JIO New Recharge Plan Update: ಜಿಯೋ ನ ಅತ್ಯಂತ ಕಡಿಮೆ ಬೆಲೆ 28 ದಿನದ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!
ಈಗ ಸ್ನೇಹಿತರೆ ಈಗ ಜಿಯೋ ಗ್ರಾಹಕರಿಗೆ ಒಂದು ಭರ್ಜರಿ ಸಿಹಿಸುದ್ದಿ ಎಂದು ಹೇಳಬಹುದು. ಈಗ ಜಿಯೋ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಈಗ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಈಗ ಬಿಡುಗಡೆ ಮಾಡಿದೆ. ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನ್ ಗಳ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂದರೆ ಈ ಒಂದು ಲೇಖನವನ್ನು ಈಗ ನೀವು ಸಂಪೂರ್ಣವಾಗಿ ಓದಿಕೊಳ್ಳಿ.
ಅದೇ ರೀತಿಯಾಗಿ ಈಗ ಈ ಒಂದು ಯೋಜನೆಗಳು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದರ ಗುರಿಯನ್ನು ಈಗ ಈ ಒಂದು ಜಿಯೋ ಕಂಪನಿಯು ಹೊಂದಿದೆ. ಈಗ ಈ ಒಂದು ಜಿಯೋ ಕಂಪನಿಯು ಬಿಡುಗಡೆ ಮಾಡಿರುವಂತಹ ಅತ್ಯಂತ ಕಡಿಮೆ ಬೆಲೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ರತಿಯೊಂದು ರಿಚಾರ್ಜ್ ಪ್ಲಾನ್ ಗಳ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ. ಇದೇ ತರದ ಹೊಸ ಹೊಸ ಮಾಹಿತಿ ತಿಳಿದುಕೊಳ್ಳಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.
249 ರಿಚಾರ್ಜ್ ಪ್ಲಾನ್ ನ ಮಾಹಿತಿ
ಈಗ ಸ್ನೇಹಿತರೆ ಈ ಒಂದು 249 ರಿಚಾರ್ಜ್ ಗಳನ್ನು ಈಗ ನೀವು ಬಳಕೆ ಮಾಡಿಕೊಳ್ಳಬೇಕೆಂದರೆ ಈಗ ಈ ಒಂದು ರಿಚಾರ್ಜ್ ನ ಪ್ಲಾನ್ ನ ವ್ಯಾಲಿಡಿಟಿಯು ಈಗ 28 ದಿನಗಳ ಕಾಲ ಇರುತ್ತದೆ. ಹಾಗೆ ಈ ಒಂದು ರಿಚಾರ್ಜ್ ನ ಮೂಲಕ ನೀವು ಅನಿಯಮಿತ ಕರೆಗಳನ್ನು ಹೊಂದಬಹುದು. ಅದೇ ರೀತಿಯಾಗಿ ಪ್ರತಿದಿನವೂ ಕೂಡ ನೀವು ಒಂದು ಜಿಬಿ ಡೇಟಾ ಹಾಗೂ ಪ್ರತಿದಿನ 100 ಎಸ್ಎಂಎಸ್ ಗಳನ್ನು ಈಗ ಈ ಒಂದು ರಿಚಾರ್ಜ್ ನ ಮೂಲಕ ಪಡೆಯಬಹುದು. ಅದೇ ರೀತಿಯಾಗಿ ಈಗ ಜಿಯೋ ಟಿವಿ ಮತ್ತು ಜಿಯೋ AI ಗಳ ಅಂತ ಉಚಿತ ಸೇವೆಗಳನ್ನು ಈಗ ನೀವು ಪಡೆದುಕೊಳ್ಳಬಹುದು.
299 ರಿಚಾರ್ಜ್ ನ ಮಾಹಿತಿ
ಈಗ ಸ್ನೇಹಿತರೆ ಈ ಒಂದು 299 ರಿಚಾರ್ಜ್ ನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಈಗ ಈ ಒಂದು ರಿಚಾರ್ಜ್ ಪ್ಲಾನ್ ಅಲ್ಲಿ ಈಗ ನೀವು 28 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಬಹುದಾಗಿದೆ. ಹಾಗೆಯೇ ಅನಿಯಮಿತ ಕರೆಗಳು ಅಷ್ಟೇ ಅಲ್ಲದೆ ಪ್ರತಿದಿನವೂ ಕೂಡ 1.5 ಡೇಟಾವನ್ನು ಈ ಒಂದು ರಿಚಾರ್ಜ್ ನ ಮೂಲಕ ಪಡೆಯಬಹುದು. ಅದೇ ರೀತಿಯಾಗಿ ಪ್ರತಿದಿನವೂ ಕೂಡ 100 SMS ಹಾಗೂ ಜಿಯೋ ಟಿವಿ ಮತ್ತು ಜಿಯೋ AI ಸೇವೆಗಳನ್ನು ಪಡೆದುಕೊಳ್ಳಬಹುದು.
349 ರಿಚಾರ್ಜ್ ನ ಮಾಹಿತಿ
ಈಗ ಸ್ನೇಹಿತರೆ ಈ ಒಂದು 349 ರಿಚಾರ್ಜ್ ನ ಮಾಹಿತಿ ತಿಳಿಯಬೇಕೆಂದರೆ ಈಗ ಈ ಒಂದು ರಿಚಾರ್ಜ್ ಕೂಡ 28 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಒಂದು ರಿಚಾರ್ಜ್ ನ ಮೂಲಕ ಈಗ ಅನಿಯಮಿತ ಕರೆಗಳು ಪ್ರತಿ ದಿನವೂ ಕೂಡ ಎರಡು ಜಿಬಿ ಡೇಟಾ ಹಾಗೂ ಪ್ರತಿದಿನ 100 sms ಗಳನ್ನು ಅಷ್ಟೇ ಅಲ್ಲದೆ ಈಗ ಜಿಯೋ ಟಿವಿ ಮತ್ತು ಜಿಯೋ AI ಗಳಂತಹ ಸಬ್ಸ್ಕ್ರಿಪ್ಷನ್ ಅನ್ನು ಈಗ ನೀವು ಪಡೆದುಕೊಳ್ಳಬಹುದು.
399 ರಿಚಾರ್ಜ್ ನ ಮಾಹಿತಿ
ಈಗ ಸ್ನೇಹಿತರೆ ಈ ಒಂದು 399 ರಿಚಾರ್ಜ್ ನ ಮಾಹಿತಿ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಈ ಒಂದು ರಿಚಾರ್ಜ್ ಕೂಡ ಈಗ 28 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಈಗ ಈ ಒಂದು ರಿಚಾರ್ಜ್ ನ ಮೂಲಕ ಅನಿಯಮಿತ ಕರೆಗಳು ಹಾಗೂ ಪ್ರತಿದಿನ 2.5 ಜಿಬಿ ಡೇಟಾ ಮತ್ತು ಪ್ರತಿದಿನವೂ ಕೂಡ ನೀವು 100 ಎಸ್ಎಂಎಸ್ ಗಳನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಜಿಯೋ ಟಿವಿ ಜಿಯೋ ಕ್ಲೌಡ್ ನಂತಹ ಸಬ್ಸ್ಕ್ರಿಪ್ಷನ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.
ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸಿರುವ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ನೀವು ಮಾಹಿತಿಗಳನ್ನು ಪಡೆದುಕೊಂಡು ನಿಮಗೆ ಅವಶ್ಯಕತೆ ಇರುವಂತಹ ಯಾವುದಾದರೂ ಒಂದು ರಿಚಾರ್ಜ್ ಪ್ಲಾನ್ ಗಳನ್ನು ನೀವು ಅತ್ಯುತ್ತಮವಾದಂತಹ ರಿಚಾರ್ಜ್ ಅನ್ನು ಮಾಡಿಸಿಕೊಂಡು ಈಗ ನೀವು ಅವುಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಾಪ್ ಹಾಗು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.