Gruhalakshmi Scheme Payment Stopped 2.13 Beneficiaries: ಈಗ ಮಹಿಳೆಯರಿಗೆ ಶಾಕಿಂಗ್ ನ್ಯೂಸ್? 2.13 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್ !

Gruhalakshmi Scheme Payment Stopped 2.13 Beneficiaries: ಈಗ ಮಹಿಳೆಯರಿಗೆ ಶಾಕಿಂಗ್ ನ್ಯೂಸ್? 2.13 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್ !

WhatsApp Float Button

ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಕುರಿತು ಈಗ  ಆಗಸ್ಟ್ 22ರಂದು ಸದನದಲ್ಲಿ ಈಗ ಈ ಒಂದು ಯೋಜನೆ ಬಗ್ಗೆ ಮಹತ್ವದ ಚರ್ಚೆಯನ್ನು ನಡೆದಿದ್ದು. ಈ ಒಂದು ಚರ್ಚೆಯಲ್ಲಿ ನಡೆದಿರುವಂತಹ ಮಾಹಿತಿ ಏನು ಎಂಬುದರ ಬಗ್ಗೆ ಈಗ ನೀವು ಕೂಡ ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಇದರಲ್ಲಿ ನಾವು ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಸುತ್ತಾ ಹೋಗುತ್ತೇವೆ.

Gruhalakshmi Scheme Payment Stopped 2.13 Beneficiaries

ಅನರ್ಹ ಫಲಾನುಭವಿಗಳ ಬಗ್ಗೆ ಮಾಹಿತಿ

ಈಗಾಗಲೇ ಸ್ನೇಹಿತರೆ ಈ ಒಂದು ಯೋಜನೆ ಅಡಿಯಲ್ಲಿ ಹಿಂದೆ ಅನರ್ಹರಿಗೂ ಕೂಡ ಹಣವನ್ನು ಈಗಾಗಲೇ ಸರ್ಕಾರವು ಪಾವತಿ ಮಾಡಿತ್ತು. ಆದರೆ ಈಗ ಇಂತಹ ಅನರ್ಹ ಫಲಾನುಭವಿಗಳನ್ನು ಪರಿಶೀಲನೆ ಮಾಡುವುದರ ಮೂಲಕ ಇವರನ್ನು ಈ ಒಂದು ಯೋಜನೆಯ ಮೂಲಕ ಈಗ ಸ್ಥಗಿತ ಮಾಡಲು ಈಗ ಸರ್ಕಾರವು ತೀರ್ಮಾನವನ್ನು ತೆಗೆದುಕೊಳ್ಳಬೇಕೆಂಬ ಆಪಾದನೆ ಈಗಾಗಲೇ ಕೇಳಿ ಬರುತ್ತಾ ಇತ್ತು.

ಇದನ್ನೂ ಓದಿ:  PM Kisan Yojane 21 Installment Amount Credit: PM ಕಿಸಾನ್ ಯೋಜನೆ 21ನೇ ಕಂತಿನ ಹಣ ಬಿಡುಗಡೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಒಂದು ಹಿನ್ನೆಲೆಯಲ್ಲಿ ಈಗ ನಮ್ಮ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಶೋಧ ಕಾರ್ಯವನ್ನು ಪ್ರಾರಂಭ ಮಾಡಿ. ಈ ಒಂದು ಪರಿಶೀಲನೆ ಅಡಿಯಲ್ಲಿ ಈಗ ಸುಮಾರು 2 ಲಕ್ಷ 13,064 ಜನರು ಈಗಾಗಲೇ ಪತ್ತೆಯಾಗಿದ್ದು. ಇವರೆಲ್ಲರ ಗೃಹಲಕ್ಷ್ಮಿ ಹಣವನ್ನು ಈಗ ಸ್ಥಗಿತ ಮಾಡಲಾಗಿದೆ ಎಂದು ಈಗ ಮಹಿಳಾ ಸಚಿವರು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ..

2.13 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್!

ಈಗ ಸ್ನೇಹಿತರೆ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದವರ ಪೈಕಿ 1,08,000 ಜನರು ಈಗಾಗಲೇ ಆದಾಯ ತೆರಿಗೆ ಪಾವತಿ ಮಾಡುವವರು ಹಾಗೂ ಇನ್ನುಳಿದಂತಹ ಅಭ್ಯರ್ಥಿಗಳು ಅಂದರೆ ಫಲಾನುಭವಿಗಳು GST ಯನ್ನು ಪಾವತಿ ಮಾಡುತ್ತಾ ಇದ್ದಾರೆ. ಅವರಿಗೆ ಈಗ ಸರ್ಕಾರದ ಮಾರ್ಗಸೂಚಿ ಪ್ರಕಾರ ಧನ ಸಹಾಯ ಪಾವತಿಸಲು ಅವಕಾಶ ಇಲ್ಲ ಎಂದು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ:  Dairy Farming Loan Scheme: ಹಸು, ಎಮ್ಮೆ ಖರೀದಿಗೆ ಈಗ ಸರ್ಕಾರದಿಂದ ಸಹಾಯಧನ! 1.25 ಲಕ್ಷ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

ಅದೇ ರೀತಿಯಾಗಿ ಈಗ ಸದನದಲ್ಲಿ ಸದಸ್ಯ ಪಿಎಚ್ ಪೂಜಾರ್ ಅವರ ನೀಡಿರುವಂತಹ ಪ್ರಶ್ನೆಗೆ ಈಗ ಆದಾಯ ತೆರಿಗೆ ಹಾಗೂ ಜಿ ಎಸ್ ಟಿ ರಿಟರ್ನ್ಸ್ ಕಾರಣಕ್ಕೆ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಈ ಒಂದು 2.13 ಲಕ್ಷ ಫಲಾನುಭವಿಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿಯನ್ನು ನೀಡಿದ್ದಾರೆ,

ಪೆಂಡಿಂಗ್ ಹಣ ಯಾವಾಗ ಜಮಾ!

ಅದೇ ರೀತಿಯಾಗಿ ಸ್ನೇಹಿತರೆ ನಿಮಗೆಲ್ಲರಿಗೂ ಈಗಾಗಲೇ ಒಂದು ಕಂತಿನ ಹಣವನ್ನು ಮಾತ್ರ ಜಮಾ ಮಾಡಲಾಗಿದೆ. ಈಗ ಗಣೇಶ ಚತುರ್ಥಿ ಅಂಗವಾಗಿ ಪ್ರತಿಯೊಬ್ಬರ ಖಾತೆಗಳಿಗೂ ಕೂಡ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ನೀಗ ಸರ್ಕಾರವು ನೀಡಿದೆ.

ಇದನ್ನೂ ಓದಿ:  PM SYM Yojana: ಈಗ ಪ್ರತಿ ತಿಂಗಳು 3000 ಸರ್ಕಾರಿ ಪಿಂಚಣಿ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ.

ಅದೇ ರೀತಿಯಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ KYC ಹಾಗೂ ಆಧಾರ್ ಕಾರ್ಡ್ ನಲ್ಲಿ KYC  ಇದ್ದರೆ ನೀವು ಅವುಗಳನ್ನು ಕೂಡಲೇ ಮಾಡಿಸಿಕೊಳ್ಳಿ ಇಲ್ಲದೆ ಹೋದರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗುವುದು ವಿಳಂಬವಾಗಬಹುದು. ಆದ ಕಾರಣ ಈ ಕೂಡಲೇ  ಅವುಗಳನ್ನು ಪರಿಶೀಲನೆ ಮಾಡಿ ಇಟ್ಟುಕೊಳ್ಳಬೇಕು. ಹಾಗೆ ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment