Today Gold Price: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನು? ಇಲ್ಲಿದೆ ನೋಡಿ ಇವತ್ತಿನ ಬಂಗಾರದ ಬೆಲೆ!
ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಆಗಲಿ ಅಥವಾ ಬೆರೊಂದು ರಾಜ್ಯಗಳಲ್ಲಾಗಲಿ ಬಂಗಾರದ ಬೆಲೆಯು ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಏಕೆಂದರೆ ಕೆಲವೊಂದು ಬಾರಿ ಬಂಗಾರದ ಬೆಲೆ ಏರಿಕೆ ಮತ್ತು ಕೆಲವೊಂದು ಬಾರಿ ಬಂಗಾರದ ಬೆಲೆ ಇಳಿಕೆಗಳನ್ನು ಕಾಣುತ್ತಾ ಇರುತ್ತದೆ. ಅಷ್ಟೇ ಅಲ್ಲದೆ ಈಗ ಎಲ್ಲಾ ಪ್ರತಿಯೊಂದು ಸಮಾರಂಭಗಳನ್ನು ಕೂಡ ಬಂಗಾರವನ್ನು ಖರೀದಿ ಮಾಡಲು ಆದಷ್ಟು ಜನರು ಇಚ್ಛಿಸುತ್ತಾರೆ.
ಹಾಗೆ ಸ್ನೇಹಿತರೆ ಈಗ ಈ ಒಂದು ಮದುವೆ ಸಮಾರಂಭದಲ್ಲಿ ಅಥವಾ ಇನ್ನೂ ಹಲವಾರು ರೀತಿಯ ಕಾರ್ಯಕ್ರಮಗಳಾಗಲಿ ಈ ಒಂದು ಬಂಗಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಈಗ ಈ ಒಂದು ಬಂಗಾರದ ಬೆಲೆಯು ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಏಕೆಂದರೆ ಕೆಲವೊಂದು ಬಾರಿ ಇಳಿಕೆ ಮತ್ತು ಕೆಲವೊಂದು ಬಾರಿ ಏರಿಕೆಗಳನ್ನು ಕಾಣುತ್ತಾ ಇರುತ್ತದೆ.
ಹಾಗೆ ಈಗ ನೀವೇನಾದರೂ ಬಂಗಾರವನ್ನು ಖರೀದಿ ಮಾಡಿಕೊಳ್ಳಬೇಕೆಂದುಕೊಂಡಿದ್ದರೆ ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಂಡು ನೀವು ಬಂಗಾರವನ್ನು ಖರೀದಿ ಮಾಡುವುದು ಉತ್ತಮ. ಈಗ ನೀವು ಬಂಗಾರದ ಬೆಲೆಯನ್ನು ತಿಳಿದುಕೊಳ್ಳದೆ ಬಂಗಾರವನ್ನು ಖರೀದಿ ಮಾಡಲು ಹೋದರೆ ನೀವು ಹೆಚ್ಚಿನ ಬೆಲೆಯನ್ನು ನೀಡಿ ಬಂಗಾರವನ್ನು ಖರೀದಿ ಮಾಡುವಂತ ಸಂದರ್ಭ ಬಂದರೂ ಬರಬಹುದು. ಆದಕಾರಣ ಈಗ ನೀವು ಕೂಡ ಬಂಗಾರದ ಬೆಲೆಯನ್ನು ತಿಳಿದುಕೊಂಡು ಈ ಒಂದು ಬಂಗಾರವನ್ನು ಖರೀದಿ ಮಾಡುವುದು ಉತ್ತಮ. ಇದೇ ತರದ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನು?
18 ಕ್ಯಾರೆಟ್ ಬಂಗಾರದ ಬೆಲೆ
- 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 8,661
- 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 86,610
- 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 8,66,100
22 ಕ್ಯಾರೆಟ್ ಬಂಗಾರದ ಬೆಲೆ
- 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 10,585
- 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,05,850
- 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 10,58,500
24 ಕ್ಯಾರೆಟ್ ಬಂಗಾರದ ಬೆಲೆ
- 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 11,548
- 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,15,480
- 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 11,54,800
ಸ್ನೇಹಿತರೆ ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ನಮ್ಮ ರಾಜ್ಯದಲ್ಲಿ ಈ ರೀತಿಯಾಗಿ ಬಂಗಾರದ ಬೆಲೆಯು ಇದೆ. ಅದೇ ರೀತಿಯಾಗಿ ಈಗ ಈ ಒಂದು ಬಂಗಾರದ ಬೆಲೆಯು ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಹಾಗಿದ್ದರೆ ನೀವು ದಿನನಿತ್ಯದ ಬಂಗಾರದ ಬೆಲೆ ಏನು ಇದೆ ಎಂಬುದನ್ನು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.
ಏಕೆಂದರೆ ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯವು ಇದೆ ತರೆದ ಹೊಸ ಹೊಸ ಅಪ್ಡೇಟ್ಗಳು ಹಾಗೂ ಸ್ಕೀಮ್ ಗಳ ಅಪ್ ಡೇಟ್ ಗಳು ಆಗಿರಬಹುದು ಇಲ್ಲವೇ ಜಾಬ್ ಗಳ ಮಾಹಿತಿಗಳನ್ನು ನಮ್ಮ ಮಾಧ್ಯಮದಲ್ಲಿ ನಾವು ದಿನನಿತ್ಯ ಲೇಖನಗಳ ಮೂಲಕ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ.