Gruhalakshmi Yojane Amount Canceled For 2 Laksh Members: ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್! 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಗೃಹಲಕ್ಷ್ಮಿ ಯೋಜನೆ ಹಣ ಬಂದ!
ಈಗ ನಮ್ಮ ಕರ್ನಾಟಕ ಸರ್ಕಾರದ ಅತ್ಯಂತ ಮಹತ್ವದ ಯೋಜನೆ ಆದಂತಹ ಈ ಒಂದು ಗೃಹಲಕ್ಷ್ಮಿ ಯೋಜನೆಯಿಂದ ಈಗ 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಸರ್ಕಾರ ಈಗ ಅವರನ್ನು ಈ ಒಂದು ಯೋಜನೆಯಿಂದ ತೆಗೆದುಹಾಕಲು ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಿದ್ದರೆ ಈಗ ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಲು ಈಗ ಕಾರಣಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದಲ್ಲಿ ಇದೆ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.
ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯಿಂದ ಕೆಲವೊಂದಷ್ಟು ಅಂದರೆ ಈ ಒಂದು 2 ಲಕ್ಷ ಮಹಿಳೆಯರನ್ನು ಹೊರಗಿಡಲು ಮುಖ್ಯ ಕಾರಣಗಳು ಏನೆಂದರೆ ಈಗ ತೆರಿಗೆ ಪಾವತಿ ದಾರರು ಹಾಗೂ ಸರ್ಕಾರಿ ನೌಕರರನ್ನು ಹೊಂದಿದಂತ ಮಹಿಳೆಯರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿರುವುದರಿಂದ ಅಂತವರನ್ನು ಈಗ ಸರ್ಕಾರವು ಗುರುತಿಸಿ ಅವರನ್ನು ಈಗ ಈ ಒಂದು ಯೋಜನೆಯಿಂದ ಹೊರಗೆ ಇಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅಷ್ಟೇ ಅಲ್ಲದೆ ಈಗ 1.8 ಲಕ್ಷ ಮಹಿಳಾ ಮುಖ್ಯಸ್ಥರು ಈಗಾಗಲೇ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದರು ಮತ್ತು ಹಾಗೆ ಈಗ 1.4 ಲಕ್ಷ ಮಹಿಳೆಯರ ಕುಟುಂಬಗಳು ಕೂಡ ಆದಾಯ ಪಾವತಿ ಮಾಡಿರುವುದು ಸರಕಾರಕ್ಕೆ ಮಾಹಿತಿ ದೊರೆತಿರುವುದರಿಂದ ಈಗ ಒಟ್ಟಾರೆಯಾಗಿ 2.13 ಲಕ್ಷ ಹೆಸರುಗಳು ಈಗ ಫಲಾನುಭವಿಗಳ ಪಟ್ಟಿಯಿಂದ ಅಳಿಸಲಾಗಿದೆ.
ಕುಟುಂಬ ಆಪ್ ಮೂಲಕ ಮಾಹಿತಿ ಪರಿಶೀಲನೆ
ಈಗ ಸ್ನೇಹಿತರೆ ಈ ಒಂದು ಸರ್ಕಾರವು ಕುಟುಂಬ ಅಪ್ಲಿಕೇಶನ್ ಮೂಲಕ ಫಲಾನುಭವಿಗಳ ಮಾಹಿತಿಗಳನ್ನು ಸಂಗ್ರಹಣೆ ಮಾಡಿ ಫಲಾನುಭವಿಗಳು ಸದಾ ತಮ್ಮ ವಿವರಗಳನ್ನು ಈಗ ಆ ಒಂದು ಅಪ್ಲಿಕೇಶನ್ ಅಲ್ಲಿ ನವಕರಿಸಿದ ನಂತರ ತೆರಿಗೆ ಪಾವತಿದಾರರ ಹೆಸರುಗಳು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಅದೇ ರೀತಿಯಾಗಿ ಈಗ ಸರ್ಕಾರದಿಂದ ಜಮಾ ಆಗುತ್ತಿದ ಗೃಹಲಕ್ಷ್ಮಿ ಹಣ ಈಗ ಈ ಪ್ರಕ್ರಿಯೆ ಮಾಹಿತಿ ಪರಿಶೀಲನೆ ನಂತರವೇ ದೊರೆಯುತ್ತದೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಈಗಾಗಲೇ ಸ್ನೇಹಿತರೆ ಈ ಒಂದು ಯೋಜನೆಯನ್ನು ಜೂನ್ 2023 ರಲ್ಲಿ ಪ್ರಾರಂಭ ಮಾಡಲಾಯಿತು. ಈಗ ಪ್ರಾರಂಭವಾದಾಗಿನಿಂದ 1.31 ಕೋಟಿ ಮಹಿಳೆಯರು ಈಗ ನೊಂದವನೆಯನ್ನು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು ಮಹಿಳೆಯರಿಗೆ 2000 ಹಣವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತಿತ್ತು. ಆದರೆ ಈಗ ಕೆಲವೊಂದು ಇಷ್ಟು ದಿನಗಳಿಂದ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಈ ಒಂದು ಹಣವನ್ನು ಇನ್ನು ಜಮಾ ಮಾಡಿಲ್ಲ. ಅದರ ಬಗ್ಗೆ ಈಗ ಸರ್ಕಾರದ ವಿರುದ್ಧ ಮಹಿಳೆಯರು ಸಿಡಿದೆದ್ದಿದ್ದಾರೆ.
ಅದೇ ರೀತಿಯಾಗಿ ಸ್ನೇಹಿತರೆ ಈಗಾಗಲೇ ಈ ಒಂದು ಗೃಹಲಕ್ಷ್ಮಿ ಯೋಜನೆ ಯ ಬಗ್ಗೆ ಸಾಕಷ್ಟು ತೊಂದರೆಗಳು ಉಂಟಾಗಿ ಈಗಾಗಲೇ ಮೂರು ಕಂತಿನ ಹಣಗಳು ಬಾಕಿ ಇದೆ. ಈ ಒಂದು ಮೂರು ಕಂತಿನ ಹಣವನ್ನು ಯಾವಾಗ ಜಮಾ ಆಗುತ್ತದೆ ಎಂಬುದು ಈಗ ಸರ್ಕಾರದ ಕಡೆಯಿಂದ ಯಾವುದೇ ರೀತಿಯಾದಂತಹ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಅದೇ ರೀತಿಯಾಗಿ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಯಾವಾಗ ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿಯಬೇಕಾದರೆ ಈ ಒಂದು DBT ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ನೀವು ಮೊದಲು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇವಲ ಮಾಹಿತಿಯನ್ನು ಎಂಟರ್ ಮಾಡಿ. ಈಗ ನಿಮ್ಮ ಖಾತೆಗೂ ಕೂಡ ಗೃಹಲಕ್ಷ್ಮಿ ಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.