Canara Bank Personal Loan In 2025: ಕೆನರಾ ಬ್ಯಾಂಕ್ ನ ಮೂಲಕ ಈಗ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Canara Bank Personal Loan In 2025: ಕೆನರಾ ಬ್ಯಾಂಕ್ ನ ಮೂಲಕ ಈಗ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ನಮ್ಮ ಜೀವನದಲ್ಲಿ ಕೆಲವೊಂದು ಅವಶ್ಯಕತೆ ಬಂದಾಗ ಸಾಲ ಸರಿಯಾದ ರೀತಿಯಲ್ಲಿ ದೊರೆಯುವುದಿಲ್ಲ. ಆದರೆ ಈಗ ನೀವು ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈಗ ನೀವೇನಾದರೂ ಈ ಒಂದು ಸಾಲವನ್ನು ಹೊರಗಡೆ ತೆಗೆದುಕೊಳ್ಳಲು ಹೋದರೆ ಆಗ ಬಡ್ಡಿದರ ಮತ್ತು ಹಲವಾರು ರೀತಿಯ ಪ್ರಕ್ರಿಯೆಗಳನ್ನು ನಡೆಸಿ ಈಗ ನೀವು ಈ ಒಂದು ಸಾಲವನ್ನು ಪಡೆದುಕೊಳ್ಳಬೇಕಾಗುತ್ತದೆ.

Canara Bank Personal Loan In 2025

ಆದರೆ ಈಗ ಸ್ನೇಹಿತರೆ ನೀವು ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲವನ್ನು ನೀಡುವಲ್ಲಿ ಒಂದು ವಿಶ್ವಾಸ ಆಯ್ಕೆಯಾಗಿದ್ದು. ಈಗ ಈ ಒಂದು ಸರ್ಕಾರಿ ಬ್ಯಾಂಕು ಕೆನರಾ ಬ್ಯಾಂಕ್ ಆಗಿ ಈಗ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಈಗ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಈ ಒಂದು ಬ್ಯಾಂಕ್ ನ ಮೂಲಕ ಈಗ ನೀವು ತುರ್ತು ವೈದ್ಯಕೀಯ, ಶಿಕ್ಷಣ, ವಿವಾಹ ಅಥವಾ ಸಣ್ಣ ವ್ಯಾಪಾರಕ್ಕೆ ಈಗ ಯಾವುದೇ ರೀತಿಯಾದಂತಹ ಅಡೆತಡೆಗಳಿಲ್ಲದೆ ಬೇಗನೆ ಸಾಲವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ:  New Ration Card Applying Start For Next Month: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ? ಈ ದಿನದಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ!

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ಮಾಹಿತಿಗಳು

ಈಗ ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲವ ತುರ್ತು ಅಗತ್ಯತೆಗಳಿಗೆ ಈಗ ಸಹಾಯ ಮಾಡುವ ಒಂದು ಸರಳ ಯೋಜನೆ ಆಗಿದೆ. ಈಗ ಈ ಒಂದು ಬ್ಯಾಂಕ್ ಸಹಕಾರಿ ಬ್ಯಾಂಕ್ ಆಗಿರುವುದರಿಂದ ವಿಶ್ವಾಸವು ಹೆಚ್ಚಿಗೆ ಇರುತ್ತೆ. ಅದೇ ರೀತಿಯಾಗಿ ಈಗ ನೀವು ಈ ಒಂದು ಬ್ಯಾಂಕ್ ನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 50,000 ದಿಂದ ಈಗ 10 ಲಕ್ಷದವರೆಗೆ ಈಗ ಸಾಲವನ್ನು ಪಡೆದುಕೊಳ್ಳಬಹುದು.

ತದನಂತರ ಈ ಒಂದು ಬ್ಯಾಂಕ್ ನ ಮೂಲಕ ಈಗ ನೀವು ಸಾಲವನ್ನು ಪಡೆದುಕೊಳ್ಳಲು ಈಗ ಅತ್ಯಂತ ಕಡಿಮೆ ಬಡ್ಡಿದರ ನಿಗದಿ ಮಾಡಿದ್ದು. ಹಾಗೆ ಸಿವಿಲ್ ಸ್ಕೋರ್ ಚೆನ್ನಾಗಿದ್ದರೆ ಇನ್ನು ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಅರ್ಹತೆಗಳು ಏನು?

  • ಈಗ ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷವನ್ನು ದಾಟಿರಬೇಕು.
  • ಆನಂತರ ಆ ಒಂದು ಅಭ್ಯರ್ಥಿಗಳ ಸಿವಿಲ್ ಸ್ಕೋರ್ 600 ಕ್ಕಿಂತ ಹೆಚ್ಚಿಗೆ ಇರಬೇಕು.
  • ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು.
  • ಅದೇ ರೀತಿ ಕೆನರಾ ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಯಾವುದೇ ರೀತಿಯ ಭದ್ರತೆ ಅವಶ್ಯಕತೆ ಇರುವುದಿಲ್ಲ.
ಇದನ್ನೂ ಓದಿ:  Indian Navy Requerment: ಭಾರತೀಯ ನೌಕಾಪಡೆಯಲ್ಲಿ ಭರ್ಜರಿ ನೇಮಕಾತಿ! ನೌಕಾಪಡೆಯ ಟ್ರೇಡ್ಸ್ ಮನ್ ಹುದ್ದೆಗೆ ಅರ್ಜಿ ಪ್ರಾರಂಭ!

ಬೇಕಾಗುವ ದಾಖಲೆಗಳು ಏನು? 

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ವೋಟರ್ ಐಡಿ
  • ಆರು ತಿಂಗಳ ಬ್ಯಾಂಕ್ ಖಾತೆಗೆ ಇವರ
  • ಉದ್ಯೋಗ ಪ್ರಮಾಣ ಪತ್ರಗಳು
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ಈ ಒಂದು ಬ್ಯಾಂಕ್ ನ ಮೂಲಕ ಸಾಲ ಪಡೆಯಲು ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಮೊದಲು  ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಈಗ ಆನ್ಲೈನ್ ಮೂಲಕ ಅರ್ಜಿಯನ್ನು ತೆಗೆದುಕೊಳ್ಳಲು ಈಗ ನೀವು ಕೆನರಾ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಪರ್ಸನಲ್ ಲೋನ್ ಅನ್ನು ಆಯ್ಕೆ ಮಾಡಿಕೊಂಡು. ಆನಂತರ ಅದರಲ್ಲಿ ಅಪ್ಲೈನೋ ಬಟನ್ ಮೇಲೆ ಕ್ಲಿಕ್ ಮಾಡಿ. ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನ ಮೂಲಕ ಅದರ ನೋಂದಣಿ  ಮಾಡಿಕೊಂಡು.

ಇದನ್ನೂ ಓದಿ:  Free Farming And Sheep Training: ಈಗ ಉಚಿತ ಹೈನುಗಾರಿಕೆ ಮತ್ತು ಉಚಿತ ಕುರಿ ಸಾಕಾಣಿಕೆಗೆ ತರಬೇತಿಗೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

ಆನಂತರ ಅದರಲ್ಲಿ ನೀವು ಕೇಳುವಂತ ಪ್ರತಿಯೊಂದು ಮಾಹಿತಿಗಳನ್ನು ಅಂದರೆ ವೈಯಕ್ತಿಕ ಮಾಹಿತಿಗಳನ್ನು ಈಗ ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.

ಆನಂತರ ನೀವು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

ಆನಂತರ ನೀವು ಭರ್ತಿ ಮಾಡಿದ ಪ್ರತಿಯೊಂದು ದಾಖಲೆಗಳು ಸರಿಯಾದ ರೀತಿಯಲ್ಲಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಆಫ್ ಲೈನ್ ಮೂಲಕ ಈ ಒಂದು ಯೋಜನೆಗೆ ಅಂದರೆ ಸಾಲಕ್ಕೆ ಅರ್ಜಿ ಮಾಡಬೇಕೆಂದರೆ ಈಗ ನೀವು ನಿಮ್ಮ ಹತ್ತಿರ ಇರುವ ಕೆನರಾ ಬ್ಯಾಂಕ್ ಶಾಖೆಗೆ ಬೇಟಿಯನ್ನು ನೀಡಿ ಆಲ್ಲಿರುವ ಮ್ಯಾನೇಜರ್ ನೊಂದಿಗೆ ಮಾತನಾಡಿಕೊಂಡು ನೀವು ಕೂಡ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಲು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

Leave a Comment