Google Pay Personal Loan In Low Interest: ಈಗ ಗೂಗಲ್ ಪೇ ಮೂಲಕ 5 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Google Pay Personal Loan In Low Interest: ಈಗ ಗೂಗಲ್ ಪೇ ಮೂಲಕ 5 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಇದೀಗ ಸ್ನೇಹಿತರೆ ಕೆಲವೊಂದು ಸಮಯದಲ್ಲಿ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಸಾಮಾನ್ಯವಾಗಿ ಬರುತ್ತವೆ. ಅವುಗಳಲ್ಲಿ ಆಸ್ಪತ್ರೆಯ ಖರ್ಚು, ಶಿಕ್ಷಣದ ಖರ್ಚು ಅಥವಾ ಇನ್ನು ತುರ್ತು ಖರ್ಚಿಗೆ ಹಣ ಬೇಕಾದಂತಹ ಸಮಯದಲ್ಲಿ ಯಾರು  ಹಣವನ್ನು ನೀಡುವುದಿಲ್ಲ ಹಾಗೆ ಆ ಒಂದು ಸಾಲವು ಕೂಡ ಈಗ ದಾಖಲೆಗಳ ಗೊಂದಲ ಮತ್ತು ಹೆಚ್ಚಿನ ಬಡ್ಡಿಯಿಂದ ಕೂಡಿರುತ್ತವೆ.

Google Pay Personal Loan In Low Interest

ಅದೇ ರೀತಿಯಾಗಿ ಈಗ ಈ ಒಂದು ಗೂಗಲ್ ಪೇ ಈಗ ಎಲ್ಲವನ್ನು ಸರಿಯಾದ ರೀತಿಯಲ್ಲಿ ಮಾಡಿದೆ. ಅಂದರೆ ಸುಲಭದ ದಾರಿಯನ್ನು ನೀಡಿದೆ. ಈ ಡಿಜಿಟಲ್ ಆಪ್ ಮೂಲಕ ಈಗ ನೀವು ಕೆಲವೇ ನಿಮಿಷಗಳಲ್ಲಿ ಈಗ 30,000 ದಿಂದ 5 ಲಕ್ಷದವರೆಗೆ ಈಗ ವೈಯಕ್ತಿಕ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇದೇ ತರ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲಿಲ್ಲ ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Ration card correction online: ರೇಷನ್ ಕಾರ್ಡ್ ತಿದ್ದುಪಡಿ ಆನ್ಲೈನ್ ಮೂಲಕ ಮಾಡಿಸಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಗೂಗಲ್ ಪೇ ಸಾಲದ ಮಾಹಿತಿ

ಈಗ ಸ್ನೇಹಿತರೆ ಈ ಒಂದು ಗೂಗಲ್ ಪೇಯನ್ನು ಕೇವಲ ಒಂದಷ್ಟು ಜನರು ಇದನ್ನು ಈಗ ರಿಚಾರ್ಜ್ ಮಾಡಲು ಮತ್ತು ಟಿವಿ ರಿಚಾರ್ಜ್ ಗಳನ್ನು ಮಾಡಲು ಮಾತ್ರ ಬಳಸುತ್ತಾರೆ. ಹಾಗೆಯೇ ಒಬ್ಬರಿಂದ ಇನ್ನೊಬ್ಬರಿಗೆ ಹಣವನ್ನು ವರ್ಗಾವಣೆ ಮಾಡಲು ಮಾತ್ರ ಬಳಕೆ ಮಾಡುತ್ತಾರೆ. ಆದರೆ ಈಗ ಈ ಒಂದು ಅಪ್ಲಿಕೇಶನ್ ನ ಮೂಲಕ ಈಗ ನೀವು ಯಾವುದೇ ದಾಖಲೆಗಳನ್ನು ನೀಡದೇ ಈಗ ನೀವು 5 ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಬಡ್ಡಿ ದರದ ಮಾಹಿತಿ

ಈಗ ನೀವು ಕೂಡ ಗೂಗಲ್ ಪೇ ಮೂಲಕ 5 ಲಕ್ಷದವರೆಗೆ ಸಾಲವನ್ನು ನೀವೇನಾದರೂ ಪಡೆದುಕೊಂಡಿದ್ದೆ ಆದರೆ ಈಗ ವಾರ್ಷಿಕವಾಗಿ 11.25% ನಿಂದ 25% ವರೆಗೆ ನೀವು ಬಡ್ಡಿ ದರವನ್ನು ಈ ಒಂದು ಅಪ್ಲಿಕೇಶನ್ ನಿಗದಿ ಮಾಡಿರುತ್ತದೆ. ಈ ಒಂದು ಬಡ್ಡಿಯ ದರವು ನಿಮ್ಮ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಅವಲಂಬನೆ ಆಗಿರುತ್ತದೆ.

ಇದನ್ನೂ ಓದಿ:  Gruhalakshmi Yojane Amount Credit: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಈ ಕೂಡಲೇ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ?

ಮರುಪಾವತಿಯ ಮಾಹಿತಿ

ಈಗ ಸ್ನೇಹಿತರೆ ನೀವೇನಾದರೂ ಸಾಲವನ್ನು ತೆಗೆದುಕೊಂಡ ನಂತರ ಈ ಒಂದು ಹಣವನ್ನು ಮರುಪಾವತಿ ಮಾಡಲು ಈಗ 6 ತಿಂಗಳಿನಿಂದ 60 ತಿಂಗಳವರೆಗೆ ಮರು ಪಾವತಿಯನ್ನು ಮಾಡಬಹುದು.

ಅರ್ಹತೆಗಳು ಏನು?

  • ಈಗ ಸಾಲವನ್ನು ಪಡೆಯುವ ಅಭ್ಯರ್ಥಿಗಳು 21ರಿಂದ 60 ವರ್ಷದೊಳಗಿನ ಭಾರತೀಯ ನಾಗರಿಕರು ಆಗಿರಬೇಕು.
  • ಆನಂತರ ಅವರು ಕನಿಷ್ಠ 250 ಸಿವಿಲ್ ಸ್ಕೋರನ್ನು ಹೊಂದಿರಬೇಕಾಗುತ್ತದೆ.
  • ಆನಂತರ ಅವರು ತಿಂಗಳಿಗೆ 15,000 ದಿಂದ 25,000 ವರೆಗೆ ಆದಾಯವನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಗೆ ವಿವರ
  • ಆದಾಯದ ಪುರಾವೆಗಳು
  • ಗುರುತಿನ ದಾಖಲೆ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ ನೀವು ಗೂಗಲ್ ಅಪ್ಲಿಕೇಶನ್ ಓಪನ್ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ನ ಮೂಲಕ ಲಾಗಿನ್ ಆಗಬೇಕಾಗುತ್ತದೆ.
  • ಆನಂತರ ಅದರಲ್ಲಿ ಸಾಲದ ವಿಭಾಗದಲ್ಲಿ ಲೋನ್ ಎಂಬ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿ.
  • ಆನಂತರ ಅದರಲ್ಲಿ ಪರ್ಸನಲ್ ಲೋನ್ ಮೇಲೆ ಟ್ಯಾಪ್ ಮಾಡಿಕೊಂಡು 30,000 ದಿಂದ 5 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಿ.
  • ಮೊದಲು ನೀವು ಅದರಲ್ಲಿ ನಿಮಗೆ ಬೇಕಾದಂತ ಹಣವನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
  • ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ನೀವು ವಿಡಿಯೋ ಕೆವೈಸಿಯನ್ನು ಮಾಡಿಕೊಂಡು ಆನಂತರ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
  • ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದ 24 ಗಂಟೆ ಒಳಗಾಗಿ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ. ನಿಮ್ಮ ಸಾಲವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಇದನ್ನೂ ಓದಿ:  HDFC Parivartan Scholarship: 1 ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ HDFC ಸ್ಕಾಲರ್ಶಿಪ್ 15,000 ರಿಂದ 75,000 ದವರೆಗೆ ನೆರವು!

ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ಹಂತಗಳನ್ನು ತಿಳಿದುಕೊಂಡಿದ್ದೆ ಆದರೆ ನೀವು ಕೂಡ ಈ ಒಂದು ಗೂಗಲ್ ಪೇ ಅಪ್ಲಿಕೇಶನ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಸಾಲವನ್ನು ಪಡೆದುಕೊಳ್ಳಬಹುದು. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment