Adike Farming Subsidy

Adike Farming Subsidy: ಈಗ ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ! ಪ್ರತಿ ಎಕರೆಗೆ ಎಷ್ಟು ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

Adike Farming Subsidy: ಈಗ ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ! ಪ್ರತಿ ಎಕರೆಗೆ ಎಷ್ಟು ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಅಡಿಗೆ ಕೃಷಿಯನ್ನು ಮಾಡಲು ಕರ್ನಾಟಕದ ಹಲವಾರು ಭಾಗದಲ್ಲಿ ಈಗ ಇವುಗಳ ಮೂಲಕ ಪ್ರಮುಖ ಆದಾಯದ ಮೂಲಗಳಾಗಿವೆ ಎಂಬುದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಬೆಳೆಯು ಭೂಮಿಯ ಗುಣಮಟ್ಟ ಹವಾಮಾನ ಮತ್ತು ನಿರಂತರ ನೀರಾವರಿಯನ್ನು ಅವಲಂಬಿತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಈಗ ಸರ್ಕಾರವು ಅಡಿಕೆ ತೋಟ ಸಬ್ಸಿಡಿ ಯೋಜನೆಯ ಜಾರಿಗೆ ಮಾಡಿದೆ. ಈ ಒಂದು ಯೋಜನೆ ಮೂಲಕ ಪ್ರತಿ ರೈತರು ಈಗ ಗರಿಷ್ಠ 2 ಲಕ್ಷದವರೆಗೆ ಸಹಾಯಧನವನ್ನು ಅವರು ಪಡೆದುಕೊಳ್ಳಬಹುದು.

Adike Farming Subsidy

ಈ ಯೋಜನೆಯ ಮುಖ್ಯ ಉದ್ದೇಶ ಏನು?

ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಈಗ ರಾಜ್ಯದ ಅಡಿಕೆ ಬೆಳೆಯುವಂತ ರೈತರಿಗೆ ಈಗ ಆರ್ಥಿಕವಾಗಿ ಸಹಾಯವನ್ನು ಮಾಡುವಂತಹ ಉದ್ದೇಶವನ್ನು ಈ ಒಂದು ಯೋಜನೆ ಹೊಂದಿದೆ. ಈಗ ಯಾರೆಲ್ಲ ಹೊಸ ತೋಟಗಳನ್ನು ಸ್ಥಾಪನೆ ಮಾಡಬೇಕೆಂದಿದ್ದಾರೆ ಅಂತ ರೈತರು ಹಾಗೂ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಡಿಕೆ ಗಿಡಗಳನ್ನು ಬೆಳೆದಿರುವಂತಹ ರೈತರಿಗೆ ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ:  PM Mudra Loan Scheme: ಈಗ ಪ್ರಧಾನಮಂತ್ರಿ ಮುದ್ರಾ ಯೋಜನೆ ಮೂಲಕ ಅತೀ ಕಡಿಮೆ ಬಡ್ಡಿ ದರದಲ್ಲಿ 20ಲಕ್ಷ ಸಾಲ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.

ರೈತರಿಗೆ ದೊರೆಯುವ ಲಾಭಗಳು ಏನು?

  • ಈಗ ಈ ಒಂದು ಯೋಜನೆ ಮೂಲಕ ಗರಿಷ್ಠ 5 ಎಕರೆ ಇರುವ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
  • ಆನಂತರ ಪ್ರತಿ ಎಕರೆಗೆ ಸುಮಾರು 40 ಸಾವಿರ ಅಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು.
  • ಹಾಗೆ ರೈತರು ಉತ್ತಮ ಗುಣಮಟ್ಟದ ಅಡಿಕೆ ಬೀಜಗಳು ಹಾಗು ಜೈವಿಕ ಮತ್ತು ರಾಸಾಯನಿಕ ಗೊಬ್ಬರ ಖರೀದಿಗೆ ಕೂಡ ಸಹಾಯಧನವನ್ನು ಪಡೆಯಬಹುದು.
  • ಅಷ್ಟೇ ಅಲ್ಲದೆ ಸಾವಯವ ಕೃಷಿ ಬಳಕೆಗೆ ಬೇಕಾಗುವಂತ ಪ್ರತಿಯೊಂದು ಮೀಸರ ಗೊಬ್ಬರ ಹಾಗೂ ಇತರ ಟಾನಿಕ್ ಗಳಿಗೆ ಸಹಾಯಧನ ದೊರೆಯುತ್ತದೆ.
ಇದನ್ನೂ ಓದಿ:  Old Age Pension: ರಾಜ್ಯದಲ್ಲಿ ಈಗ 23 ಲಕ್ಷ ಹಿರಿಯ ನಾಗರಿಕರ ಪಿಂಚಣಿ ರದ್ದು! ಇದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

ಅರ್ಹತೆಗಳು ಏನು?

  • ಅರ್ಜಿಯನ್ನು ಸಲ್ಲಿಸುವ ರೈತರು ಕರ್ನಾಟಕದ ನಿವಾಸಿಯಾಗಿರಬೇಕು.
  • ಆನಂತರ ಅರ್ಜಿ ಸಲ್ಲಿಸುವವರು ಭೂಮಿಗೆ ಹಕ್ಕು ಪತ್ರ ಮತ್ತು ಪಹಣಿ  ದಾಖಲೆಗಳನ್ನು ಹೊಂದಿರಬೇಕು.
  • ಆನಂತರ ಎರಡು ವರ್ಷ ಹೆಚ್ಚು ಹಳೆಯ ತೋಟಗಳಿಗೆ ಈ ಒಂದು ಸಬ್ಸಿಡಿ ದೊರೆಯುತ್ತದೆ.
  • ಹಾಗೆ ರೈತರು ಕೃಷಿಗೊಂಡ ಅಥವಾ ನೀರಾವರಿ ಮೂಲವನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಭೂಮಿಯ ಪಹಣಿ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ಬೆಳೆ ಸಂಬಂಧಿತ ಮಾಹಿತಿ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ, ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿಯನ್ನು ನೀಡುವುದರ ಮೂಲಕ ಅಲ್ಲಿಯೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ ಈ ಒಂದು ಯೋಜನೆ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ:  Solar Roof Top Yojane For Free: ಇನ್ನು ಮುಂದೆ ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

ಈಗ ನಾವು ಈ ಮೇಲೆ ತಿಳಿಸುವಂತ ಪ್ರತಿಯೊಂದು ಮಾಹಿತಿಗಳನ್ನು ತಿಳಿದುಕೊಂಡು ನೀವು ಕೂಡ ಅಡಿಕೆ ತೋಟವನ್ನು ಮಾಡಬೇಕೆಂದು ಕೊಂಡಿದ್ದರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಸಬ್ಸಿಡಿ ಅನ್ನು ಪಡೆದುಕೊಂಡು ಅಡಿಕೆ ತೋಟವನ್ನು ನಿರ್ಮಾಣ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *