Bele Vime Amount Credit: ಈಗ 30 ಲಕ್ಷ ರೈತರಿಗೆ ಕೇಂದ್ರದಿಂದ ಬೆಳೆ ವಿಮೆ ಜಮಾ! ನಿಮಗೂ ಬಂದಿದೆಯೇ, ಈಗಲೇ ಅಕೌಂಟ್ ಚೆಕ್ ಮಾಡಿಕೊಳ್ಳಿ?

Bele Vime Amount Credit: ಈಗ 30 ಲಕ್ಷ ರೈತರಿಗೆ ಕೇಂದ್ರದಿಂದ ಬೆಳೆ ವಿಮೆ ಜಮಾ! ನಿಮಗೂ ಬಂದಿದೆಯೇ, ಈಗಲೇ ಅಕೌಂಟ್ ಚೆಕ್ ಮಾಡಿಕೊಳ್ಳಿ?

WhatsApp Float Button

ಈಗ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಈಗ ಭಾರತ ಸರ್ಕಾರದ ಪ್ರಮುಖ ಕೃಷಿ ವಿಮಾ ಯೋಜನೆಯಾಗಿದ್ದು. ಈಗ 2016ರಲ್ಲಿ ಈಗ ರೈತರ ಬೆಳೆಗಳನ್ನು ಪ್ರಕೃತಿ ವೈಪರಿತಗಳಿಂದ ಈಗ ರಕ್ಷಣೆ ಮಾಡಿಕೊಳ್ಳಲು ಸರ್ಕಾರವು ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ಈ ಒಂದು ಯೋಜನೆ ಅಡಿಯಲ್ಲಿ ಈಗ 30 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಈಗಾಗಲೇ 3,200 ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ ಈ ಒಂದು ಹಣವನ್ನು ರಾಜಸ್ಥಾನದ ಜಿಲ್ಲೆಯಲ್ಲಿ ನಡೆದಂತಹ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈಗ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಅವರು ಈಗ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:  Pradhana Mantri Gariba Kalyana Yojana: ಈಗ ರೇಷನ್ ಕಾರ್ಡ್ ಕ್ಯಾನ್ಸಲ್ ಆದರೂ ಕೂಡ ಸಿಗುತ್ತದೆ 5 kg ಅಕ್ಕಿ! ಇಲ್ಲಿದೆ ನೋಡಿ ಮಾಹಿತಿ.

Bele Vime Amount Credit

ಹಣದ ವಿತರಣೆ ಮತ್ತು ಬಿಡುಗಡೆ ವಿವರ

ಈಗ ಈ ಒಂದು ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಈಗ ಮಧ್ಯಪ್ರದೇಶ ಮತ್ತು ರಾಜ್ಯಸ್ಥಾನದ ರೈತರು ಹೆಚ್ಚು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

  • ರಾಜಸ್ಥಾನ 1,121 ಕೋಟಿ
  • ಮಧ್ಯಪ್ರದೇಶ 1,156 ಕೋಟಿ
  • ಇತರ ರಾಜ್ಯಗಳು ಸುಮಾರು 923 ಕೋಟಿ

ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವಂತ ಮಾಹಿತಿಯ ಪ್ರಕಾರ ಈಗ ಆಯಾ ರಾಜ್ಯಗಳಿಗೆ ಈಗ ಬೆಳೆ ನಷ್ಟಗಳಿಗೆ ಪರಿಹಾರವನ್ನು ನೀಡಲಾಗಿದೆ.

ಇದನ್ನೂ ಓದಿ:  Ration Card Canceled For This Reason: ಇನ್ನು ಮುಂದೆ ಇಂಥವರ ರೇಷನ್ ಕಾರ್ಡ್ ರದ್ದು! ಈ ಕೂಡಲೇ ಮಾಹಿತಿ ತಿಳಿಯಿರಿ.

ಅದೇ ರೀತಿಯಾಗಿ ಈಗ ಹೊಸ ತಂತ್ರಜ್ಞಾನ ಮತ್ತು ಸರಳಿಕೃತ ಪ್ರಕ್ರಿಯೆಯಿಂದಾಗಿ ರೈತರಿಗೆ ತ್ವರಿತವಾಗಿ ನಿಭಾಯಿಸಲಾಗುತ್ತದೆ. ಒಂದು ವೇಳೆ ಈಗ ರೈತರ ಜಮೀನಿಗಳಿಗೆ ಈಗ ವೇಗವಾಗಿ ಅಧಿಕಾರಿಗಳು ಭೇಟಿ ನೀಡಿ. ಬೆಳೆ ನಷ್ಟದ ಮೌಲ್ಯಮಾಪನವನ್ನು ಮಾಡಿ 30 ದಿನದ ಒಳಗಾಗಿ ರೈತರ ಖಾತೆಗೆ ಪರಿಹಾರ ಹಣ ನೀಡಲು ಶಿಫಾರಸು ಮಾಡಲಾಗುತ್ತದೆ.

ಈ ಯೋಜನೆಗೆ ಯಾರೆಲ್ಲ ಅರ್ಹರು

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನಮ್ಮ ದೇಶದಲ್ಲಿ ಇರುವ ಪ್ರತಿಯೊಬ್ಬ ರೈತರು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅರ್ಹರು ಇರುತ್ತಾರೆ. ಅದೇ ರೀತಿಯಾಗಿ ಸಾಲ ಪತ್ರದ ಮೂಲಕ ಬೆಳೆಯುವಂತಹ ಬೆಳೆಯವರು ಆ ಒಂದು ರೈತರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಇದನ್ನೂ ಓದಿ:  Ration Card Cancelled In Karnataka Goverment: ರೇಷನ್ ಕಾರ್ಡ್ ದಾರಿಗೆ ಕಹಿ ಸುದ್ದಿ? ರಾಜ್ಯದಲ್ಲಿ ಈಗ 8 ಲಕ್ಷ ರೇಷನ್ ಕಾರ್ಡ್ ಗಳು ರದ್ದು!

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈ ಯೋಜನೆ ಅರ್ಜಿ ಸಲ್ಲಿಸಲು ರೈತರ ತಮ್ಮ ನೆರೆಯ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗುತ್ತದೆ.

ಆನಂತರ ಆನ್ಲೈನ್ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ತೆಗೆದುಕೊಂಡು  ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಈಗ ಈ ಒಂದು ಯೋಜನೆ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ಅವರು ಕೂಡ ಬೆಳೆ ಪರಿಹಾರ ಹಣವನ್ನು ಬೇಗನೆ ಪಡೆದುಕೊಳ್ಳಬಹುದಾಗಿದೆ. ಈಗ ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಪಡೆಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment