PM SYM Yojana: ಈಗ ಪ್ರತಿ ತಿಂಗಳು 3000 ಸರ್ಕಾರಿ ಪಿಂಚಣಿ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ.
ಈಗ ಈ ಒಂದು ಯೋಜನೆ ಮೂಲಕ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನೀವು ನಿಮ್ಮ ವೃದ್ಧಾಪ್ಯದಲ್ಲಿ ತಿಂಗಳಿಗೆ 3000 ಹಣವನ್ನು ಪಡೆಯಲು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ. ಈಗಲೇ ನೀವು ಮಾಹಿತಿಯನ್ನು ಪಡೆದುಕೊಂಡು ಈಗ ನೀವು ಕೂಡ ಈ ಒಂದು ಪಿಂಚಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಪ್ರತಿ ತಿಂಗಳು 3000 ಹಣವನ್ನು ಈಗ ನೀವು ಪಡೆದುಕೊಳ್ಳಬಹುದು.
ಹಾಗೆ ಈಗ ವಯಸ್ಸಾದ ಮೇಲೆ ಬದುಕು ಭದ್ರವಾಗಿರಬೇಕೆಂಬು ಉದ್ದೇಶದಿಂದ ಈಗ ಈ ಒಂದು ಕನಸು ನನಸಾಗಿಸಲು ಭಾರತ ಸರ್ಕಾರವು 2019 ರಲ್ಲಿ ಪ್ರಾರಂಭ ಮಾಡಿದಂತಹ ಈ ಒಂದು ಪ್ರಧಾನಮಂತ್ರಿ ಶ್ರಮ ಯೋಗಿ ಮನ ಧನ ಯೋಜನೆ ಮೂಲಕ 3000 ಪಿಂಚಣಿ ಪಡೆಯಿರಿ. ಇದರ ಬಹುಪಾಲು ಈಗ ಅಸಂಘಟಿತ ಕಾರ್ಮಿಕರಿಗೆ ಇದೊಂದು ಆಶಾಕಿರಣವಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ಯಾರೆಲ್ಲಾ 60 ವರ್ಷ ವಯಸ್ಸು ನಂತರ ಈಗ ಪ್ರತಿ ತಿಂಗಳು 3000 ಪಿಂಚಿನಿಯನ್ನು ಪಡೆದುಕೊಳ್ಳಬಹುದು.
ಯೋಜನೆಯ ಉದ್ದೇಶವೇನು?
ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುತ್ತಿರುವಂತಹ ವ್ಯಕ್ತಿಗಳು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಜೀವನವನ್ನು ನಡೆಸಿಕೊಂಡು ಹೋಗಲು ಈ ಒಂದು ಯೋಜನೆ ಮೂಲಕ ಅವರಿಗೆ ಪ್ರತಿ ತಿಂಗಳು 3000 ಹಣವನ್ನು ಅವರು ಪಡೆದುಕೊಂಡು ತಮ್ಮ ವೃದ್ಯಾಪ ಜೀವನವನ್ನು ಮುಂದುವರಿಸಿಕೊಂಡು ಹೋಗಬಹುದು.
ಹಾಗೆ ಈಗ ಆಟೋ ಮತ್ತು ಟ್ಯಾಕ್ಸಿ ಚಾಲಕರು, ಗೃಹ ಕೆಲಸದವರು, ಬಡಾವಣೆ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಇತರ ಸಂಘಟಿತ ವಲಯದ ದುಡಿಮೆಯ ಅವರು ಕೂಡ ಈ ಒಂದು ಯೋಜನೆ ಲಾಭ ಪಡೆಯಬಹುದು.
ಯಾರೆಲ್ಲ ಯೋಜನೆಗೆ ಅರ್ಹರು
- ಈಗ ಆ ಸಂಘಟಿತ ವಲಯದ ಪ್ರತಿಯೊಬ್ಬ ಕಾರ್ಮಿಕರು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಆನಂತರ ಅವರ ವಯಸ್ಸು 18 ರಿಂದ 40 ವರ್ಷದ ಒಳಗೆ ಇರಬೇಕಾಗುತ್ತದೆ.
- ಹಾಗೆ ಆ ಒಂದು ಅಭ್ಯರ್ಥಿಯ ವಾರ್ಷಿಕ ಆದಾಯ 1.5ಲಕ್ಷಕ್ಕಿಂತ ಕಡಿಮೆ ಇರಬೇಕು.
- ಆನಂತರ EPF ಮತ್ತು NPS ಅಥವಾ ESIC ಸದಸ್ಯರು ಆಗಿರಬಾರದು.
- ಆನಂತರ ಆದಾಯ ತೆರಿಗೆ ಪಾವತಿಯನ್ನು ಮಾಡುವವರು ಕೂಡ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಗೆ ವಿವರ
- ಇತ್ತೀಚಿನ ಭಾವಚಿತ್ರ
- ಸಹಿ
- ಮೊಬೈಲ್ ನಂಬರ್
ನೊಂದಣಿಯನ್ನು ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನಾವು ನಿಮಗೆ ಈ ಕೆಳಗೆ ನೀಡಿರುವಂಥ ಲಿಂಕೆನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಅರ್ಜಿ ಸಲ್ಲಿಕೆ ಮಾಡಬಹುದು. ಒಂದು ವೇಳೆ ಅರ್ಜಿ ಸಲ್ಲಿಸಲು ನಿಮಗೆ ತಿಳಿಯದೆ ಇದ್ದರೆ ನೀವು ನಿಮ್ಮ ಹತ್ತಿರ ಇರುವಂತ ಸಿಎಸ್ಸಿ ಕೇಂದ್ರಗಳಿಗೆ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ನಿಮ್ಮ ವೃದ್ಯಾಪ ಜೀವನದಲ್ಲಿ ನೀವು ಈಗ ಪ್ರತಿ ತಿಂಗಳು 3000ದವರೆಗೆ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಈ ಒಂದು ಯೋಜನೆ ನಿಮಗೆ ಸಹಾಯಕಾರಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅದೇ ರೀತಿಯಾಗಿ ನಿಮಗೆ ಏನಾದರೂ ಹತ್ತು ವರ್ಷಗಳ ಕಾಲ ಈ ಒಂದು ಯೋಜನೆಯನ್ನು ಹೊರಗೆ ಇದ್ದರೆ ನಿಮ್ಮ ಪಾವತಿಯ ಮತ್ತು ಆ ಒಂದು ಹಣಕ್ಕೆ ಬಡ್ಡಿ ಸೇರಿಸಿ ನಿಮಗೆ ನೀಡಲಾಗುತ್ತದೆ. ಹಾಗೆ ನೀವು ಅಪಘಾತದ ಸಾವು ಅಥವಾ ನೈಸರ್ಗಿಕವಾಗಿ ಮರಣವನ್ನು ಹೊಂದಿದರೆ ನಿಮ್ಮ ಪತ್ನಿಯರಿಗೆ ಈ ಯೋಜನೆಯ ಅರ್ಧದಷ್ಟು ಹಣವನ್ನು ಅವರು ಪಿಂಚಣಿ ಪಡೆದುಕೊಳ್ಳಬಹುದು. ನೀವು ಕೂಡ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಕ್ಕೆ ಭೇಟಿ ನೀಡಿ. ನೀವು ಕೂಡ ಈಗ ನೋಂದಾವಣೆಯನ್ನು ಮಾಡಿಕೊಳ್ಳಬಹುದು..