Dairy Farming Loan Scheme: ಹಸು, ಎಮ್ಮೆ ಖರೀದಿಗೆ ಈಗ ಸರ್ಕಾರದಿಂದ ಸಹಾಯಧನ! 1.25 ಲಕ್ಷ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.
ಈಗ ರಾಜ್ಯ ಸರ್ಕಾರ ಹಲವಾರು ರೀತಿಯ ಕಲ್ಯಾಣ ಯೋಜನೆಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ವಿವಿಧ ನಿಗಮಗಳ ಮೂಲಕ ಜಾರಿಗೆ ಗೊಳಿಸಲಾಗಿರುವ ಅಂತಹ ಈ ಒಂದು ಯೋಜನೆಗಳ ಅಡಿಯಲ್ಲಿ ಈಗ ಸ್ಥಳ ಸಮುದಾಯಗಳ ಅಭಿವೃದ್ಧಿಗಾಗಿ ಸಹಾಯಧನ ಮತ್ತು ಸಾಲ ಸೌಲಭ್ಯಗಳನ್ನು ನೀಡುತ್ತಾ ಇದೆ.
ಈಗ ಈ ಒಂದು ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಕೂಡ ಸರ್ಕಾರವು ಫಲಾನುಭವಿಗಳ ಮೂಲಕ ಅರ್ಜಿಗಳನ್ನು ತೆಗೆದುಕೊಳ್ಳುತ್ತಾ ಇದೆ. ಈಗ 2025 26ನೇ ಸಾಲಿನಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
ಯಾವೆಲ್ಲ ಯೋಜನೆಗಳು ಇವೆ
ಈ ಒಂದು 2023 24ನೇ ಸಾಲಿನಲ್ಲಿ ಈ ಕೆಳಗಿನ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಆಹ್ವಾನಿಸಲಾಗಿದೆ
- ಉದ್ಯಮಶೀಲದ ಅಭಿವೃದ್ಧಿ ಯೋಜನೆ
- ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
- ಮೈಕ್ರೋಕ್ ಕ್ರೆಡಿಟ್
- ಗಂಗಾ ಕಲ್ಯಾಣ ಯೋಜನೆ
- ಭೂ ಒಡೆತನ ಯೋಜನೆ
ಹೈನುಗಾರಿಕೆಗೆ ಸರಕಾರದಿಂದ ಸಹಾಯಧನ
ಈಗ ಈ ಒಂದು ಬ್ಯಾಂಕುಗಳ ಸಹಯೋಗದೊಂದಿಗೆ ನೀಡಲಾಗುತ್ತಿರುವಂತಹ ಈ ಒಂದು ಉದ್ಯಮಶೀಲತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸ್ವಾವಲಂಬಿ ಸಾರಥಿ ಹಾಗು ಪಾಸ್ಟ್ ಫುಡ್ ಮತ್ತು ಮೊಬೈಲ್ ಕಿಚ್ಚನ ಫುಡ್, ಹೈನುಗಾರಿಕೆ ಹಾಗೆಯೆ ವ್ಯಾಪಾರ ಉದ್ದೇಶಗಳಿಗೆ ಈಗ ಸಾಲ ಮತ್ತು ಸಬ್ಸಿಡಿ ಸರ್ಕಾರವು ನೀಡುತ್ತಾ ಇದೆ.
ಈಗ ಈ ಒಂದು ಯೋಜನೆಗಳ ಬಗ್ಗೆ ಈಗ ಹೈನುಗಾರಿಕೆಗಳನ್ನು ತೆಗೆದುಕೊಳ್ಳುವಂತಹ ರೈತರಿದ್ದರೆ ಅವರು ಎರಡು ಹೆಮ್ಮೆ ಅಥವಾ ಹಸುಗಳಿಗೆ ಘಟಕದ ವೆಚ್ಚದಲ್ಲಿ ಶೇಕಡ 50ರಷ್ಟು ಅಥವಾ ಗರಿಷ್ಠ 1.25 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ.
ಯಾರೆಲ್ಲ ಅರ್ಹತೆ ಹೊಂದಿದ್ದಾರೆ
ಈಗ ನಾವು ಈ ಕೆಳಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಯೋಜನೆಗಳು ಜಾರಿಗೆ ಮಾಡಿದ್ದು. ಈ ಒಂದು ನಿಯಮಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
- ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
- ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
- ಕರ್ನಾಟಕ ರಾಜ್ಯ ಕರ್ಮಚಾರಿ ಅಭಿವೃದ್ಧಿ ನಿಗಮ
ಈಗ ನಾವು ಈ ಮೇಲೆ ತಿಳಿಸಿರುವ ನಿಗಮದ ವ್ಯಾಪ್ತಿಗೆ ಬರುವಂತಹ ಜಾತಿ ಮತ್ತು ಉಪಜಾತಿಯ ಫಲಾನುಭವಿಗಳು ಈ ಒಂದು ಹೈನುಗಾರಿಕೆ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ನ ಅಥವಾ ತಮ್ಮ ಹತ್ತಿರ ಇರುವಂತ ಆನ್ಲೈನ್ ಕೇಂದ್ರಗಳ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 10.09.2025