Yuvanidhi Amount Credit: ರಾಜ್ಯದಲ್ಲಿರುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಯುವನಿಧಿ ಹಣ ಜಮಾ! ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ರಾಜ್ಯ ಸರ್ಕಾರವು ನೀಡಿರುವ 5 ಗ್ಯಾರಂಟಿ ಯೋಜನೆಯಲ್ಲಿ ಒಂದಾದಂತ ಯೋಜನೆ ಈ ಒಂದು ಯುವ ನಿಧಿ ಯೋಜನೆ. ಈಗ ಈ ಒಂದು ಯೋಜನೆಯಲ್ಲಿ ಪದವೀಧರರಿಗೆ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಈಗ ಆರ್ಥಿಕವಾಗಿ ಸಹಾಯವನ್ನು ನೀಡುವ ಉದ್ದೇಶದಿಂದ ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೆ ಮಾಡಿದೆ. ಈ ಒಂದು ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಓದಲು ಮತ್ತು ಪುಸ್ತಕಗಳು ಮತ್ತು ಇನ್ನಿತರ ಶೈಕ್ಷಣಿಕ ಖರ್ಚುಗಳಿಗೆ ಈ ಒಂದು ಹಣವು ಸಹಾಯವಾಗುತ್ತದೆ.
ಅಷ್ಟೇ ಅಲ್ಲದೆ ಈಗ ಈ ಒಂದು ಜೂನ್ ಮತ್ತು ಜುಲೈ ತಿಂಗಳ ಹಣಗಳು ಈಗಾಗಲೇ ಬಿಡುಗಡೆ ಆಗದ ಕಾರಣ ಅನೇಕರಿಗೆ ತೊಂದರೆ ಉಂಟಾಗಿತ್ತು. ಅದೇ ರೀತಿಯಾಗಿ ಈಗ ಸರ್ಕಾರವು ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಿದೆ. ಆ ಒಂದು ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.
ಯುವನಿಧಿ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆಯ ಮೂಲಕ ಪದವೀಧರರಿಗೆ ಪ್ರತಿ ತಿಂಗಳು 3000 ಹಣವನ್ನು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳ 1500 ಈಗ ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತಾ ಇದೆ. ಅದೇ ರೀತಿಯಾಗಿ ಈಗ 2023 ಡಿಸೆಂಬರ್ 26 ರಿಂದ ಇಲ್ಲಿಯವರೆಗೆ ಈಗ ನಮ್ಮ ರಾಜ್ಯದಲ್ಲಿ ಸುಮಾರು 2,92,571 ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆ ಹಣವನ್ನು ಈಗಾಗಲೇ ಜಮಾ ಮಾಡಲಾಗಿದೆ.
ಹಾಗೆ ಈಗ ಬೆಳಗಾವಿ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈಗ ಅತಿ ಹೆಚ್ಚು ವಿದ್ಯಾರ್ಥಿಗಳು ಈ ಒಂದು ಯೋಜನೆಯಲ್ಲಿ ನೋಂದಣಿಯನ್ನು ಮಾಡಿಕೊಂಡಿದ್ದಾರೆ. ಹಾಗೆ ಈಗ ನಮ್ಮ ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಫಲಾನುಭವಿಗಳನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗದು.
ಹಣದ ಬಳಕೆ ಮಾಹಿತಿ
ಈಗ ಈ ಒಂದು ಯೋಜನೆ ಮೂಲಕ ನೀಡುತ್ತಿರುವ ಹಣವನ್ನು ಕೆಲವೊಂದಷ್ಟು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಈ ಒಂದು ಹಣವನ್ನು ಬಳಕೆ ಮಾಡುತ್ತಾ ಇದ್ದಾರೆ.
ಇನ್ನೂ ಕೆಲವೊಂದಷ್ಟು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ತಮ್ಮ ಶಿಕ್ಷಣ ಮುಂದುವರಿಸಿಕೊಂಡು ಹೋಗಲು ನೆರವನ್ನು ಪಡೆದುಕೊಳ್ಳುತ್ತಾ ಇದ್ದಾರೆ.
ಹಾಗೆ ಈಗ ಬೆಂಗಳೂರು, ಧಾರವಾಡ, ವಿಜಯಪುರಗಳಲ್ಲಿ ಈಗ ಕೋಚಿಂಗ್ ಸೆಂಟರ್ ಗಳಲ್ಲಿ ಹೆಚ್ಚಿನ ಸಂಖ್ಯೆ ಹೆಣ್ಣು ಮಕ್ಕಳು ಈ ಒಂದು ಹಣದಿಂದ ತರಬೇತಿಯನ್ನು ಪಡೆದುಕೊಳ್ಳುತ್ತಾ ಇದ್ದಾರೆ.
ಯುವನಿಧಿ ಯೋಜನೆಯ ಪ್ರಾಮುಖ್ಯತೆ?
ಈಗ ಈ ಒಂದು ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಸರಕಾರಿ ನೌಕರಿ ತಯಾರಿಗೆ ಈಗ ಈ ಒಂದು ಯೋಜನೆ ಅವಕಾಶವನ್ನು ನೀಡುತ್ತಾ ಇದೆ. ಈಗಾಗಲೇ ಈ ಒಂದು ಯೋಜನೆಯ ಸಂಪೂರ್ಣವಾದಂತಹ ಲಾಭವನ್ನು ಈಗ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಪಡೆದುಕೊಳ್ಳುತ್ತಾ ಇದ್ದಾರೆ.
ಹಣವನ್ನು ಚೆಕ್ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತಹ ನಂಬರ್ ಅನ್ನು ಎಂಟರ್ ಮಾಡಿಕೊಂಡ ನಿಮ್ಮ ಮೊಬೈಲ್ ನಲ್ಲಿ ಈಗ ನೀವು ಈ ಒಂದು ಹಣವು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಈಗ ನಿಮ್ಮ ಮೊಬೈಲ್ ನಲ್ಲಿ ಮಾಹಿತಿ ತಿಳಿಯಲು ನೀವು ಕರ್ನಾಟಕ DBT ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಅದರಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಎಂಟರ್ ಮಾಡುವುದರ ಮೂಲಕ ಈಗ ನಿಮ್ಮ ಖಾತೆಗಳಿಗೂ ಕೂಡ ಈ ಒಂದು ಯುವ ನಿಧಿ ಯೋಜನೆಯನ್ನು ಜಮಾ ಆಗಿದೆ, ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.