Ration Card Big Update: ರಾಜ್ಯದಲ್ಲಿ ಈಗ ಬರೋಬ್ಬರಿ 1.14 ಕೋಟಿ ರೇಷನ್ ಕಾರ್ಡ್ ರದ್ದು! ಈ ಪಟ್ಟಿಯಲ್ಲಿ ನಿಮ್ಮ ಹೆಸರಿಗೆ ಚೆಕ್ ಮಾಡಿಕೊಳ್ಳಿ?

Ration Card Big Update: ರಾಜ್ಯದಲ್ಲಿ ಈಗ ಬರೋಬ್ಬರಿ 1.14 ಕೋಟಿ ರೇಷನ್ ಕಾರ್ಡ್ ರದ್ದು! ಈ ಪಟ್ಟಿಯಲ್ಲಿ ನಿಮ್ಮ ಹೆಸರಿಗೆ ಚೆಕ್ ಮಾಡಿಕೊಳ್ಳಿ?

WhatsApp Float Button

ಈಗ ಈ ಒಂದು ರೇಷನ್ ಕಾರ್ಡ್ ಗಳು ಬಡ ಕುಟುಂಬಗಳಿಗೆ ಈಗ ಜೀವನಾಡಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಕಾರ್ಡ್ ಅನ್ನು ಹೊಂದಿರುವವರಿಗೆ ಈಗ ಸರ್ಕಾರದ ಕಡೆಯಿಂದ ಅಕ್ಕಿ, ರಾಗಿ, ಮುಂತಾದ ಆಹಾರ ಧಾನ್ಯಗಳು ಈಗ ಅವರು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಸರ್ಕಾರದ ಕಡೆಯಿಂದ ಈಗ ಅವರು ಹಲವಾರು ರೀತಿಯ ಯೋಜನೆಗಳನ್ನು ಕೂಡ ಪಡೆದುಕೊಳ್ಳಬಹುದು.

Ration Card Big Update

ಆದರೆ ಈಗ ಸರ್ಕಾರವು ಸುಮಾರು 1.17 ಕೋಟಿ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿದೆ. ಹಾಗಿದ್ದರೆ ಈಗ ಆ ಒಂದು ಕಾರ್ಡುಗಳು ಯಾವವು   ಹಾಗೂ ರದ್ದತಿಗೆ ಕಾರಣವೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಇದನ್ನೂ ಓದಿ:  Kusum B Scheme: ರೈತರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ? ಅಕ್ರಮ ಪಂಪ್  ಸೇಟುಗಳಿಗೆ ಉಚಿತ ಸೌರ ವಿದ್ಯುತ್!

ಯಾವೆಲ್ಲ ಕಾರ್ಡ್ ಗಳು  ರದ್ದಾಗುತ್ತವೆ

ಈಗಾಗಲೇ ನಮ್ಮ ದೇಶದಲ್ಲಿ ಒಟ್ಟಾರೆಯಾಗಿ 76.10 ಕೋಟಿ ಜನರು ಈಗ ಬಿಪಿಎಲ್ ರೇಷನ್ ಕಾರ್ಡ್ ಗಳನ್ನೂ ಹೊಂದಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ರೇಷನ್ ಕಾರ್ಡ್ ನಲ್ಲಿ 1.17ಕೋಟಿ ಕಾರ್ಡ್ ಗಳು ರದ್ದಾಗಲಿವೆ. ಈ ಒಂದು ರೇಷನ್ ಕಾರ್ಡ್ ಸಾಮಾನ್ಯ ಫಲಾನುಭವಿಗಳಿಗೆ ಸಂಬಂಧಿಸಿದಲ್ಲ. ಆದರೆ ಈಗ ಇದರ ಬದಲಾಗಿ ಅಕ್ರಮವಾಗಿ ಕಾರ್ಡ್ ಅನ್ನು ಪಡೆದುಕೊಂಡಿರುವರಂತ ಫಲಾನುಭವಿಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಈಗ ಕೇಂದ್ರ ಸರ್ಕಾರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಮೂಲಕ ಈಗ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯನ್ನು ರೆಡಿ ಮಾಡಿದೆ.

ಅದೇ ರೀತಿಯಾಗಿ ಈಗ ಒಂದು ಕಾಂಟಾಕ್ಟ್ ಜನರಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರು ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು ಮತ್ತು ಖಾಸಗಿ ಕಂಪನಿಗಳಲ್ಲಿ ನಿರ್ದೇಶಕರಾಗಿ ಸೇರಿರುವಂತಹ ರೇಷನ್ ಕಾರ್ಡ್ ದಾರವನ್ನು ಸೆಪ್ಟೆಂಬರ್ 2 ಒಳಗಾಗಿ ತೆಗದು ಹಾಕಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ತೀರ್ಮಾನವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ:  Forest Department Requerment: ಅರಣ್ಯ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ! 6,000 ಹುದ್ದೆಗಳ ನೇಮಕಾತಿಗಳು ಪ್ರಾರಂಭ.

ಗುರುತಿಸುವಿಕೆ ಪ್ರಕ್ರಿಯೆ ಏನು?

ಈಗ ಈ ಒಂದು ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಈಗ ವಿವಿಧ ದತ್ತಾಂಶಗಳ ಮೂಲಕ ಪಡಿತರ ಚೀಟಿಯಲ್ಲಿರುವಂತಹ ವಿವರಗಳನ್ನು ಹೊಂದಾಣಿಕೆ ಮಾಡಿಕೊಂಡು ಈ ಒಂದು ಪಟ್ಟಿಯನ್ನು ಈಗ ರೆಡಿ ಮಾಡಿದೆ. ಈಗ ಇದರಲ್ಲಿ ಆದಾಯ ತೆರಿಗೆ ಕಾರ್ಪೊರೇಟಿವ್ ಆಹಾರಗಳ ಸಚಿವಾಲಯವು ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಒಂದು ಇಲಾಖೆಗಳ ವತಿಯಿಂದ ಈಗ ಪ್ರತಿಯೊಂದು ಮಾಹಿತಿಗಳನ್ನು ಪಡೆದುಕೊಂಡು ಈ ಒಂದು ಅನರ್ಹರ  ರೇಷನ್ ಕಾರ್ಡ್ ಪಟ್ಟಿಯನ್ನು  ಸರ್ಕಾರವು ಸಿದ್ದಪಡಿಸಿದೆ.

ಇದನ್ನೂ ಓದಿ:  Gruhalakshmi: ಗೃಹಲಕ್ಷ್ಮಿ ಯೋಜನೆ 21ನೇ ಕಂತಿನ ಬಿಡುಗಡೆ ದಿನಾಂಕ ಫಿಕ್ಸ್! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ರದ್ದು ಮಾಡಲು ಮುಖ್ಯ ಉದ್ದೇಶ ಏನು?

ಈಗ ಈ ಒಂದು ಕ್ರಮವನ್ನು ತೆಗೆದುಕೊಳ್ಳುವ ಮುಖ್ಯ ಉದ್ದೇಶವು ಏನೆಂದರೆ ಈಗ ಈ ಒಂದು ಕ್ರಮವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ನಿಜವಾದ ಬಡವರಿಗೆ ಎಲ್ಲಾ ಸೌಲಭ್ಯಗಳು ತಲುಪುವಂತೆ ಮಾಡುವ ಉದ್ದೇಶದಿಂದ ಈ ಒಂದು ರದ್ಧತಿಗೆ ಈಗ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಅದೇ ರೀತಿಯಾಗಿ ಈಗ ಈ ಒಂದು ದತ್ತಾಂಶಗಳನ್ನು ಪರಿಶೀಲನೆ ಮಾಡಿ. ಅನರ್ಹರ ಫಲಾನುಭವಿಗಳನ್ನು ತೆಗೆದುಹಾಕುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದು ಈಗ ಸಚಿವ ಚೋಪ್ರಾ ಒತ್ತಿ ಅವರು ಮಾಹಿತಿಯನ್ನು ನೀಡಿದ್ದಾರೆ. ಹಾಗೆ ಸ್ನೇಹಿತರೆ ಈಗ ನೀವು ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment