Dairy Farming Subsidy Scheme For Farmers: ರಾಜ್ಯದ ರೈತರಿಗೆ ಈಗ ಸಿಹಿ ಸುದ್ದಿ? ಹೈನುಗಾರಿಕೆಗೆ ಈಗ 1.25 ಲಕ್ಷ ಸಹಾಯಧನ!
ಈಗ ರಾಜ್ಯ ಸರ್ಕಾರ ಹೈನುಗಾರರಿಗೆ ಈಗ ಮತ್ತು ಈ ಒಂದು ಕ್ಷೇತ್ರದಲ್ಲಿ ಹೊಸದಾಗಿ ಪ್ರವೇಶವನ್ನು ಮಾಡಲು ಬಯಸುವಂತೆ ಉದ್ಯಮಗಳಿಗೆ ಈಗ ಸರಕಾರದಿಂದ ಮತ್ತಷ್ಟು ದೊಡ್ಡ ಪ್ರೋತ್ಸಾಹ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಉದ್ಯಮಶೀಲತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಈಗ ಹೈನುಗಾರಿಕೆ ಘಟಕಗಳ ಸ್ಥಾಪನೆಗೆ ಈಗ ಸರ್ಕಾರವು ಅರ್ಥಿಕ ನೆರವನ್ನು ನೀಡಲು ಸಹಾಯಧನವನ್ನು ಘೋಷಣೆ ಮಾಡಿದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ಯೋಗ್ಯ ಫಲಾನುಭವಿಗಳಿಗೆ ಈಗ 1.25 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಈ ಒಂದು ಯೋಜನೆಯ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದ ಕೆಳಗೆ ಇದೆ.
ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆಯು ಮುಖ್ಯವಾಗಿ ಈಗ ಪರಿಶಿಷ್ಟ ಜಾತಿಯ ಉದ್ಯಮಗಳನ್ನು ಉದ್ದೇಶಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಯೋಜನೆ ಅಂಗೀಕೃತ ನಿಗಮಗಳ ಮೂಲಕ ಈಗ ಈ ಒಂದು ಫಲಾನುಭವಿಗಳು ಈ ಒಂದು ಯೋಜನೆಯ ಮೂಲಕ 2 ಎಮ್ಮೆಗಳು ಅಥವಾ ಹಸುಗಳನ್ನು ಸಾಕಾಣಿಕೆ ಮಾಡಲು ಸರಕಾರದಿಂದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಲು ಅರ್ಹರಾಗುತ್ತಾರೆ. ಈಗ ಈ ಒಂದು ಘಟಕವನ್ನು ಸ್ಥಾಪಿಸುವಂತಹ ಒಟ್ಟು ವೆಚ್ಚದಲ್ಲಿ ಶೇಕಡ 50ರಷ್ಟು ಪ್ರಮಾಣದ ಸಹಾಯಧನವನ್ನು ಪಡೆದುಕೊಳ್ಳಬಹುದು. ಈ ಒಂದು ಘಟಕಕ್ಕೆ 1.25 ಲಕ್ಷ ರೂಪಾಯಿಗಳನ್ನು ಈಗ ನೀವು ಪಡೆದುಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಈಗ ಆನ್ಲೈನ್ ಮೂಲಕ ಅಂದರೆ ಸೇವಾ ಸಂದು ಅಧಿಕೃತ ವೆಬ್ಸೈಟ್ನ ಮೂಲಕ ಈಗ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು, ಇಲ್ಲವೇ ನೀವು ಈಗ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕೆಂದುಕೊಂಡಿದರೆ ಈಗ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಗಳಿಗೆ ನೀವು ಭೇಟಿಯನ್ನು ನೀಡಿ ಅರ್ಜಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಅಲ್ಲಿಯೂ ಕೂಡ ನೀವು ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ, ಈ ಒಂದು ಯೋಜನೆ ಮೂಲಕ ಸಬ್ಸಿಡಿ ಹಣವನ್ನು ಈಗ ಪಡೆದುಕೊಳ್ಳಬಹುದಾಗಿದೆ,
ಹಾಗೆ ಸರ್ಕಾರವು ಈ ಒಂದು ಯೋಜನೆಯ ಅಷ್ಟೇ ಅಲ್ಲದೆ ಇನ್ನೂ ಹಲವಾರು ರೀತಿಯಾದಂತಹ ಯೋಜನೆಗಳನ್ನು ಈಗಾಗಲೇ ರೈತರಿಗೆ ಬಿಡುಗಡೆ ಮಾಡಿದೆ. ಈಗ ನೀವೇನಾದರೂ ಈ ಒಂದು ಹೈನುಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿದ್ದರೆ ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಪಡೆದುಕೊಂಡು ಈಗ ನೀವು ಕೂಡ ಈ ಒಂದು ಯೋಜನೆಯ ಸಂಪೂರ್ಣವಾದಂತಹ ನಿಮ್ಮ ಪಡೆದುಕೊಳ್ಳಬಹುದು.