BSNL New Recharge Plan: BSNL ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! 84 ದಿನಗಳ ವ್ಯಾಲಿಡಿಟಿ!
ಈಗ ಭಾರತ ಸಂಚಾರ ನಿಗಮ ಲಿಮಿಟೆಡ್ ಅಂದರೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಈಗ ಮತ್ತೊಂದು ಅಗ್ಗದ ಹಾಗೂ ಅತ್ಯಂತ ಕಡಿಮೆ ಬೆಲೆಯ ಲಾಭದಾಯಕ ವಾದಂತ ರಿಚಾರ್ಜ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ. ಈ ಒಂದು ಯೋಜನೆಯ ಮೂಲಕ 84 ದಿನಗಳವರೆಗೆ ನೀವು ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಹಾಗೆ ಈ ಒಂದು ರಿಚಾರ್ಜ್ ನ ಪ್ಲಾನ್ ನ ಮೂಲಕ ಈಗ ಪ್ರತಿನಿತ್ಯವೂ ಕೂಡ 3GB ಡೇಟಾ ಮತ್ತು ಅನಿಯಮಿತ ಕರೆಗಳು 100 ಎಸ್ಎಂಎಸ್ ಗಳನ್ನು ನೀವು ಈ ಒಂದು ರಿಚಾರ್ಜ್ ನ ಮೂಲಕ ಈಗ ಪಡೆದುಕೊಳ್ಳಬಹುದು.
ಈಗ ನೀವೇನಾದರೂ ಈ ಒಂದು ರಿಚಾರ್ಜ್ ಯಾವ್ದು ಮತ್ತು ಆ ಒಂದು ರಿಚಾರ್ಜ್ ಅನ್ನು ಯಾವ ರೀತಿ ಮಾಡಿಸಬೇಕೆಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಈಗ ಮಾಡಿಸಿಕೊಳ್ಳಬಹುದಾಗಿದೆ.
599 ರಿಚಾರ್ಜ್ ಮಾಹಿತಿ
ಈಗ ಬಿಎಸ್ಎನ್ಎಲ್ ಕಂಪನಿಯು ತನ್ನ ಹೊಸ ರಿಚಾರ್ಜ್ ಪ್ಯಾಕ್ ಅನ್ನು ಈಗ ತನ್ನ ಕಂಪನಿ ಅಧಿಕೃತ ಟ್ವಿಟರ್ ಮೂಲಕ ಅಧಿಕೃತವಾಗಿ ಪ್ರಕಟಣೆಯನ್ನು ಮಾಡಿದೆ. ಈ ಒಂದು ಯೋಜನೆ ಸಂಪೂರ್ಣ ಮಾಹಿತಿ ಈ ರೀತಿ ಇದೆ.
ಈಗ ಈ ಒಂದು ರಿಚಾರ್ಜ್ ನ ಮೂಲಕ ನೀವು 84 ದಿನಗಳ ವರೆಗೆ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಅಂದರೆ 3 ತಿಂಗಳವರೆಗೆ ಅದೇ ರೀತಿಯಾಗಿ ನೀವು ಪ್ರತಿನಿತ್ಯವೂ ಕೂಡ 3GB ಡೇಟಾ ಮತ್ತು ಅನಿಯಮಿತ ಕರೆಗಳು ಹಾಗೆಯೇ ಪ್ರತಿನಿತ್ಯ ಕೂಡ 100 ಎಸ್ ಎಂ ಎಸ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಈಗ ನಿಮಗೂ ಕೂಡ ಈ ಒಂದು ಬಿಎಸ್ಎನ್ಎಲ್ ರಿಚಾರ್ಜ್ ಮಾಡಿಸಬೇಕೆಂದರೆ ಇದು ಅತ್ಯುತ್ತಮವಾದ ಪ್ಲಾನ್ ಎಂದು ಹೇಳಬಹುದು.
BSNL ಒಂದು ರೂಪಾಯಿ ಹೊಸ ವಿಶೇಷ ಕೊಡುಗೆ
ಈಗ ಸ್ನೇಹಿತರೆ ಬಿಎಸ್ಎನ್ಎಲ್ ತನ ಗ್ರಾಹಕರಿಗೆ ಕೇವಲ ಒಂದು ರೂಪಾಯಿಗೆ ವಿಶೇಷ ರಿಚಾರ್ಜ್ ಆಫರನ್ನು ಈಗ ನೀಡಿದೆ. ಈ ಒಂದು ರಿಚಾರ್ಜ್ ಕೇವಲ 30 ದಿನಗಳ ವರೆಗೆ ಮಾನ್ಯತೆಯನ್ನು ಪಡೆದಿರುತ್ತದೆ. ಹಾಗೆ ಈ ಒಂದು ಕೆಳಗಿನ ಮಾನ್ಯತೆಗಳನ್ನು ಪಡೆದುಕೊಳ್ಳಬಹುದು.
ಈಗ ನೀವು ಸ್ನೇಹಿತರೆ ಅನಿಯಮಿತ ಉಚಿತ ಕರೆಗಳನ್ನು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಪ್ರತಿನಿಧಿ 2GB ಡೇಟಾ ಮತ್ತು ಪ್ರತಿನಿತ್ಯ ಕೂಡ 100ಎಸ್ಎಂಎಸ್ ಗಳನ್ನು ಈ ಒಂದು ರಿಚಾರ್ಜ್ ಮೂಲಕ ಪಡೆದುಕೊಳ್ಳಬಹುದು.
BSNL ನೆಟ್ವರ್ಕ್ ಈಗ ಹೆಚ್ಚಿಗೆ
ಈಗ ಬಿಎಸ್ಎನ್ಎಲ್ ತಂಡ ಪ್ರಸ್ತುತ ಒಂದು ಲಕ್ಷ ಹೊಸ 4ಜಿ ಮತ್ತು 5ಜಿ ಟವರ್ ಗಳನ್ನು ಸ್ಥಾಪನೆ ಮಾಡುವ ಪ್ರಕ್ರಿಯೆಗೆ ಪ್ರಾರಂಭವಾಗಿದೆ. ಇದರ ಜೊತೆಗೆ ಈಗ ಮತ್ತೊಂದು ಒಂದು ಲಕ್ಷ ಟವರ್ ಗಳನ್ನು ಹೆಚ್ಚಿಗೆ ಸ್ಥಾಪನೆ ಮಾಡುವ ಯೋಜನೆಯನ್ನು ಈಗ ಹಾಕಿಕೊಂಡಿದೆ. ಈಗ ಈ ಒಂದು ಆ ಟವರ್ ಮೂಲಕ ದೇಶಾದ್ಯಂತ ವೇಗವಾಗಿ ಇಂಟರ್ನೆಟ್ ಸೇವೆಯನ್ನು ಸುಧಾರಣೆ ಮಾಡುವ ಗುಣಮಟ್ಟವನ್ನು ನೀಡಲು ಇದು ನೆರವಾಗುತ್ತದೆ.
ಅದೇ ರೀತಿಯಾಗಿ ಸ್ನೇಹಿತರೆ ಈಗ ಈ ಒಂದು ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಾಹಕರಿಗೆ ಇನ್ನೂ ಹಲವಾರು ರೀತಿಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ದಿನನಿತ್ಯ ಇಂತಹ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ನೀವು ದಿನನಿತ್ಯ ಭೇಟಿ ಮಾಡಿ. ಅದೇ ರೀತಿಯಾಗಿ ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.