Canara Bank Home Loan For 40 Laksha: ಮಹಿಳೆಯರಿಗೆ ಈಗ ಕೆನರಾ ಬ್ಯಾಂಕ್ ನ ವತಿಯಿಂದ 40 ಲಕ್ಷ ಮನೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.
ಈಗಾಗಲೇ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಸ್ವಂತ ಮನೆಯನ್ನು ಕಟ್ಟಬೇಕೆಂಬ ಕನಸು ಪ್ರತಿಯೊಬ್ಬರ ಜೀವನದ ದೊಡ್ಡ ಕನಸು ಆಗಿರುತ್ತದೆ. ಅದೇ ರೀತಿಯಾಗಿ ಈಗ ಮನೆ ನಿರ್ಮಾಣ ಅಥವಾ ಖರೀದಿ ಮಾಡುವ ವೆಚ್ಚವನ್ನು ಎಲ್ಲರಿಗೂ ಕೂಡ ತಕ್ಷಣ ಪೂರೈಸಲು ಸಾಧ್ಯವಿರುವುದಿಲ್ಲ. ಇಂತಹ ಸಮಯದಲ್ಲಿ ಈಗ ನೀವು ಕೆನರಾ ಬ್ಯಾಂಕ್ ಹೋಮ್ ಲೋನ್ ಅನ್ನು ಪಡೆದುಕೊಂಡು ಈಗ ನೀವು ಕೂಡ ನಿಮ್ಮ ಕನಸಿನ ಮನೆಗೆ ಆರ್ಥಿಕ ಬೆಂಬಲವನ್ನು ಪಡೆದುಕೊಳ್ಳಬಹುದು.

ಹಾಗೆ ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವೇನಾದರೂ ಒಂದು ಸಾಲವನ್ನು ಪಡೆದುಕೊಂಡಿದ್ದೆ ಆದರೆ ನಿಮ್ಮ ಕನಸಿನ ಮನೆಗೆ ನೀವು ಆರ್ಥಿಕವಾಗಿ ಸಹಾಯವನ್ನು ಪಡೆದುಕೊಳ್ಳಬಹುದು. ಹಾಗೆ ಈಗ ಕಡಿಮೆ ಬಡ್ಡಿ ದರ ಮತ್ತು ಸುಲಭ EMI ಹಾಗೂ ದೀರ್ಘಾವಧಿಯ ಪಾವತಿ ವ್ಯವಸ್ಥೆಯ ಮೂಲಕ ನೀವು ಈಗ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.
ವಿಶೇಷತೆಗಳು ಏನು?
- ಈ ಒಂದು ಬ್ಯಾಂಕಿನಲ್ಲಿ ಈಗ ನೀವು ಆಕರ್ಷಕ ವಾದಂತಹ ಬಡ್ಡಿ ದರವನ್ನು ಪಡೆಯಬಹುದು.
- ಹಾಗೆ ಸಾಲವನ್ನು ಮರುಪಾವತಿ ಮಾಡಲು ಈಗ 30 ವರ್ಷಗಳವರೆಗೆ ಅವಧಿ ಇರುತ್ತದೆ.
- ಹಾಗೆಯೇ ಮನೆಯನ್ನು ಖರೀದಿ ಮಾಡಲು ನಿರ್ಮಾಣ ಹಾಗೂ ಮರು ನಿರ್ಮಾಣ ಹಾಗೂ ವಿಸ್ತರಣೆಗೂ ಕೂಡ ಸಾಲ ಸೌಲಭ್ಯ ಇರುತ್ತದೆ.
- ಅದೇ ರೀತಿಯಾಗಿ ಸುಲಭವಾದ EMI ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
- ಆನಂತರ ಆದಾಯಕ್ಕೆ ಅನುಗುಣವಾಗಿ ಸಾಲವನ್ನು ಮಂಜೂರು ಮಾಡಲಾಗುತ್ತದೆ.
- ಹಾಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯನ್ನು ನೀವು ಮಾಡಬಹುದು.
ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?
- ಒಂದು ಲೋನ್ ಗೆ ಅರ್ಜಿ ಸಲ್ಲಿಸಲು ಭಾರತೀಯ ನಾಗರಿಕನು ಆಗಿರಬೇಕು.
- ಆನಂತರ ಅರ್ಜಿಯನ್ನು ಸಲ್ಲಿಸುವಂತಹ ವಯಸ್ಸು ಅಂದರೆ ಅಭ್ಯರ್ಥಿ ವಯಸ್ಸು ಕನಿಷ್ಠ 21 ವರ್ಷ ಇರಬೇಕು.
- ಆನಂತರ ಶಾಶ್ವತ ಆದಾಯ ಮೂಲವನ್ನು ಅವರು ಹೊಂದಿರಬೇಕು.
ಸಾಲದ ಮಿತಿ ಎಷ್ಟು?
ನೀವೇನಾದರೂ ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ಗೃಹ ಸಾಲದಲ್ಲಿ ನಿಮ್ಮ ಆದಾಯ ಆಸ್ತಿ ಮೌಲ್ಯ ಮತ್ತು ಪಾವತಿಸಬಲ್ಲ ಸಾಮರ್ಥ್ಯವನ್ನು ಆಧರಿಸಿ ನಿಮಗೆ 10 ಲಕ್ಷದಿಂದ 5 ಕೋಟಿಯವರೆಗೆ ಸಾಲವನ್ನು ನೀವು ಪಡೆದುಕೊಳ್ಳಬಹುದು.
ಬಡ್ಡಿ ದರ ಎಷ್ಟು?
ಈಗ ಈ ಒಂದು ಬ್ಯಾಂಕ್ ನ ಬಡ್ಡಿ ದರ ಈಗ ವಾರ್ಷಿಕವಾಗಿ 8.35% ರಿಂದ ಪ್ರಾರಂಭವಾಗಿ 20% ವರೆಗೆ ಈ ಒಂದು ಬ್ಯಾಂಕ್ ನ ಮೂಲಕ ಬಡ್ಡಿ ದರವನ್ನು ಪಡೆದುಕೊಳ್ಳಬಹುದು. ಹಾಗೆಯೇ ಮರುಪಾವತಿ ಅವಧಿ 30 ವರ್ಷಗಳವರೆಗೆ ಇರುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ಆಸ್ತಿ ದಾಖಲಾತಿ ಪತ್ರಗಳು
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದೇರ ಈಗ ಕೆನರಾ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
- ಆನಂತರ ಅದರಲ್ಲಿ ನೀವು ಹೋಂ ಲೋನ್ ವಿಭಾಗಕ್ಕೆ ಹೋಗಿ ಹೊಸ ಖಾತೆಯನ್ನು ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ವೈಯಕ್ತಿಕ ವಿವರಗಳು ಹಾಗೂ ಆದಾಯದ ಮಾಹಿತಿಯನ್ನು ನಮೂದಿಸಿ.
- ತದ ನಂತರ ಅಗತ್ಯ ದಾಖಲೆಗಳನ್ನು ಅದರಲ್ಲಿ ಅಪ್ಲೋಡ್ ಮಾಡಿ.
- ನೀವು ಅಪ್ಲೋಡ್ ಮಾಡಿದ ದಾಖಲೆಗಳು ಸರಿಯಾಗಿದ್ದರೆ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಈಗ ಯಾರೆಲ್ಲ ಸ್ವಂತ ಮನೆಯನ್ನು ಹೊಂದಬೇಕೆಂಬ ಕನಸನ್ನು ಕಂಡಿದ್ದೀರಾ. ಅಂತವರು ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಗೃಹ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.