New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಜಿಲ್ಲಾವಾರು ಅರ್ಜಿದಾರರ ಮಾಹಿತಿ.
ಈಗಾಗಲೇ ನಮ್ಮ ರಾಜ್ಯದಲ್ಲಿ 3.22 ಲಕ್ಷ ಕುಟುಂಬಗಳು ಹೊಸ ರೇಷನ್ ಕಾರ್ಡ್ ಗೆ ಈಗಾಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು. ಕಳೆದ 4 ವರ್ಷಗಳಿಂದ ಯಾವುದೇ ರೀತಿಯಾದಂತಹ ರೇಷನ್ ಕಾರ್ಡ್ ಗಳು ಇವರಿಗೆ ದೊರೆತಿಲ್ಲ. ಆದರೆ ಈಗ ಸರ್ಕಾರವು ನೀಡಿರುವಂತಹ ಜಿಲ್ಲಾವಾರು ಅರ್ಜಿದಾರರ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಅದೇ ರೀತಿಯಾಗಿ ನಮ್ಮ ರಾಜ್ಯದಂತ ಈಗ ಲಕ್ಷಾಂತರ ಜನರು ಈಗಾಗಲೇ 4 ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ಒಂದು ಕುಟುಂಬಗಳು ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ಕೂಡ ಇದುವರೆಗೆ ಯಾವುದೇ ರೀತಿಯಾದಂತಹ ರೇಷನ್ ಕಾರ್ಡ್ ಗಳು ಇನ್ನು ದೊರೆತಿಲ್ಲ. ಅದೇ ರೀತಿಯಾಗಿ ಈಗ ಸರ್ಕಾರ 2021 ರಲ್ಲಿ ಕೆಲವೊಂದು ವಿತರಣೆ ಮಾಡಿದ ನಂತರ ಈ ಒಂದು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬಂದ್ ಮಾಡಿತ್ತು. ಆದರೆ ಈಗ ಸರ್ಕಾರದ ಅನುಮತಿ ಇಲ್ಲದ ಕಾರಣದಿಂದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳನ್ನು ವಿತರಣೆ ಮಾಡುವುದನ್ನು ಸ್ಥಗಿತ ಮಾಡಿದೆ.
ಅನರ್ಹರ ರೇಷನ್ ಕಾರ್ಡ್ ರದ್ದು
ಈಗ ಸ್ನೇಹಿತರೆ ಈ ಒಂದು 5 ಗ್ಯಾರಂಟಿ ಯೋಜನೆಗಳಲ್ಲಿ ಸರ್ಕಾರ ಈಗ ನಾನಾ ಸೌಲಭ್ಯಗಳನ್ನು ಘೋಷಿಸಿದೆ. ಆದರೆ ಈ ಒಂದು ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದಾಗಿ ಅನರ್ಹ ಕುಟುಂಬಗಳ ಪಡಿತರ ಚೀಟಿಗಳನ್ನು ಸರ್ಕಾರ ಈಗ ಹಂತ ಹಂತವಾಗಿ ರುದ್ದು ಮಾಡುತ್ತಾ ಬಂದಿದೆ. ಆದರೆ ಈಗ ಈ ಒಂದು ಹೊಸ ಪಡಿತರ ಚೀಟಿಗಳನ್ನು ನೀಡದಿರುವ ಕಾರಣ ಈಗ ನಿಜವಾಗಿ ಅರ್ಹತೆ ಹೊಂದಿರುವ ಕುಟುಂಬಗಳಿಗೆ ಸರ್ಕಾರ ಕಷ್ಟವನ್ನು ನೀಡಿದೆ ಎಂದರೆ ತಪ್ಪಾಗುವುದಿಲ್ಲ.

ಜಿಲ್ಲಾವಾರು ರೇಷನ್ ಕಾರ್ಡ್ ವಿವರ
ಈಗಾಗಲೇ ಸ್ನೇಹಿತರೆ ಆಹಾರ ಮತ್ತು ನಾಗರಿಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈಗ ಒಟ್ಟಾರೆಯಾಗಿ 3,21,921 ಕುಟುಂಬಗಳು ಈಗಾಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿವೆ ಎಂಬ ಮಾಹಿತಿಯನ್ನು ನೀಡಿದೆ.
- ಬೆಳಗಾವಿ 39,489
- ಬೆಂಗಳೂರು 18,589
- ವಿಜಯಪುರ 24,651
- ಕಲಬುರ್ಗಿ 35,808
- ಬೆಂಗಳೂರು ಪಶ್ಚಿಮ 10,412
- ಬಳ್ಳಾರಿ 10,253
- ರಾಯ್ಚೂರು 18,452
- ಬೀದರ್ 17,719
- ಮೈಸೂರು 5,195
- ಬೆಂಗಳೂರು ಗ್ರಾಮಾಂತರ 6,071
- ಯಾದಗಿರಿ 8,379
- ಗದಗ 6,572
- ಹಾವೇರಿ 8,949
- ರಾಮನಗರ 3,624
- ಬೆಂಗಳೂರು ಪೂರ್ವ 4,540
- ಬೆಂಗಳೂರು ಉತ್ತರ 4,642
- ಚಿತ್ರದುರ್ಗ 6,950
- ಹಾಸನ 5,008
- ವಿಜಯನಗರ 5,121
- ಚಿಕ್ಕಮಗಳೂರು 3,362
- ಕೋಲಾರ 3,160
- ಮಂಡ್ಯ 3,433
- ಶಿವಮೊಗ್ಗ 3,582
- ಉತ್ತರ ಕನ್ನಡ 1,692
- ದಾವಣಗೆರೆ 2,777
- ಚಾಮರಾಜನಗರ 3,105
- ದಕ್ಷಿಣ ಕನ್ನಡ 827
- ಕೊಡಗು 1,613
- ಉಡುಪಿ 507
ಈಗಾಗಲೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ 4 ವರ್ಷಗಳಿಂದ ನಿರೀಕ್ಷೆಯಲ್ಲಿರುವಂತಹ ಈ ಒಂದು ಕುಟುಂಬಗಳ ಸಮಸ್ಯೆಗಳು ಇವೆ. ಈಗ ಆದರೆ ಈಗ ಸರ್ಕಾರ ಈ ಒಂದು ವಿಷಯಕ್ಕೆ ಯಾವುದೇ ರೀತಿಯಾದಂತಹ ಸ್ಪಂದನೆಯನ್ನು ನೀಡುತ್ತಾ ಇಲ್ಲ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವುದು ಯಾವಾಗ?
ಈಗ ನಮ್ಮ ರಾಜ್ಯದಲ್ಲಿ 2021 ರಿಂದಲೂ ಈಗ ಹೊಸ ರೇಷನ್ ಕಾರ್ಡ್ ವಿತರಣೆ ಸ್ಥಗಿತಗೊಂಡಿದೆ. 2023 ಸೆಪ್ಟೆಂಬರ್ 16 ರಂದು ಸರ್ಕಾರ ವಾರ್ಷಿಕವಾಗಿ ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೆಲವೊಂದಷ್ಟು ಶರತುಗಳ ಆಧಾರದ ಮೇಲೆ ಆದೇಶವನ್ನು ಹೊರಡಿಸಿತು. ಆದರೆ ಅವುಗಳನ್ನು ಅನುಸರಿಸಿದರು ಕೂಡ ಸರ್ಕಾರವನ್ನು ಯಾವುದೇ ರೀತಿಯಾದಂತಹ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಿಲ್ಲ. ಅದೇ ರೀತಿಯಾಗಿ ಈಗ ಈ ಒಂದು ಹೊಸ ರೇಷನ್ ಕಾರ್ಡಿಗೆ ಯಾವಾಗ ಅರ್ಜಿ ಸಲ್ಲಿಕೆ ಪ್ರಾರಂಭವಾಗುತ್ತದೆ ಎಂದು ಇಲ್ಲಿಯವರೆಗೂ ಯಾರಿಗೂ ಕೂಡ ತಿಳಿದಿಲ್ಲ. ಈ ಒಂದು ಮಾಹಿತಿಯನ್ನು ನೀವು ಸಂಪೂರ್ಣವಾಗಿ ಓದಿಕೊಂಡು ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಾದರೆ ದಿನನಿತ್ಯ ನಮ್ಮ ಮಾಧ್ಯಮಕ್ಕೆ ಭೇಟಿಯನ್ನು ಮಾಡಿ.