Old Age Pension: ರಾಜ್ಯದಲ್ಲಿ ಈಗ 23 ಲಕ್ಷ ಹಿರಿಯ ನಾಗರಿಕರ ಪಿಂಚಣಿ ರದ್ದು! ಇದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?
ಈಗ ಕರ್ನಾಟಕ ಸರ್ಕಾರವು ನಮ್ಮ ರಾಜ್ಯದ 23.9 ಲಕ್ಷ ಹಿರಿಯ ನಾಗರಿಕರ ವೃದ್ಧಾಪ ಪಿಂಚಣಿ ಹಣವನ್ನು ಈಗ ರದ್ದುಗೊಳಿಸಿದೆ. ಏಕೆಂದರೆ ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ಅನೇಕ ಅನರ್ಹರು ಪಿಂಚಣಿ ಪಡೆದುಕೊಳ್ಳುತ್ತಿದ್ದಾರೆ ಎಂದು ಈಗ ಸರ್ಕಾರಕ್ಕೆ ತಿಳಿದು ಬಂದ ಕಾರಣ ಸರ್ಕಾರ ಈಗ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು. ಈ ಒಂದು ಅನರ್ಹರನ್ನು ಗುರುತಿಸಿ ಅವರಿಗೆ ನೀಡುತ್ತಿದ ಅಂತ ಸಹಾಯವನ್ನು ಈಗ ನಿಲ್ಲಿಸಿದೆ.

ಈಗ ಸ್ಥಗಿತವಾಗಿರುವ ಯೋಜನೆ ಯಾವುದು
ಈಗ ಈ ಒಂದು ವೃದ್ಯಾಪ ಪಿಂಚಣಿ ಯೋಜನೆ ಅಡಿಯಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸನ್ನು ಹೊಂದಿರುವವರು ಹಾಗೂ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿರುವವರಿಗೆ ಪ್ರತಿ ತಿಂಗಳು 800 ಹಣವನ್ನು ಸರ್ಕಾರವು ಅವರ ಖಾತೆಗಳಿಗೆ ಜಮಾ ಮಾಡುತ್ತಿತ್ತು. ಒಟ್ಟಾರೆಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಈಗ 21.87 ಲಕ್ಷ ಫಲಾನುಭವಿಗಳು ಇದ್ದಾರೆ.
ಆನಂತರ ಈ ಒಂದು ಸಂದ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ 65 ವರ್ಷ ದಾಟಿದ ಮತ್ತು ಅದಕ್ಕಿಂತ ಹೆಚ್ಚಿನ ವೃದ್ಧರು ಅಷ್ಟೇ ಅಲ್ಲದೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು 1,200 ನೀಡಲಾಗುತ್ತಿತ್ತು ಅಷ್ಟೇ ಅಲ್ಲದೆ ಈ ಒಂದು ಯೋಜನೆ ಅಡಿಯಲ್ಲಿ 31.33 ಲಕ್ಷ ಜನರ ನೋಂದಾವಣೆಯನ್ನು ಮಾಡಿಕೊಂಡಿದ್ದಾರೆ.
ಪಿಂಚಣಿ ರದ್ದಾಗಲು ಕಾರಣವೇನು?
ಈಗ ಸರ್ಕಾರವು ತನ್ನ ಆಧಾರ ಡೇಟಾಬೇಸ್ ನ ಮೂಲಕ ಆದಾಯ ತೆರಿಗೆ ದಾಖಲೆಗಳು ಮತ್ತು ಕುಟುಂಬದ ದತ್ತಾಂಶಗಳ ಮೂಲಕ ಪರಿಶೀಲನೆ ನಡೆಸಿ ಈ ಒಂದು ಕೆಳಗಿನ ಅಭ್ಯರ್ಥಿಗಳನ್ನು ಅನರ್ಹರೆಂದು ಗುರುತಿಸಿದೆ.
- ಈಗ ಯಾರೆಲ್ಲ ತಮ್ಮ ವಯಸ್ಸನ್ನು ತಪ್ಪಾಗಿ ನಮುನೆ ಮಾಡಿದ್ದಾರೋ ಅಂತವರ ಪಿಂಚಣಿ ಕೂಡ ರದ್ದಾಗಿದೆ.
- ಆನಂತರ ಸರ್ಕಾರಿ ನೌಕರಿ ಮಾಡಿ ನಿವೃತ್ತರಾದವರು.
- ಹಾಗೆ ಆದಾಯ ತೆರಿಗೆಯನ್ನು ಪಾವತಿ ಮಾಡುವವರು.
- ಆನಂತರ ಸತ್ತವರ ಹೆಸರಿನಲ್ಲಿ ಪಿಂಚಣಿ ಪಡೆಯುತ್ತಿರುವವರು.
ನಿಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳುವುದು ಹೇಗೆ?
ಮೊದಲಿಗೆ ನೀವು ಸೇವಾ ಸಿಂಧು ಪೋರ್ಟಲ್ ನಲ್ಲಿ ನೀವು ಲಾಗಿನ್ ಆಗಬೇಕಾಗುತ್ತದೆ. ಅದರಲ್ಲಿ ನೀವು ನಿಮ್ಮ ದಾಖಲೆಗಳನ್ನು ಎಂಟರ್ ಮಾಡುವುದರ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು.
ಇಲ್ಲವೇ ನೀವು ನಿಮ್ಮ ಗ್ರಾಮ ಪಂಚಾಯಿತಿ ಮತ್ತು ನಗರ ಪಾಲಿಕೆ ಕಚೇರಿಗಳಿಗೆ ಭೇಟಿ ನೀಡಿ. ಅಲ್ಲಿಯೂ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಪಿಂಚಣಿ ಮರುಪ್ರಾರಂಭ ಮಾಡುವುದು ಹೇಗೆ?
ಒಂದು ವೇಳೆ ನಿಮ್ಮ ಪಿಂಚಣಿ ಏನಾದರೂ ತಪ್ಪಾಗಿ ರದ್ದಾಗಿದ್ದರೆ ನೀವು ಅದನ್ನು ಮರುಪರಿಶೀಲನೆಗೆ ಅರ್ಜಿ ಸಲ್ಲಿಕೆ ಮಾಡಿ. ನಾವು ಈ ಕೆಳಗೆ ನೀಡಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಅರ್ಜಿಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
ನಾವು ಈ ಮೇಲೆ ತಿಳಿಸಿರುವ ಅಂತಹ ದಾಖಲೆಗಳನ್ನು ತೆಗೆದುಕೊಂಡು ನೀವು ಈಗ ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿ ಅಥವಾ ಸೇವಾ ಸಿಂಧು ಪೋರ್ಟಲ್ ನ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.