗ ನಾವು ಈ ಮೇಲೆ ತಿಳಿಸುವಂತ ಪ್ರತಿಯೊಂದು ಮಾಹಿತಿಗಳನ್ನು ತಿಳಿದುಕೊಂಡು ನೀವು ಕೂಡ ಅಡಿಕೆ ತೋಟವನ್ನು ಮಾಡಬೇಕೆಂದು ಕೊಂಡಿದ್ದರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಸಬ್ಸಿಡಿ ಅನ್ನು ಪಡೆದುಕೊಂಡು ಅಡಿಕೆ ತೋಟವನ್ನು ನಿರ್ಮಾಣ ಮಾಡಿಕೊಳ್ಳಬಹುದು.