Gruhalakshmi Yojane Update: ಗೃಹಲಕ್ಷ್ಮಿ ಯೋಜನೆಯ ವಿರುದ್ಧ ಸಿಡಿದೆದ್ದ ಮಹಿಳೆಯರು! 21ನೇ ಕಂತಿನ ಬಿಗ್ ಅಪ್ಡೇಟ್ ಕೊಟ್ಟ ಅಧಿಕಾರಿಗಳು! ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಈ ಜುಲೈ ತಿಂಗಳು ಮುಗಿದು ಆಗಸ್ಟ್ ಬಂದರೂ ಕೂಡ ಇನ್ನೂ ಕೂಡ ಮಹಿಳೆಯರ ಖಾತೆಗಳಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಬಂದು ತಲುಪಿಲ್ಲ. ಆದಕಾರಣ ಈಗ ಮಹಿಳೆಯರು ಈ ಒಂದು ಗೃಹಲಕ್ಷ್ಮಿ ಯೋಜನೆ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಇದ್ದಾರೆ.
ಅದೇ ರೀತಿಯಾಗಿ ಈ ಒಂದು ವಿಳಂಬಕ್ಕೆ ಕಾರಣವನ್ನು ನೀಡಿದ ಅಧಿಕಾರಿಗಳು ಈಗ ಅಧಿಕಾರಿಗಳು ಏನು ಮಾಹಿತಿಯನ್ನು ನೀಡಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಈಗ ನೀವು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಈಗ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಮೂಲಕ ಈಗ ಕುಟುಂಬದ ಮಹಿಳಾ ಯಜಮಾನಿಗೆ ಮಾಸಿಕವಾಗಿ ಪ್ರತಿ ತಿಂಗಳು 2000 ಹಣವನ್ನು ಈಗಾಗಲೇ ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡುತ್ತಾ ಬಂದಿತ್ತು. ಆದರೆ ಈಗ ಕಳೆದ ಮೂರು ತಿಂಗಳಿನಿಂದಲೂ ತಾಂತ್ರಿಕ ದೋಷಗಳು ಮಾತ್ರ ಬಗೆಹರಿದೇ ಇಲ್ಲ. ಅದೇ ರೀತಿಯಾಗಿ ನಿಮಗೆ ತಿಳಿದಿರುವಂತೆ ಕಳೆದ ಜೂನ್ ತಿಂಗಳಲ್ಲಿ ಈ ಒಂದು 20ನೇ ಕಂತಿನ ಹಣವನ್ನು ಜಮಾ ಮಾಡಿದ್ದರು. ಅದೇ ರೀತಿಯಾಗಿ 21ನೇ ಕಂತಿನ ಹಣವನ್ನು ಯಾವಾಗ ಜಮಾ ಆಗುತ್ತದೆ ಎಂದು ಇಲ್ಲಿಯವರೆಗೂ ಯಾವುದೇ ರೀತಿಯಾದಂತಹ ಮಾಹಿತಿಯನ್ನು ದೊರೆತಿಲ್ಲ.
ಕಚೇರಿಗಳಿಗೆ ಮಹಿಳೆಯರ ಅಲೆದಾಟ
ಈಗ ಸ್ನೇಹಿತರೆ ರಾಜ್ಯ ಸರ್ಕಾರ ನೀಡುವಂತ ಮಹತ್ವದ ಯೋಜನೆಗಳಲ್ಲಿ ಒಂದಾದಂತ ಯೋಜನೆ ಇದು ಈ ಗೃಹಲಕ್ಷ್ಮಿ ಯೋಜನೆ.ಈ ಒಂದು ಯೋಜನೆಯ ವಿರುದ್ಧ ಈಗ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾ ಇದ್ದಾರೆ. ಈಗ ಹಲವಾರು ಮಹಿಳೆಯರು ತಮ್ಮ ತಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭೇಟಿಯನ್ನು ನೀಡಿ. ತಮ್ಮ ಹಣವು ಏಕೆ ಜಮಾ ಆಗುತ್ತಿಲ್ಲವೆಂದು ಅಲೆದಾಡುತ್ತಾ ಇದ್ದಾರೆ.
ಅಷ್ಟೇ ಅಲ್ಲದೆ ಇದರಲ್ಲಿ ಈಗ ಇನ್ನೂ ಕೆಲವೊಂದು ಮಹಿಳೆಯರ ಖಾತೆಗಳಿಗೆ 20ನೇ ಕಂತಿನ ಹಣವು ಕೂಡ ಜಮಾ ಆಗಿಲ್ಲ. ಅದಕ್ಕಾಗಿ ಈಗ ಈ ಒಂದು 20ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತದೆ ಎಂಬುದರ ಬಗ್ಗೆ ಕೂಡ ಮಾಹಿತಿಯನ್ನು ತಿಳಿಯಲು ಈಗ ಪ್ರತಿಯೊಬ್ಬ ಮಹಿಳೆಯರು ತಾಲೂಕು ಕಚೇರಿಗಳಿಗೆ ದಿನನಿತ್ಯ ಅಲೆದಾಡುತ್ತಾ ಇದ್ದಾರೆ. ಆದರೆ ಈಗ ಅಧಿಕಾರಿಗಳು ಅದು ಸರಿ ಇಲ್ಲ ಇದು ಸರಿ ಇಲ್ಲ ಅಂತ ಅಧಿಕಾರಿಗಳು ಮಹಿಳೆಯರಿಗೆ ಹೇಳಿಕೆಯನ್ನು ನೀಡುತ್ತಾ ಇದ್ದಾರೆ. ಆದರೆ ಇಲ್ಲಿವರೆಗೂ ಕೂಡ ಕೆಲವೊಂದು ಮಹಿಳೆಯರ ಖಾತೆಗಳಿಗೆ ಹಣ ಬಂದು ತಲುಪಿಲ್ಲ.
ಹಣ ಜಮಾ ಆಗದಿರಲು ಕಾರಣಗಳು ಏನು?
- ಈಗ ಅಧಿಕಾರಿಗಳ ಮಾಹಿತಿಯ ಪ್ರಕಾರ ಸುಮಾರು ಮಹಿಳೆಯರು ಈ ಒಂದು ಯೋಜನೆ ಪ್ರಯೋಜನವನ್ನು ಪಡೆದುಕೊಂಡಿಲ್ಲ.
- ಅಷ್ಟೇ ಅಲ್ಲದೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇರುವುದು.
- ಅಷ್ಟೇ ಅಲ್ಲದೆ ತಮ್ಮ ತಮ್ಮ ಪಾಸ್ ಬುಕ್ ನಲ್ಲಿರುವ ಹೆಸರಿಗ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಕೂಡ ಹೊಂದಾಣಿಕೆ ಆಗದೆ ಇರುವುದು.
- ಅಷ್ಟೇ ಅಲ್ಲದೆ ಖಾತೆಗಳನ್ನು ಆರು ತಿಂಗಳ ಹಿಂದೆ ಯಾವುದೇ ರೀತಿಯ ವಹಿವಾಟನ್ನು ಮಾಡದೆ ಇರುವುದು.
- ಆನಂತರ EKYC ಆಗದೆ ಇರುವುದು.
ಈಗ ಈ ಒಂದು ಕಾರಣಗಳಿಂದಾಗಿ ಈ ಒಂದು ಹಣವು ಜಮಾ ಆಗುವುದು ವಿಳಂಬವಾಗಿದೆ ಎಂದು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಜೂನ್ ತಿಂಗಳ ಹಣ ಜಮಾ ಮಾಡಿದ್ದೇವೆ. ಕೆಲವೊಂದಷ್ಟು ತಾಂತ್ರಿಕ ಸಮಸ್ಯೆಯಿಂದಾಗಿ ಮುಂದಿನ ಕಂತಿನ ಹಣವು ಜಮಾ ಆಗುವುದು ವಿಳಂಬವಾಗುತ್ತದೆ. ಅದೇ ರೀತಿಯಾಗಿ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಆದಷ್ಟು ಬೇಗ ಈ ಒಂದು 21ನೇ ಕಂತಿನ ಹಣವನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡುತ್ತಾರೆ ಎಂದು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಈ ಒಂದು ಹಣ ಜಮಾ ಆಗುವ ಪ್ರಕ್ರಿಯೆ 10 ದಿನಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಜಮಾ ಆಗೋವರೆಗೂ ತಾಳ್ಮೆಯಿಂದ ಕಾದಿರಿ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಈಗ ನೀವು ರಾಜ್ಯದ ಮಹಿಳೆಯರು 20ನೇ ಕಂತಿನ ಹಣಕ್ಕಾಗಿ ಕಾದು ಕುಳಿತುಕೊಳ್ಳಬೇಕಾಗಿದೆ. ಈ ಒಂದು ಮುಂದಿನ ಅಪ್ಡೇಟ್ ಗಳನ್ನೂ ನೀವು ಪಡೆದುಕೊಳ್ಳಲು ನಮ್ಮ ಈ ಒಂದು ವೆಬ್ಸೈಟ್ ಗೆ ಪ್ರತಿನಿತ್ಯ ಭೇಟಿ ಮಾಡಿ.ಹಾಗೆಯೆ ನಮ್ಮ ವಾಟ್ಸಪ್ಪ್ ಗ್ರೂಪ್ ಹಾಗು ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ. ಇಂತಹ ಹೊಸ ಹೊಸ ಅಪ್ಡೇಟ್ಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.