AXIS Bank Personal Loan: ಆಕ್ಸಿಸ್ ಬ್ಯಾಂಕ್ ನ ಮೂಲಕ ಈಗ ವೈಯಕ್ತಿಕ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

AXIS Bank Personal Loan: ಆಕ್ಸಿಸ್ ಬ್ಯಾಂಕ್ ನ ಮೂಲಕ ಈಗ ವೈಯಕ್ತಿಕ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ಆರ್ಥಿಕ ಅಗತ್ಯತೆಗಳು ಯಾವಾಗ ಬೇಕಾದರೂ ನಿಮಗೆ ಎದುರಾಗಬಹುದು. ಅಷ್ಟೇ ಅಲ್ಲದೆ ಈಗ ಕೆಲವೊಂದಷ್ಟು ವೈದ್ಯಕೀಯ ಚಿಕಿತ್ಸೆಗಳಾಗಿರಬಹುದು ಅಥವಾ ಮಕ್ಕಳ ಶಿಕ್ಷಣ ಇಲ್ಲವೇ ಪ್ರವಾಸ ಅಥವಾ ಮನೆ ನವೀಕರಣಕ್ಕಾಗಿ ನಮಗೆ ಹಣವು ಬೇಕಾಗುತ್ತದೆ. ಆದರೆ ಈಗ ನೀವು ಕೂಡ ಲೋನನ್ನು ಪಡೆದುಕೊಳ್ಳಲು ಈಗ ನಿಮ್ಮ ಮುಂದೆ ಹಲವಾರು ರೀತಿಯಲ್ಲೂ ಬ್ಯಾಂಕುಗಳು ಕಾಣುತ್ತವೆ. ಆದರೆ ಈಗ ಈ ಒಂದು ಬ್ಯಾಂಕ್ ಗಳ ಮೂಲಕ ನೀವು ಪರ್ಸನಲ್ ಲೋನ್ ಪಡೆದುಕೊಂಡರೆ ಈಗ ನಿಮಗೆ ದೊಡ್ಡ ಸಹಾಯವಾಗಬಹುದು.

AXIS Bank Personal Loan

ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಈಗ ಸುಮಾರು 40 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಇದರಲ್ಲಿ ಬಡ್ಡಿ ದರವು ಕೂಡ ಕಡಿಮೆ ಇರುತ್ತದೆ. ಆದ ಕಾರಣ ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಪಡೆದುಕೊಳ್ಳುವುದು ಉತ್ತಮ. ಈಗ ನೀವೇನಾದರೂ ಈ ಒಂದು ಲೋನ್ ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ನಾವು ಈ ಲೇಖನದಲ್ಲಿ ನೀಡಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಳ್ಳಿ.

ಇದನ್ನೂ ಓದಿ:  Land Purchase Scheme: ಈಗ ರೈತರಿಗೆ ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ಸಬ್ಸಿಡಿ ಹಾಗೂ ಸಾಲ ಸೌಲಭ್ಯ!

ಪ್ರಮುಖ ಅಂಶಗಳು

ಈಗ ಈ ಒಂದು ಲೋನ್ ನ ಮೂಲಕ ನೀವು 50,000 ದಿಂದ 40 ಲಕ್ಷ ವರೆಗೆ ಲೋನನ್ನು ಪಡೆದುಕೊಳ್ಳಬಹುದು.

ಆನಂತರ ನೀವು 12 ತಿಂಗಳ ಅಥವಾ 60ತಿಂಗಳವರೆಗೆ ಈ ಒಂದು ಲೋನನ್ನು ಮರುಪಾವತಿ ಮಾಡುವ ಅವಧಿಯನ್ನು ಪಡೆದುಕೊಳ್ಳಬಹುದು.

ಆನಂತರ ನಿಮಗೆ ವಾರ್ಷಿಕವಾಗಿ ಬಡ್ಡಿ ದರವು 10.20% ರಿಂದ ಪ್ರಾರಂಭವಾಗುತ್ತದೆ.

ಅದೇ ರೀತಿಯಾಗಿ ತ್ವರಿತವಾಗಿ ಆನ್ಲೈನ್ ಮೂಲಕ ಅನುಮೋದನೆ ಕೂಡ ಸೌಲಭ್ಯ ಇರುತ್ತದೆ.

ಪರ್ಸನಲ್ ಲೋನ್ ತೆಗೆದುಕೊಳ್ಳಲು ಮುಖ್ಯ ಕಾರಣಗಳು ಏನು?

ಈಗ ನೀವು ಎಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ಅನ್ನು ಈಗ ಹಲವಾರು ರೀತಿಯ ಕಾರಣಗಳಿಗಾಗಿ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಅವುಗಳಲ್ಲಿ ಮದುವೆ ಖರ್ಚು ಆಗಿರಬಹುದು ಪ್ರವಾಸ ಅಥವಾ ಮಕ್ಕಳ ಶಿಕ್ಷಣ ಇಲಾಖೆಯ ವೆಚ್ಚ ಹಲವಾರು ರೀತಿಯ ಕಾರಣಗಳಿಗೆ ನೀವು ಪರ್ಸನಲ್ ಲೋನ್ ಅನ್ನು  ಪಡೆದುಕೊಳ್ಳಬಹುದು.

ಇದನ್ನೂ ಓದಿ:  Today Gold Price In Karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಏರಿಕೆ? ಇಲ್ಲಿದೆ ಇಂದಿನ ಬಂಗಾರದ ಬೆಲೆ.

ಅರ್ಹತೆಗಳು ಏನು?

  • ಈಗ ಈ ಒಂದು ಲೋನನ್ನು ಪಡೆದುಕೊಳ್ಳಲು ಅಭ್ಯರ್ಥಿ ಕನಿಷ್ಠ 21 ವರ್ಷದಿಂದ 60ವರ್ಷದ ಒಳಗೆ ಇರಬೇಕು.
  • ಆನಂತರ ಸರ್ಕಾರಿ ನೌಕರತ್ವ ಹಾಗು ಖಾಸಗಿ ನೌಕರರು ಇಲ್ಲವೇ ಸ್ವಯಂ ಉದ್ಯೋಗಗಳು ಸಾಲವನ್ನು ಪಡೆದುಕೊಳ್ಳಬಹುದು.
  • ಅದೇ ರೀತಿಯಾಗಿ ಆ ಒಂದು ಅಭ್ಯರ್ಥಿ ಕನಿಷ್ಠ ಮಾಸಿಕವಾಗಿ 15,000 ಆದಾಯವನ್ನು ಹೊಂದಿರಬೇಕು.
  • ಅಭ್ಯರ್ಥಿ ಕ್ರೆಡಿಟ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕು.

ಅಗತ್ಯ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಪಾಸ್ಪೋರ್ಟ್
  • ವಿಳಾಸದ ಪ್ರಮಾಣ ಪತ್ರ
  • ಸ್ಯಾಲರಿ ಸ್ಲಿಪ್
  • ಬ್ಯಾಂಕ್ ಖಾತೆ ವಿವರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಈ ಒಂದು ಬ್ಯಾಂಕ್ ಲೋನ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಆನ್ಲೈನ್ ವಿಧಾನ

ಈಗ ನೀವು ಈ ಒಂದು ಲೋನ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದರೆ ಆಕ್ಸಿಸ್ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕು.

ಇದನ್ನೂ ಓದಿ:  Cow And Buffalo Farming Loan: ಹಸು ಎಮ್ಮೆ ಖರೀದಿಯನ್ನು ಮಾಡಲು ಸರಕಾರದಿಂದ ಸಾಲ ಸೌಲಭ್ಯ! ಈ ಕೂಡಲೇ ಮಾಹಿತಿಯನ್ನು ತಿಳಿಯಿರಿ.

ಆನಂತರ ನೀವು ಪರ್ಸನಲ್ ಲೋನ್ ವಿಭಾಗದಲ್ಲಿ ಅಪ್ಲೈ NOW  ಮೇಲೆ ಕ್ಲಿಕ್ ಮಾಡಿ.

ತದನಂತರದಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳು ಮತ್ತು ಉದ್ಯೋಗ ಮಾಹಿತಿ ಭರ್ತಿ ಮಾಡಿ.

ತದನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಆನಂತರ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ ನಿಮ್ಮ ಲೋನ್ ಅನ್ನು ನಿಮಗೆ ನೀಡಲಾಗುತ್ತದೆ.

ಆಫ್ಲೈನ್ ವಿದಾನ

ಈಗ ನೀವು ಈ ಒಂದು ಲೋನ್ ಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು ಎಂದುಕೊಂಡಿದ್ದರೆ ನಿಮ್ಮ ಹತ್ತಿರ ಇರುವಂತಹ ಆಕ್ಸಿಸ್ ಬ್ಯಾಂಕ್ ಶಾಖೆಗೆ ಬೇಟಿ ನೀಡಿ. ಅಲ್ಲಿ ಅರ್ಜಿ ಫಾರ್ಮನ್ನು ತೆಗೆದುಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿ. ಈಗ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಹಾಗೆ ದಿನನಿತ್ಯ ಇದೇ ತರದ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗು ಟೆಲಿಗ್ರಾಮ್ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment