Free Computer Course For 3 Month: ಉಚಿತ ಕಂಪ್ಯೂಟರ್ ತರಬೇತಿ ಪ್ರಾರಂಭ! ಬೆಂಗಳೂರಿನಲ್ಲಿ ಈಗ 3 ತಿಂಗಳ ಕೌಶಲ್ಯ ಅಭಿವೃದ್ಧಿ ತರಬೇತಿ!
ಈಗ ನಮ್ಮ ರಾಜ್ಯದಲ್ಲಿರುವಂತ ಯುವಕರಿಗೆ ಒಂದು ಒಳ್ಳೆಯ ಸುದ್ದಿ ಎಂದು ಹೇಳಬಹುದು. ಈಗ ರಾಜ್ಯದಲ್ಲಿರುವಂತ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡಲು ಈಗ ಮತ್ತು ಯುವಜನರನ್ನು ಉದ್ಯಮಕ್ಕೆ ಈಗ ಸಿದ್ದ ಮಾಡಲು ಈಗ ನಮ್ಮ ರಾಜ್ಯದ ರಾಜ್ಯಧಾನಿಯಾದಂತ ಬೆಂಗಳೂರಿನಲ್ಲಿ ಈಗ ಕೆನರಾ ಬ್ಯಾಂಕ್ ನ ವತಿಯಿಂದ ಮೂರು ತಿಂಗಳ ಕಾಲ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಗಳನ್ನು ಈಗ ಘೋಷಣೆ ಮಾಡಲಾಗಿದೆ. ಈಗ ಈ ಒಂದು ಉಚಿತ ಕಂಪ್ಯೂಟರ್ ತರಬೇತಿ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.
ಈಗ ನೀವು ಯಾವುದೇ ರೀತಿಯಾದಂತಹ ಹಣವನ್ನು ಖರ್ಚು ಮಾಡದೆ ಈಗ ಕಂಪ್ಯೂಟರ್ ಅಪ್ಲಿಕೇಶನ್ ಗಳು ಹಾಗೂ ಕಚೇರಿ ನಿರ್ವಹಣೆ ಮತ್ತು ಲೆಕ್ಕಪತ್ರ ಸಾಫ್ಟ್ವೇರ್ ಮತ್ತು ನೆಟ್ವರ್ಕಿಂಗ್ ನಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಗೆ ಮಾಡಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಇದೊಂದು ಒಳ್ಳೆಯ ಅವಕಾಶ ಎಂದು ಹೇಳಬಹುದು.
ಕಾರ್ಯಕ್ರಮದ ಮಾಹಿತಿ
ಈಗ ಈ ಒಂದು ಉಚಿತ ತರಬೇತಿ ಕಾರ್ಯಕ್ರಮ ಈಗ ಅಗತ್ಯ ಕಂಪ್ಯೂಟರ್ ಅಪ್ಲಿಕೇಶನ್ಗಳಲ್ಲಿ ಪ್ರಯೋಗ ಜ್ಞಾನವನ್ನು ನೀಡುತ್ತದೆ. ಅದೇ ರೀತಿಯಾಗಿ ಈಗ ಉದ್ಯೋಗವಕಾಶಗಳನ್ನು ಹೆಚ್ಚಿಗೆ ಮಾಡುವುದು ಮತ್ತು ಆಯ್ಕೆ ಹಾಗೂ ಆಡಳಿತಾತ್ಮಕ ಉದ್ಯೋಗಗಳಿಗೆ ಯುವಕರನ್ನು ಸಿದ್ಧಪಡಿಸಲು ಇದು ಮುಖ್ಯ ಪಾತ್ರ ವಹಿಸುತ್ತದೆ.
ಪ್ರಮುಖ ತರಬೇತಿಗಳು
- ಕಂಪ್ಯೂಟರ್
- ಕಚೇರಿ ಆಡಳಿತ ಟ್ಯಾಲಿ
- ಡೆಸ್ಕ್ಟಾಪ್ ಪಬ್ಲಿಸಿಂಗ್
- ನೆಟ್ವರ್ಕಿಂಗ್ ಮತ್ತು ಹಾರ್ಡ್ವೇರ್
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಆನಂತರ ಹತ್ತನೇ ತರಗತಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕು.
- ಆನಂತರ ಪಿಯುಸಿ, ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ವಯೋಮಿತಿ ಏನು?
ಈಗ ಈ ಒಂದು ಉಚಿತ ತರಬೇತಿಗೆ ಅರ್ಜಿ ಸಲ್ಲಿಸಲು 18ರಿಂದ 30 ವರ್ಷದ ಅನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಆಯ್ಕೆಯ ಪ್ರಕ್ರಿಯೆ ಏನು?
ಈಗ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನ ಇರುತ್ತದೆ. ಆನಂತರ ಅವರನ್ನು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅವರು ತಮ್ಮ ಅರ್ಜಿ ನಮೂನೆಗಳನ್ನು ಸಂಸ್ಥೆಯ ಸ್ಥಳದಲ್ಲಿ ಒದಗಿಸಲಾಗುತ್ತದೆ.
ತರಬೇತಿ ಅವಧಿ ಮತ್ತು ಸಮಯ
ಈಗ ಈ ಒಂದು ತರಬೇತಿ ಯು ಅಕ್ಟೋಬರ್ 325 ರಂದು ಪ್ರಾರಂಭವಾಗಿದ್ದು ಇದು ಮೂರು ತಿಂಗಳ ಕಾಲ ಅವಧಿಯನ್ನು ಹೊಂದಿರುತ್ತದೆ. ಈ ಒಂದು ತರಬೇತಿಯನ್ನು ಪಡೆಯಲು ಬೆಳಗ್ಗೆ 9.30ರಿಂದ ಸಂಜೆ 5:30ರ ವರೆಗೆ ತರಬೇತಿಯನ್ನು ಪಡೆದುಕೊಳ್ಳಬಹುದು.
ಈಗ ಈ ಮೇಲೆ ತಿಳಿಸಿರುವ ಸಂಪೂರ್ಣವಾದ ಮಾಹಿತಿಗಳನ್ನು ನೀವು ತಿಳಿದುಕೊಂಡು ಕೆನರಾ ಬ್ಯಾಂಕ್ ನಡೆಸುತ್ತಿರುವಂತಹ ಈ ಒಂದು ಉಚಿತ ತರಬೇತಿಗೆ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ. ಹಾಗೆ ಈ ಒಂದು ತರಬೇತಿಯನ್ನು ಪಡೆದುಕೊಳ್ಳಲು ನೀವು ದಾಖಲಾಗಲು ಮಲ್ಲೇಶ್ವರಂ ಸಂಸ್ಥೆಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಿ ನೀವು ಕೂಡ ಈ ಒಂದು ತರಬೇತಿಯನ್ನು ಪಡೆದುಕೊಳ್ಳಬಹುದು.