Good News For Students In Dasara Festival in School Holidays: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಈ ಬಾರಿ ದಸರಾ ರಜೆ ಎಷ್ಟು ದಿನ! ಎಲ್ಲಿಂದ ಪ್ರಾರಂಭ! ಇಲ್ಲಿದೆ ನೋಡಿ ಮಾಹಿತಿ.

Good News For Students In Dasara Festival in School Holidays: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಈ ಬಾರಿ ದಸರಾ ರಜೆ ಎಷ್ಟು ದಿನ! ಎಲ್ಲಿಂದ ಪ್ರಾರಂಭ! ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ಶ್ರಾವಣ ಶುರುವಾದಂತೆ ಹಬ್ಬಗಳ ಕಾಲ ಹೆಚ್ಚಾಗುತ್ತದೆ. ಅದೇ ರೀತಿಯಾಗಿ ಈಗ ಎಲ್ಲಾ ಕಡೆಯೂ ಕೂಡ ಒಂದು ವಿಶೇಷ ಉಲ್ಲಾಸದ ವಾತಾವರಣವೂ ಕೂಡ ಸೃಷ್ಟಿಯಾಗುತ್ತದೆ. ಅದೇ ಒಂದು ಸಮಯದಲ್ಲಿ ಈಗ ನವರಾತ್ರಿ ಮತ್ತು ದಸರಾ ಮುಖ್ಯವಾಗಿ ಆಚರಿಸಲ್ಪಡುವಂತ ಮುಖ್ಯ ಹಬ್ಬಗಳಾಗಿರುತ್ತವೆ. ಈ ಒಂದು ವರ್ಷದಲ್ಲಿ ದಸರ ಹಬ್ಬ ಅಕ್ಟೋಬರ್ 2ರಿಂದ ಪ್ರಾರಂಭವಾಗುತ್ತದೆ.

Good News For Students In Dasara Festival in School Holidays

ಅದೇ ರೀತಿಯಾಗಿ ಈಗ ಬಹಳಷ್ಟು ರಾಜ್ಯಗಳಲ್ಲಿ ಶಾಲಾ  ಮತ್ತು ಕಾಲೇಜುಗಳಿಗೆ ಸ್ವಲ್ಪ ದಿನಗಳ ಕಾಲ ರಜೆಯನ್ನು ಘೋಷಣೆ ಮಾಡುವ ಸಾಧ್ಯತೆ ಇರುತ್ತದೆ. ಹಾಗೆ ಕೆಲವೊಂದಷ್ಟು ರಾಜ್ಯಗಳಲ್ಲಿ ಇದು ಈಗ 9 ದಿನಗಳವರೆಗೆ ವಿಸ್ತರಣೆ ಆಗುತ್ತದೆ. ಆದರೆ ಈಗ ನಮ್ಮ ರಾಜ್ಯದ ನಿಯಮಗಳ ಮೇಲೆ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲದೆ ನಮ್ಮ ರಾಜ್ಯದಲ್ಲಿ ಎಷ್ಟು ದಿನಗಳ ಕಾಲ ರಜೆ ಇದೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಇದರಲ್ಲಿ ಇದೆ.

ಇದನ್ನೂ ಓದಿ:  Narega Cow Shed Subsidy Scheme: ಹಸು ಮತ್ತು ಎಮ್ಮೆ ಶೆಡ್ ನಿರ್ಮಾಣಕ್ಕೆ ಈಗ 57,000 ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ಅದೇ ರೀತಿಯಾಗಿ ಈ ಒಂದು ರಜೆಗಳು ಈಗ ಮಕ್ಕಳಿಗೆ ಕೇವಲ ಆಟ ಪಾಠದಿಂದ ವಿಶ್ರಾಂತಿ ನೀಡುವುದಲ್ಲ. ಇದರ ಬದಲಿಗೆ ಈಗ ಸ್ನೇಹಿತರು ಬಂಧು ಬಳಗ ಕುಟುಂಬದೊಂದಿಗೆ ಅವರು ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯಲು ಈಗ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವನ್ನು ನೀಡುತ್ತದೆ. ಅದೇ ರೀತಿಯಾಗಿ ಹೆಚ್ಚಾಗಿ ಹಬ್ಬದ ಸಮಯದಲ್ಲಿ ದೇವಾಲಯಗಳು ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಉತ್ಸವಗಳು ಕೂಡ ನಡೆಯುತ್ತವೆ. ಹಾಗೆ ಆ ಒಂದು ಕಾರ್ಯಕ್ರಮಗಳು ಈಗ ಮಕ್ಕಳ ಮನಸ್ಸಿಗೆ ಹಿತವನ್ನು ನೀಡುತ್ತವೆ.

ಕೆಲವು ರಾಜ್ಯಗಳ ಪ್ರಕಾರ ರಜೆಯ ಮಾಹಿತಿ

ಬಿಹಾರ: ಈಗ ಈ ಒಂದು ರಾಜ್ಯದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಶಾಲಾ ಕಾಲೇಜುಗಳಿಗೆ ಹಬ್ಬದ ಸಮಯದಲ್ಲಿ ಈಗ ಹೆಚ್ಚಿನ ದಿನಗಳ ಕಾಲ ರಜೆ ಇರುತ್ತದೆ.

ಇದನ್ನೂ ಓದಿ:  PM Kisan Yojane 21 Installment Amount Credit: PM ಕಿಸಾನ್ ಯೋಜನೆ 21ನೇ ಕಂತಿನ ಹಣ ಬಿಡುಗಡೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮಧ್ಯಪ್ರದೇಶ: ಇಲ್ಲಿಯೂ ಕೂಡ ಈಗ ಹೆಚ್ಚಿನ ಕಾಲದ ರಜೆಗಳನ್ನು ಘೋಷಣೆ ಮಾಡಿರುತ್ತದೆ. ವಿಶೇಷವಾಗಿ ದುರ್ಗಾಪೂಜೆ ಮತ್ತು ದಸರಾ ಸಮಯದಲ್ಲಿ ಹೆಚ್ಚು ರಜೆಯನ್ನು ಈ ಒಂದು ರಾಜ್ಯದಲ್ಲಿ ನೀಡಲಾಗುತ್ತದೆ.

ಉತ್ತರ ಪ್ರದೇಶ:  ಈ ರಾಜ್ಯದಲ್ಲಿ ದಸರಾ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ಸುಮಾರು 9 ದಿನಗಳ ಕಾಲ ರಜೆಯನ್ನು ನೀಡಲಾಗುತ್ತದೆ. ಈ ಒಂದು ರಜೆ ಈಗ 9 ದಿನಗಳ ಕಾಲ ಅಂದರೆ ನವರಾತ್ರಿಯಿಂದ ಆರಂಭವಾಗಿ ವಿಜಯದಶಮಿಯವರಿಗೆ ವಿಸ್ತರಣೆ ಆಗುತ್ತದೆ.

ಆನಂತರ ರಾಜಸ್ಥಾನ ಮತ್ತು ಛತ್ತೀಸ್ಗಡ ರಾಜ್ಯದಲ್ಲೂ ಕೂಡ ನವರಾತ್ರಿ ಮತ್ತು ದಸರಾ ಸಂದರ್ಭದಲ್ಲಿ ರಜೆಯನ್ನು ನೀಡಲಾಗುತ್ತದೆ.

ಕರ್ನಾಟಕ: ಈಗ ದಸರಾ ಕರ್ನಾಟಕದ ನವ ಹಬ್ಬವಾಗಿರುವುದರಿಂದ ಇಲ್ಲಿ ದಸರಾ ಹಬ್ಬಕ್ಕೆ ರಾಜ್ಯ ಸರ್ಕಾರ ಸಾಮಾನ್ಯವಾಗಿ 10 ದಿನಗಳ ವರೆಗೆ ರಜೆ ಇರುತ್ತದೆ. ಆದರೆ ಈಗ ರಾಜ್ಯ ಸರ್ಕಾರವು ಅಧಿಕೃತ ಆದೇಶಕ್ಕೆ ಈಗ ನಾವೆಲ್ಲರೂ ಕಾದು ಕುಳಿತುಕೊಳ್ಳಬೇಕಾಗುತ್ತದೆ. ಏಕೆಂದರೆ ಕೆಲವೊಂದು ಬಾರಿ ಈ ಒಂದು ರಜೆಗಳು ವಿಸ್ತರಣೆ ಆಗುತ್ತದೆ.

ಇದನ್ನೂ ಓದಿ:  Ration Card Canceled Update: ರಾಜ್ಯದಲ್ಲಿ ಈಗ 12.69 ಲಕ್ಷ ರೇಷನ್ ಕಾರ್ಡ್ ರದ್ದು! ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

ಈಗ ಈ ಒಂದು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನೀಡಿರುವಂತಹ 9 ದಿನಗಳ ರಜೆ ಸಾಧ್ಯತೆ ಇದೆ. ಆದರೆ ಈ ಒಂದು ಸ್ಥಳೀಯ ನಿಯಮಗಳನ್ನು ಅನುಸರಿಸಿ. ಈ ಒಂದು ರಜೆ ಅವರಿಗೂ ಸಾಮಾನ್ಯವಾಗಿ ಸಪ್ಟೆಂಬರ್ 22 ರಿಂದ ಅಕ್ಟೋಬರ್ 2 ವರೆಗೆ ನವರಾತ್ರಿಗೆ ಸಂಬಂಧಿಸಿದ್ದು. ಈಗ ಆಯಾ ರಾಜ್ಯದ ಶಿಕ್ಷಣ ಇಲಾಖೆ ಅಧಿಸೂಚನೆಯನ್ನು ಪರಿಶೀಲನೆ ಮಾಡಿ ರಜೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಅದೇ ರೀತಿಯಾಗಿ ಈ ಒಂದು ದೀರ್ಘಕಾಲದ ರಜೆ ಸಮಯದಲ್ಲಿ ತಮ್ಮ ಮಕ್ಕಳನ್ನು ಸಂಪೂರ್ಣವಾಗಿ ಆಟದಲ್ಲಿ ಮುಳುಗಿ ಹೋಗದಂತೆ ನೋಡಿಕೊಳ್ಳುವುದು ಈಗ ಪೋಷಕರ ಮುಖ್ಯ ಕರ್ತವ್ಯವಾಗಿರುತ್ತದೆ. ಹಬ್ಬದ ಸಮಯದಲ್ಲಿ ಅವರಿಗೆ ಹಬ್ಬದ ಮಹತ್ವ ಮತ್ತು ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡಿ. ಅವರನ್ನು ಆಸಕ್ತಿಯುಳ್ಳ ಚಟುವಟಿಕೆಗಳಲ್ಲಿ ತೊಡಗಿಸುವುದು ಪೋಷಕರ ಕರ್ತವ್ಯವಾಗಿರುತ್ತದೆ. ಅದೇ ರೀತಿಯಾಗಿ ಮೊಬೈಲ್ ಮತ್ತು ಟಿವಿ ಬಳಕೆಯನ್ನು ನೀವು ಕಡಿಮೆಗೊಳಿಸಿ ಬದಲಿಗೆ ಕುಟುಂಬದೊಂದಿಗೆ ಹೊರಗಡೆ ಹೋಗಿ ಸಮಯವನ್ನು ಕಳೆಯಲು ಮಕ್ಕಳಿಗೆ ಅಭ್ಯಾಸ ಮಾಡಿಸುವುದು ಉತ್ತಮ.

WhatsApp Group Join Now
Telegram Group Join Now

Leave a Comment