Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಏರಿಕೆ?
ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಇಂದಿನ ಬಂಗಾರದ ಬೆಲೆಯನ್ನು ನೀವು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ಈ ಒಂದು ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬಹುದಾಗಿರುತ್ತದೆ. ಈಗ ಇತ್ತೀಚಿನ ದಿನಮಾನಗಳಲ್ಲಿ ಈ ಒಂದು ಬಂಗಾರದ ಬೆಲೆಯು ಈಗ ಕೆಲವೊಂದು ಬಾರಿ ಏರಿಕೆ ಮತ್ತು ಕೆಲವೊಂದು ಬಾರಿ ಇಳಿಕೆಗಳನ್ನು ಕಾಣುತ್ತಾ ಇರುತ್ತದೆ. ಹಾಗೆಯೆ ನಿಮಗೆ ಇವತ್ತಿನ ಬಂಗಾರದ ಬೆಲೆ ಏನು ಇದೆ ಎಂಬುದನ್ನು ತಿಳಿಯುವುದು ಕಷ್ಟಕರವಾಗಬಹುದು. ಹಾಗಿದ್ದರೆ ಸ್ನೇಹಿತರೆ ಈಗ ನೀವು ನಮ್ಮ ರಾಜ್ಯದಲ್ಲಿ ಇವತ್ತು ಬಂಗಾರದ ಬೆಲೆ ಏನು ಇದೆ ಎಂಬುದನ್ನು ತಿಳಿಯಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ.

ಬಂಗಾರದ ಬೆಲೆ ಮಾಹಿತಿ
ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ನಮ್ಮ ದೇಶದಲ್ಲಿ ಬಂಗಾರವನ್ನು ಖರೀದಿ ಮಾಡುವುದಂದರೆ ಅತ್ಯಂತ ಮಹತ್ವಪೂರ್ಣವಾಗಿರುತ್ತದೆ. ಏಕೆಂದರೆ ಈಗ ಆದಷ್ಟು ಎಲ್ಲಾ ಹಬ್ಬಗಳಲ್ಲೂ ಆ ಮದುವೆಗಳನ್ನು ಮತ್ತು ಶುಭ ಕಾರ್ಯ ಕ್ರಮಗಳಲ್ಲಿ ಈ ಒಂದು ಚಿನ್ನವನ್ನು ಖರೀದಿ ಮಾಡುವುದು ಹಳೆಯ ಸಂಪ್ರದಾಯವಾಗಿದೆ. ನಮ್ಮ ದೇಶದಲ್ಲಿ ಚಿನ್ನವನ್ನು ಸಿದ್ಧಿ ಅಥವಾ ಅಭಿವೃದ್ಧಿ ಮತ್ತು ಶುಭ ಸಂಖ್ಯೆತ ಎಂದು ಎನ್ನಲಾಗುತ್ತದೆ. ಆದ ಕಾರಣ ದೇಶಾದ್ಯಂತ ಬಂಗಾರಕ್ಕೆ ಎಷ್ಟು ಬೆಲೆ ಹಾಗೂ ಗೌರವ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಿದ್ದರೆ ಬನ್ನಿ ಇವತ್ತು ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆ ಏನು ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಇಲ್ಲಿ ತಿಳಿಯೋಣ.
18 ಕ್ಯಾರೆಟ್ ಬಂಗಾರ
- 1ಗ್ರಾಂ ಬಂಗಾರಕ್ಕೆ 7,511 (8 ರೂಪಾಯಿ ಏರಿಕ)
- 10ಗ್ರಾಂ ಬಂಗಾರಕ್ಕೆ 75,110 (80 ರೂಪಾಯಿ ಏರಿಕೆ)
- 100ಗ್ರಾಂ ಬಂಗಾರಕ್ಕೆ 7,51,100 (800 ರೂಪಾಯಿ ಏರಿಕೆ)
22 ಕ್ಯಾರೆಟ್ ಬಂಗಾರ
- 1ಗ್ರಾಂ ಬಂಗಾರಕ್ಕೆ 9,180 (10 ರೂಪಾಯಿ ಏರಿಕೆ)
- 10ಗ್ರಾಂ ಬಂಗಾರಕ್ಕೆ 91800 (100 ರೂಪಾಯಿ ಏರಿಕೆ)
- 100ಗ್ರಾಂ ಬಂಗಾರಕ್ಕೆ 9,18,000 (1,000 ರೂಪಾಯಿ ಏರಿಕೆ)
24 ಕ್ಯಾರೆಟ್ ಬಂಗಾರ
- 1ಗ್ರಾಂ ಬಂಗಾರಕ್ಕೆ 10,015 (11 ರೂಪಾಯಿ ಏರಿಕೆ)
- 10 ಗ್ರಾಂ ಬಂಗಾರಕ್ಕೆ 1,00,150 (110 ರೂಪಾಯಿ ಏರಿಕೆ)
- 100 ಗ್ರಾಂ ಬಂಗಾರಕ್ಕೆ 10,01,500 (1,100 ರೂಪಾಯಿ ಏರಿಕೆ)
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿಯ ಪ್ರಕಾರ ನಮ್ಮ ರಾಜ್ಯದಲ್ಲಿ ಇಂದು ಬಂಗಾರದ ಬೆಲೆಯು ಈ ರೀತಿಯಾಗಿ ಏರಿಕೆಯನ್ನು ಕಂಡಿದೆ. ಅಷ್ಟೇ ಅಲ್ಲದೆ ಈ ಬಂಗಾರದ ಬೆಲೆಯು ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಹಾಗೆಯೇ ದಿನದಿಂದ ದಿನಕ್ಕೆ ಏರಿಕೆ ಮತ್ತು ದಿನದಿಂದ ದಿನಕ್ಕೆ ಇಳಿಕೆಯನ್ನು ಕಾಣುತ್ತದೆ. ಆದಕಾರಣ ನೀವು ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಾದರೆ ನಿಮ್ಮ ಹತ್ತಿರ ಇರುವಂತಹ ಬಂಗಾರದ ಅಂಗಡಿಗೆ ಭೇಟಿಯನ್ನು ನೀಡಿ ಇಲ್ಲವೇ ಮಾಧ್ಯಮಗಳ ಮೂಲಕ ನೀವು ಇನ್ನೂ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡಬಹುದು.