E Janma Portal In Birrth And Death Certificate: ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರಗಳನ್ನು ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

E Janma Portal In Birrth And Death Certificate: ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರಗಳನ್ನು ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ಈ ಒಂದು ಜನನ ಮತ್ತು ಮರಣ ಪ್ರಮಾಣ ಪತ್ರಗಳು ವ್ಯಕ್ತಿಯ ಜೀವನದ ಅತ್ಯಂತ ಮಹತ್ವವಾದಂತಹ ದಾಖಲೆಗಳು ಆಗಿದೆ. ಈಗ ಈ ಒಂದು ಜನನ ಪ್ರಮಾಣ ಪತ್ರವು ವ್ಯಕ್ತಿಯ ಹುಟ್ಟಿನ ದಿನಾಂಕ ಮತ್ತು ಸ್ಥಳ ಮತ್ತು ಇತರ ವಿವರಗಳನ್ನು ಹೊಂದಿರುತ್ತದೆ. ಆನಂತರ ಈ ಒಂದು ಮರಣ ಪ್ರಮಾಣ ಪತ್ರವು ವ್ಯಕ್ತಿಯ ನಿಧನದ ಬಗ್ಗೆ ಕಾನೂನು ಬದ್ಧ ದಾಖಲೆಗಳನ್ನು ನೀಡುತ್ತದೆ.

E Janma Portal In Birrth And Death Certificate

ಈಗ  ಸರ್ಕಾರವು ಈ ಜನ್ಮ ಪೋರ್ಟಲ್  ಮೂಲಕ ಈ ಒಂದು ಪ್ರಮಾಣ ಪತ್ರ ನೀಡಲು ಸೌಲಭ್ಯಗಳನ್ನು ನೀಡುತ್ತಿದೆ. ಈಗ ಈ ಒಂದು ಲೇಖನದಲ್ಲಿ ನೀವು ಸಂಪೂರ್ಣವಾದಂತಹ ಈ ಒಂದು ಈ ಜನ್ಮ ಪೋರ್ಟಲ್ ಬಳಕೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈಗ ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Gold Price Down Today: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಇಳಿಕೆ! ಇವತ್ತಿನ ಬಂಗಾರದ ಬೆಲೆ ಏನು?

ಈ ಜನ್ಮ ಪೋರ್ಟಲ್ ಅಂದರೆ ಏನು?

ಈಗ ಸ್ನೇಹಿತರೆ ಈ ಜನ್ಮ ಪೋರ್ಟಲ್ ಎಂದರೆ ಕರ್ನಾಟಕ ಸರ್ಕಾರವು ಜನನ ಮತ್ತು ಮರಣ ಇಲಾಖೆ ನಡೆಸುವಂತಹ ಡಿಜಿಟಲ್ ವೇದಿಕೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಒಂದು ವೆಬ್ಸೈಟ್ನ ಮೂಲಕ ನೀವು ಜನನ ಮರಣ ಮತ್ತು ಮೃತ ಜನನಗಳನ್ನು ಆನ್ಲೈನಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಡಿಜಿಟಲ್ ಸಹಿ ಹಾಕಿದ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು.

ಈ ಪೋರ್ಟನ್ನ ಪ್ರಯೋಜನಗಳು ಏನು?

ಈಗ ಈ ಒಂದು ಪ್ರಮಾಣ ಪತ್ರಗಳನ್ನು ಯಾವುದೇ ಸಮಯದಲ್ಲೂ ಬೇಕಾದರೂ ನೀವು ಆನ್ಲೈನ್ ಮೂಲಕ ಪಡೆಯಬಹುದು.

ಈ ಒಂದು ಪ್ರಮಾಣ ಪತ್ರವನ್ನು ಪಡೆಯಲು ಭೌತಿಕ ದಾಖಲೆಗಳ ಅಗತ್ಯ ಇರುವುದಿಲ್ಲ.

ಅದೇ ರೀತಿಯಾಗಿ ಯಾವುದೇ ದಾಖಲೆಗಳಲ್ಲಿ ವಂಚನೆಗಳು ಆಗುವುದು ಕಡಿಮೆ.

ಆನಂತರ ಸರ್ಕಾರಿ ಕಚೇರಿಗಳಿಗೆ ನೀವು ಭೇಟಿಯನ್ನು ನೀಡುವ ಅವಶ್ಯಕತೆ ಇರುವುದಿಲ್ಲ.

ಹಾಗೆ ಎಲ್ಲಾ ಪ್ರಮಾಣ ಪತ್ರಗಳು ಕೂಡ ಸರ್ಕಾರದಿಂದ ಅಧಿಕೃತವಾಗಿ ದೃಢೀಕರಿಸಲ್ಪಟ್ಟಿರುತ್ತವೆ.

ಇದನ್ನೂ ಓದಿ:  PM Kisan Update: ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣದ ಬಗ್ಗೆ ಮುಖ್ಯವಾದ ಮಾಹಿತಿ! ಈ ಕೆಲಸ ಮಾಡಿದರೆ ಮಾತ್ರ ಹಣ!

ಈ ಪೋರ್ಟಲ್ ನಲ್ಲಿ ಇರುವ ಸೇವೆಗಳು

  • ಜನನ ನೊಂದಣಿ ಪ್ರಮಾಣ ಪತ್ರ
  • ಮರಣ ನೋಂದಣಿ ಪ್ರಮಾಣ ಪತ್ರ
  • ಜನನ ಮತ್ತು ಮರಣ ಪ್ರಮಾಣ ಪತ್ರ ತಿದ್ದುಪಡಿ
  • ಪ್ರಮಾಣ ಪತ್ರಗಳ ಮರುಮುದ್ರನ
  • ಜನನ ಮರಣದ ದಾಖಲೆಗಳ ಹುಡುಕಾಟ
  • ಮೃತ ಜನನ ನೊಂದಣಿ

ಈ ಪೋರ್ಟಲ್ ಗೆ ಲಾಗಿನ್ ಮಾಡುವುದು ಹೇಗೆ?

ಈ ಒಂದು ಪೋರ್ಟಲ್ ನಲ್ಲಿ  ಲಾಗಿನ್ ಆಗಲು ಎರಡು ರೀತಿಗಳಲ್ಲಿ ನೀವು ಬಳಕೆ ಮಾಡಿಕೊಳ್ಳಬಹುದು.

ಮೊದಲಿಗೆ ಈಗ ಅಧಿಕಾರಿಗಳು ಅಂದರೆ ಆಸ್ಪತ್ರೆ, ಪಂಚಾಯಿತ ಅಥವಾ ಸರ್ಕಾರಿ ಸಿಬ್ಬಂದಿಗಳ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬಳಕೆ ಮಾಡಿಕೊಂಡು ಲಾಗಿನ್ ಆಗಬಹುದು.

ಹಾಗೆ ಸಾಮಾನ್ಯ ನಾಗರಿಕರು ನೇರ ಲಾಗಿನ ಅಗತ್ಯವಿಲ್ಲದೆ ನೋಂದಣಿ ಸಂಖ್ಯೆ ಮತ್ತು ವಿವರಗಳನ್ನು ಎಂಟರ್ ಮಾಡಿ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳ ಬಹುದು.

ಪ್ರಮಾಣ ಪತ್ರ ಡೌನ್ಲೋಡ್ ಮಾಡುವುದು ಹೇಗೆ?

  • ಮೊದಲಿಗೆ ನೀವು ಈ ಒಂದು ಪೋರ್ಟಲ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ಜನನ ಪ್ರಮಾಣ ಪತ್ರ ಅಥವಾ ಮರಣ ಪ್ರಮಾಣ ಪತ್ರ ಅಂದರೆ ನಿಮಗೆ ಬೇಕಾದಂತ ಪ್ರಮಾಣ ಪತ್ರದ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ.
  • ಆನಂತರ ನೀವು ಅದರಲ್ಲಿ ಕೇಳುವಂತಹ ಪ್ರತಿಯೊಂದು ವಿವರಗಳನ್ನು ನಮೂದಿಸಬೇಕಾಗುತ್ತದೆ.
  • ನಂತರ ನೀವು ಅದರಲ್ಲಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.
  • ಹಾಗೆ ಈ ಒಂದು ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ನೋಂದಣಿ ಮಾಡುವ ದಿನಗಳು 21 ದಿನದ ಒಳಗಾಗಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ:  Today Gold Price: ಕರ್ನಾಟಕದಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ? ಈಗಲೇ ಬಂಗಾರದ ಬೆಲೆಯನ್ನು ತಿಳಿಯಿರಿ

ಈಗ ಈ ಒಂದು ಈ ಜನ್ಮ ಪೋರ್ಟಲ್ ಮೂಲಕ ಕರ್ನಾಟಕ ನಾಗರಿಕರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಈಗ ಸುಲಭವಾಗಿ ಪಡೆದುಕೊಳ್ಳಲು ಈಗ ಇದೊಂದು ಅತ್ಯುತ್ತಮವಾದ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನೀವು ನಿಮಗೆ ಅಗತ್ಯ ಇರುವಂತ ಪ್ರಮಾಣ ಪತ್ರಗಳನ್ನು ಈ ಕೂಡಲೇ ಡೌನ್ಲೋಡ್ ಮಾಡಿಕೊಳ್ಳ ಬಹುದು.

WhatsApp Group Join Now
Telegram Group Join Now

Leave a Comment