IPHONE 16 Big Discount In Festival Sale: ಕೇವಲ 30,000 ರೂಪಾಯಿಗೆ ಐಫೋನ್ 16! ಇಲ್ಲಿದೆ ನೋಡಿ ಬಂಪರ್ ಆಫರ್! ಈಗಲೇ ಮಾಹಿತಿ ತಿಳಿಯಿರಿ.
ಈಗ ಸ್ನೇಹಿತರೆ ನಮ್ಮ ಭಾರತದ ಈ ಕಾಮರ್ಸ್ ಆದಂತಹ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ತಮ್ಮ ವಾರ್ಷಿಕ ಮಾರಾಟದಲ್ಲಿ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿಯಾಗಿ ರಿಯಾಯಿತಿಗಳನ್ನು ಘೋಷಣೆ ಮಾಡಿವೆ. ಅದೇ ರೀತಿಯಾಗಿ ದೀಪಾವಳಿಯ ಸಂಭ್ರಮಕ್ಕೆ ಮುಂಚಿತವಾಗಿ ಈಗ ಅಮೆಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಬೆಲೆ ಅತ್ಯುತ್ತಮ ಕೊಡುಗೆಗಳು ಇವೆ. ನೀವು ಐ ಫೋನ್ ಖರೀದಿಸಲು ಯೋಚನೆ ಮಾಡುತ್ತಿದ್ದರೆ. ಈಗ ಈ ಒಂದು ಸೀಮಿತ ಅವಧಿಯ ಕೊಡುಗೆಯನ್ನು ನೀವು ಕಳೆದುಕೊಳ್ಳಬೇಡಿ.
ಈಗ ಸ್ನೇಹಿತರೆ ಈ ಒಂದು ಲೇಖನದಲ್ಲಿ ಐಫೋನ್ 16 ಮೇಲೆ ಇರುವಂತಹ ರಿಯಾಯಿತಿಗಳು ವಿಶೇಷತೆಗಳು ಮತ್ತು ಇದರ ಆಕರ್ಷಕ ಕೊಡುಗೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗು ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.
ಐಫೋನ್ 16 ರಿಯಾಯಿತಿಯ ಮಾಹಿತಿ
ಈಗ ಸ್ನೇಹಿತರೆ ಆಪಲ್ ನ ಇತ್ತೀಚಿನ ಐಫೋನ್ 16 ಭಾರತದಲ್ಲಿ ಈಗ 82,999ರಿಂದ ಪ್ರಾರಂಭವಾಗಿದ್ದು. ಈಗ ಈ ಒಂದು ಐಫೋನ್ 16 ಖರೀದಿಸಲು ನಿಮ್ಮ ಬಜೆಟ್ ಸೀಮಿತವಾಗಿದ್ದರೆ. ಈಗ ಚಿಂತಿಸಲೇಬೇಡಿ ಈಗ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಐಫೋನ್ 16 ಮೇಲೆ ಬಂಪರ್ ಆಫರ್ ಅನ್ನು ಘೋಷಣೆ ಮಾಡಿದೆ. ಈಗ 128 ಜಿಬಿ ಸಂಗ್ರಹಣೆಯ ಐಫೋನ್ 16 ಮೂಲ ರೂಪಾಂತರವು ಈಗ ಮೂಲತಃ 69,000 ಕ್ಕೆ ಈಗ ನೀವು ಖರೀದಿಯನ್ನು ಮಾಡಬಹುದು. ಈಗ ಈ ಒಂದು ಮಾರಾಟದ ಸಮಯದಲ್ಲಿ 31% ಫ್ಲಾಟ್ ರಿಯಾಯಿತಿಯೊಂದಿಗೆ ನೀವು ಈ ಪ್ರೀಮಿಯಂ ಸ್ಮಾರ್ಟ್ ಫೋನನ್ನು ಕೇವಲ 47,999 ಈಗ ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲದೆ ನೀವು SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡುವಂತವರಿಗೆ 587 ರಿಯಾಯಿತಿಯ ಜೊತೆಗೆ ಈಗ 2399 ವರೆಗಿನ ಕ್ಯಾಶ್ಬ್ಯಾಕ್ ಕೂಡ ದೊರೆಯುತ್ತದೆ. ಹಾಗೆ ನಿಮ್ಮ ಬಜೆಟ್ ಏನಾದರೂ ಸೀಮಿತವಾಗಿದ್ದರೆ ತಿಂಗಳಿಗೆ ಕೇವಲ 1251 ರೂಪಾಯಿ EMI ಮೂಲಕ ಖರೀದಿ ಮಾಡಬಹುದು.
ಐಫೋನ್ 16 ನ ವಿನಿಮಿಯ ಕೊಡುಗೆಯ ಮಾಹಿತಿ
ಈಗ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಐಫೋನ್ ಸಿಕ್ಸ್ಟೀನ್ ಮೇಲೆ 45,000 ಕ್ಕಿಂತ ಹೆಚ್ಚಿನ ವಿನಿಮಯ ಕೊಡುಗೆ ಕೂಡ ಲಭ್ಯವಿರುತ್ತದೆ. ಈಗ ನೀವು ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಅನ್ನು ಸ್ಥಿತಿಯನ್ನು ಅವಲಂಬಿಸಿ ಈಗ ಈ ಕೊಡುಗೆ ಮೂಲಕ 20,000 ದವರೆಗೆ ರಿಯಾಯಿತಿ ಪಡೆಯಬಹುದು. ಹಾಗೆ ಐಫೋನ್ 16 ಕೇವಲ 27,999 ರೂ ಗೆ ಈಗ ಈ ಒಂದು ಐಫೋನ್ ಅನ್ನು ಪಡೆದುಕೊಳ್ಳಬಹುದು.
ಐಫೋನ್ 16 ವಿಶೇಷತೆಗಳು ಏನು?
ಈಗ ಈ ಒಂದು ಐಫೋನ್ 16 ಅಲ್ಯುಮಿನಿಯಂ ಪ್ರೇಮ್ ಮತ್ತು ಗ್ಲಾಸಿ ಹಿಂಭಾಗದೊಂದಿಗೆ ಇರುತ್ತದೆ. ಇದು ಈಗ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ.
ಹಾಗೆ ಈ ಒಂದು ಫೋನ್ ಈಗ 6.1 ಇಂಚಿನ ಸೂಪರ್ ರೇಟಿನ ಡಿಸ್ಪ್ಲೇಯನ್ನು ಹೊಂದಿದೆ. ಹಾಗೆ ಡಿಸ್ಪ್ಲೇ ಅನ್ನು ಸುರಕ್ಷಿತವಾಗಿ ಇಡಲು ಈಗ ಸೆರಾಲ್ಡ್ ಗ್ಲಾಸನ್ನು ಒದಗಿಸಲಾಗಿದೆ.
ಆನಂತರ 48MP ಮತ್ತು 12 MP ಡುಯಲ್ ಕ್ಯಾಮೆರಾ ಸೆಟಪ್ಗಳನ್ನು ಹೊಂದಿದ್ದು. ಆನಂತರ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12 MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಐಫೋನ್ ಅನ್ನು ಏಕೆ ಖರೀದಿಸಬೇಕು?
ಈಗ ಈ ಒಂದು ಐಫೋನ್ 16 ತನ್ನ ಶಕ್ತಿಶಾಲಿ ಚಿಪ್ ಸೆಟ್ ಈಗ ದೀರ್ಘಕಾಲ ಬ್ಯಾಟರಿ ಜೀವನ ಮತ್ತು ಉನ್ನತ ದರ್ಜೆ ಕ್ಯಾಮೆರಾ ವ್ಯವಸ್ಥೆಯ ಅನ್ನು ಹೊಂದಿದೆ. ಈಗ ಈ ಒಂದು ಸ್ಮಾರ್ಟ್ ಫೋನ್ ಸಾಮಾಜಿಕ ಮಾಧ್ಯಮಕ್ಕಾಗಿ ವಿಶೇಷ ರಚನೆ ಗೇಮಿಂಗ್ ಮತ್ತು ದೈನಂದಿನ ಕೆಲಸಗಳಿಗೆ ಉತ್ತಮವಾಗಿದೆ. ಅಷ್ಟೇ ಅಲ್ಲದೆ ಈಗ ಅಮೆಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಡೆಯುತ್ತಿದ್ದು. ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ ಈಗ ಈ ಒಂದು ಫೋನ್ ಅನ್ನು ಖರೀದಿ ಮಾಡಬಹುದು. ದಿನನಿತ್ಯ ಇದೆತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.