Airtel New Recharge Plan: ಏರ್ಟೆಲ್ ₹601 ರೂಪಾಯಿಗೆ 365 ದಿನಗಳ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ!

Airtel New Recharge Plan: ಏರ್ಟೆಲ್ ₹601 ರೂಪಾಯಿಗೆ 365 ದಿನಗಳ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ!

WhatsApp Float Button

Airtel New Recharge Plan ಇಂದಿನ ಈ ಒಂದು ಇಂಟರ್ನೆಟ್ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಬಳಿಯೂ ಸ್ಮಾರ್ಟ್ ಫೋನ್ ಇದೆ. ಹಾಗೆಯೇ ಪ್ರತಿಯೊಬ್ಬರೂ ಕೂಡ ಹುಡುಕುವುದು ಕಡಿಮೆ ಕಡಿಮೆ ಬೆಲೆಯ ಹಾಗೂ ಅತ್ಯಂತ ಅಗ್ಗ ಬೆಲೆಗೆ ಸಿಗುವ ರೀಚಾರ್ಜ್ ಪ್ಲಾನನ್ನು ಹುಡುಕುತ್ತಿರುತ್ತಾರೆ. ಅದೇ ರೀತಿ ಈಗ ಏರ್ಟೆಲ್ ಕಂಪನಿಯೂ ಕೂಡ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ 365 ದಿನಗಳ ಹೊಸ ರೀಚಾರ್ಜ್ ನನ್ನು ಬಿಡುಗಡೆ ಮಾಡಿದೆ. ಈ ಒಂದು ಪ್ಲಾನ್ ನ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿದೆ.

ಏರ್ಟೆಲ್ ಕಂಪನಿಯ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ಒಂದು ದಿನಕ್ಕೆ 2GB ಡಾಟಾ ಹಾಗೆಯೇ ಈ ಒಂದು ಪ್ಲಾನ್ ನನ್ನು ನೀವು 365 ದಿನಗಳ ತನಕ ಅಂದರೆ ಸುಮಾರು ಒಂದು ವರ್ಷಗಳ ತನಕ ಸುದೀರ್ಘವಾಗಿ ಬಳಸಬಹುದಾಗಿದೆ.

ಇದನ್ನೂ ಓದಿ:  Dilli Police Constable Requerment: ಪಿಯುಸಿ ಪಾಸಾದವರಿಗೆ ದಿಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಪ್ರಾರಂಭ! ಈ ಕೂಡಲೇ ಅರ್ಜಿ ಸಲ್ಲಿಸಿ.

₹99 ರೂಪಾಯಿ ಹೊಸ ರೀಚಾರ್ಜ್ ಪ್ಲಾನ್!

ನಮ್ಮ ದೇಶದಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಟೆಲಿಕಾಂ ಕಂಪನಿ ಎಂದರೆ ಅದು ಏರ್ಟೆಲ್ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಕಾಲಾನುಸಾರ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸುತ್ತಿರುತ್ತದೆ. ಹಾಗೆಯೇ ಈ ಬಾರಿಯೂ ಕೂಡ ಏರ್ಟೆಲ್ ತನ್ನ ಗ್ರಾಹಕರಿಗೆ ಅತ್ಯಂತ ಹಗ್ಗವಾದ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ಕೇವಲ 99 ರೂಪಾಯಿಗಳಿಗೆ ರಿಚಾರ್ಜ್ ಮಾಡಿಕೊಳ್ಳಬಹುದು. ಕಡಿಮೆ ಬೆಲೆಯಲ್ಲಿ ಉತ್ತಮ ಡಾಟಾ ಹಾಗೂ ಕರೆ ಮಾಡುವ ಪ್ರಯೋಜನವನ್ನು ಪಡೆಯಲು ಬಯಸುವ ಎಲ್ಲಾ ಗ್ರಾಹಕರು ಈ ಒಂದು ರಿಚಾರ್ಜ್ ಯೋಜನೆಯನ್ನು ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಕಡಿಮೆ ಬೆಲೆಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯಲು ಬಯಸುವ ಗ್ರಾಹಕರು ಕೂಡಲೇ ಈ ರಿಚಾರ್ಜ್ ಪ್ಲಾನ್ ಅನ್ನು ರಿಚಾರ್ಜ್ ಮಾಡಿಕೊಳ್ಳಿ.

ಇದನ್ನೂ ಓದಿ:  Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಹಣ ಈ ದಿನದಂದು ಜಮಾ! ಇಲ್ಲಿದೆ ನೋಡಿ ಸಚಿವರು ನೀಡಿರುವ ಹೊಸ ಅಪ್ಡೇಟ್!
Airtel Recharge Plan
Airtel Recharge Plan

ಈ ರೀಚಾರ್ಜ್ ಪ್ಲಾನ್ ಯಾರಿಗೆ ಉಪಯುಕ್ತವಾಗಿದೆ!

ಈ ಒಂದು ರಿಚಾರ್ಜ್ ಪ್ಲಾನ್ ಹೆಚ್ಚಾಗಿ ಡಾಟಾ ಬಳಕೆ ಮಾಡುವ ವಿದ್ಯಾರ್ಥಿಗಳಿಗೆ ಹಾಗೆಯೇ ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಲಿದೆ ಹಾಗೆಯೇ ಈ ಒಂದು ಯೋಜನೆಯ ಮೂಲಕ ನೀವು ಹೈ ಸ್ಪೀಡ್ ಇಂಟರ್ನೆಟ್ ಅನ್ನು ಸುಲಭವಾಗಿ ಬಳಸಬಹುದು. ಹಾಗೆಯೇ ಕರೆಮಾಡುವ ಸೌಲಭ್ಯವನ್ನು ಕೂಡ ಈ ಒಂದು ರಿಚಾರ್ಜ್ ಯೋಜನಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ ಒಂದು ದಿನಕ್ಕೆ ಸುಮಾರು 100 SMS ಗಳನ್ನು ನೀವು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಪಡೆದುಕೊಳ್ಳಬಹುದು.

365 ದಿನಗಳ ಹೊಸ ರಿಚಾರ್ಜ್ ಯೋಜನೆ!

ಏರ್ಟೆಲ್ ಕಂಪನಿಯೂ ತನ್ನ ನೆಟ್ವರ್ಕ್ ತುಂಬಾ ಉತ್ತಮವಾಗಿರುವ ಕಾರಣಕ್ಕಾಗಿ ತನ್ನ ಎಲ್ಲಾ ರಿಚಾರ್ಜ್ ಯೋಜನೆಯನ್ನು ದುಬಾರಿಗೊಳಿಸಿದೆ. ನೆಟ್ವರ್ಕ್ ತುಂಬಾ ಉತ್ತಮವಾಗಿರುವ ಕಾರಣಕ್ಕಾಗಿ ಹೆಚ್ಚಾಗಿ ಜನರು ಏರ್ಟೆಲ್ ಸಿಮ್ಮನ್ನು ಬಳಸುತ್ತಾರೆ. ಭಾರತದಲ್ಲಿ ಅತ್ಯಂತ ವೇಗವಾದ ನೆಟ್ವರ್ಕ್ ಹೊಂದಿರುವ ಏರ್ಟೆಲ್ ಕಂಪನಿಯೂ ತನ್ನ ಹಳೆಯ ರಿಚಾರ್ಜ್ ಯೋಜನೆಗಳನ್ನು ಅಳಿಸಿ ಹಾಕಲು ತನ ಗ್ರಾಹಕರಿಗೆ ಆಗಾಗ ಹೊಸ ರಿಚಾರ್ಜ್ ಯೋಜನೆಗಳನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡುತ್ತದೆ. ಇದು ಏರ್ಟೆಲ್ ಗ್ರಾಹಕರಿಗೆ ವರ್ಷಪೂರ್ತಿ ರಿಚಾರ್ಜ್ ಮಾಡುವ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ವಾರ್ಷಿಕ ರಿಚಾರ್ಜ್ ಯೋಜನೆಯನ್ನು ಬಳಕೆ ಮಾಡುವ ಏರ್ಟೆಲ್ ಗ್ರಾಹಕರಿಗೆ ಏರ್ಟೆಲ್ ಕಂಪನಿಯೂ ಸುಮಾರು 3599 ರೂಪಾಯಿಗಳಲ್ಲಿ ಪ್ರತಿದಿನ ಹೆಚ್ಚು ಇಂಟರ್ನೆಟ್ ಹಾಗೂ ಯಾವುದೇ ರೀತಿಯ ತೊಂದರೆಗಳಿಲ್ಲದಂತೆ ಹೈ ಸ್ಪೀಡ್ ಡಾಟಾವನ್ನು ಬಳಸಬಹುದಾದಂತಹ ಈ ರಿಜಾ ಯೋಜನೆಯನ್ನು ಏರ್ಟೆಲ್ ಕಂಪನಿಯೂ ತನ್ನ ಗ್ರಾಹಕರಿಗೆ ವಿಶೇಷವಾಗಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ:  Today Gold Price In Karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಏರಿಕೆ? ಇಲ್ಲಿದೆ ಇಂದಿನ ಬಂಗಾರದ ಬೆಲೆ.

ಈ ಒಂದು ರಿಚಾರ್ಜ್ ಯೋಜನೆಯ ಮಧ್ಯಮ ವರ್ಗದ ಏರ್ಟೆಲ್ ಸಿಮ್ ಬಳಕೆದಾರರಿಗೆ ಉತ್ತಮ ಯೋಜನೆಯಾಗಿದೆ. ಹಾಗೆಯೇ ಗ್ರಾಹಕರಿಗೆ ಕೈಗೆಟಾಗುವ ಬೆಲೆಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ಈ ಯೋಜನೆಯ ಗ್ರಾಹಕರಿಗೆ ನೀಡುತ್ತದೆ.

WhatsApp Group Join Now
Telegram Group Join Now

Leave a Comment