Kantara Chapter 1 First Day Collection: ಕಾಂತರಾ ಚಾಪ್ಟರ್ 1 ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ನೋಡಿ ಮಾಹಿತಿ.

Kantara Chapter 1 First Day Collection: ಕಾಂತರಾ ಚಾಪ್ಟರ್ 1 ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ಸ್ನೇಹಿತರೆ ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದ ಈ ಒಂದು ಕಾಂತರಾ ಚಾಪ್ಟರ್ 1 ಚಲನಚಿತ್ರ ಅಕ್ಟೋಬರ್ 2 ರಂದು ಈಗ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಅನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಮೊದಲ ದಿನವೇ ಈ ಒಂದು ಸಿನಿಮಾಗೆ ಈಗ 55 ಕೋಟಿ ರೂಪಾಯಿಗಿಂತ ಹೆಚ್ಚಿನ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಯನ್ನು ಪಡೆದಿದೆ.

Kantara Chapter 1 First Day Collection

ಈಗ ಸ್ನೇಹಿತರೆ ಈ ಒಂದು ಕಾಂತರಾ ಚಾಪ್ಟರ್ 1 ಚಲನಚಿತ್ರ ಓಪನಿಂಗ್ ಆದ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಹಾಗೂ ಭಾರತ ಮತ್ತು ವಿದೇಶಗಳಲ್ಲಿ ಮಾಡಿದಂತಹ ಕಲೆಕ್ಷನ್ಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಳ್ಳಿ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Karnataka Rain Alert News: ರಾಜ್ಯದ ಈ ಒಂದು ಜಿಲ್ಲೆಗಳಲ್ಲಿ ಈಗ ಅಕ್ಟೋಬರ್ 8ರವರೆಗೆ ಭಾರಿ ಮಳೆ!

ಭಾರತ ಮತ್ತು ವಿದೇಶದಲ್ಲಿನ ಕಲೆಕ್ಷನ್ ಎಷ್ಟು?

ಭಾರತದಲ್ಲಿನ ಗಳಿಕೆ: ಈಗ ಸ್ನೇಹಿತರೆ ಒಟ್ಟಾರೆಯಾಗಿ 6500 ಸ್ಕ್ರೀನ್ ಗಳಲ್ಲಿ ಈಗ ನಮ್ಮ ಭಾರತ ಅತ್ಯಂತ ಒಟ್ಟಾರೆಯಾಗಿ 12,511ಕ್ಕೂ ಹೆಚ್ಚು ಪ್ರದರ್ಶನಗಳು ಈಗಾಗಲೇ ನಡೆದಿದ್ದು. ಈಗ ಪ್ರತಿಯೊಂದು ಭಾಷೆಗಳಲ್ಲಿ ಭಾರತದಲ್ಲಿ ಸುಮಾರು 45 ಕೋಟಿಗಿಂತ ಹೆಚ್ಚಿನ ಗಳಿಕೆಯನ್ನು ಈಗ ಈ ಒಂದು ಕಾಂತಾರ ಚಾಪ್ಟರ್ 1 ಚಲನಚಿತ್ರವು ಗಳಿಸಿದೆ ಎಂಬ ಮಾಹಿತಿ ಇದೆ.

ಹಾಗೆ ವಿದೇಶದಲ್ಲಿನ ಗಳಿಕೆ ಈಗ ವಿಶ್ವದ 30 ದೇಶಗಳಲ್ಲೂ ಕೂಡ ಬಿಡುಗಡೆ ಆದಂತಹ ಈ ಒಂದು ಚಿತ್ರವು ಈಗ ಒಟ್ಟಾರೆಯಾಗಿ 10 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇದೆ. ಅದೇ ರೀತಿಯಾಗಿ ಈಗ ಅಮೆರಿಕ ದೇಶದಲ್ಲಿ ಈಗ ಸುಮಾರು 4.20 ಕೋಟಿಗಿಂತ ಹೆಚ್ಚಿನ ಆದಾಯವನ್ನು ಮಾಡಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ:  Karnataka Jaati Ganati Started From 22/09/2025: ರಾಜ್ಯದಂತ ಜಾತಿ ಗಣತಿ ಸಮೀಕ್ಷೆ ನಡೆಸಲು ಸರ್ಕಾರದಿಂದ ಅಧಿಕೃತ ಆದೇಶ! ಸಪ್ಟೆಂಬರ್ 22 ರಿಂದ ಪ್ರಾರಂಭ!

ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಬಿಡುಗಡೆಯ ಒಂದು ದಿನದ ಮುಂಚಿತವಾಗಿ ಆಗಸ್ಟ್ 1ರಂದು ದೇಶದಲ್ಲಿ ಈಗ ಪ್ರೇಮಿಯರ್ ಶೋಗಳಲ್ಲಿ ಈಗಾಗಲೇ ನಡೆದಿದ್ದವು. ಅಷ್ಟೇ ಅಲ್ಲದೆ ಈ ಒಂದು ಪ್ರದರ್ಶನಗಳು ಹೌಸ್ ಫುಲ್ ಆದ ಕಾರಣ ಸಿನಿಮಾಗೆ ಉತ್ತಮವಾದಂತ ಪ್ರಚಾರ ದೊರೆತಿತ್ತು. ಹಾಗೆ ಬಿಡುಗಡೆಯ ದಿನವೇ ಭರ್ಜರಿ ಪ್ರತಿಕ್ರಿಯೆ ಕೂಡ ದೊರೆತಿದೆ. ಹಾಗೆ ಈ ಒಂದು ಚಲನಚಿತ್ರವು ಎರಡು ದಿನದಲ್ಲಿ 100 ಕೋಟಿಗಿಂತ ಹೆಚ್ಚಿನ ಕಲೆಕ್ಷನ್ ದಾಟುವ ನಿರೀಕ್ಷೆ ಇದೆ.

ಹಾಗೆಯೇ ಈಗ ಮೊದಲ ದಿನದ ಟಿಕೆಟ್ ಮಾರಾಟ ಅದ್ಭುತವಾಗಿ ನಡೆದಿತ್ತು. ಅಷ್ಟೇ ಅಲ್ಲದೆ ಅಂದಾಜಿನ ಪ್ರಕಾರ ಅಕ್ಟೋಬರ್ 2 ರಂದು  ಪ್ರತಿ ಗಂಟೆಗಳಿಗೆ ರೂ. 60,000 ಕ್ಕಿಂತ ಹೆಚ್ಚು ಟಿಕೆಟ್ ಗಳು ಮಾರಾಟವಾಗಿದ್ದು. ಒಟ್ಟಾರೆಯಾಗಿ 10 ಲಕ್ಷಕ್ಕೂ ಅಧಿಕ ಟಿಕೇಟು ಮಾರಾಟ ಆಗಿವೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ:  Labour Card Scholarship: ಕಾರ್ಮಿಕ ಮಕ್ಕಳಿಗೆ ಈಗ 20,000 ಸ್ಕಾಲರ್ಶಿಪ್! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ಮಾಹಿತಿ.

ಹಾಗೆ ಈಗ ಈ ಒಂದು ಟಿಕೆಟ್ಗಳ ದರಗಳಲ್ಲಿ ವಿಷಯಕ್ಕೆ ಬಂದರೆ ದೆಹಲಿಯಲ್ಲಿ ಸುಮಾರು ಒಂದು ಟಿಕೆಟ್ಗೆ 2,400 ಮಾರಾಟವಾಗಿತ್ತು. ಹಾಗೆ ಬೆಂಗಳೂರಿನಲ್ಲಿ ಗರಿಷ್ಠ 1200 ಗಳ ವರೆಗೆ ಈ ಒಂದು ಟಿಕೆಟ್ ದರವು ಮಾರಾಟವಾಗಿದೆ. ಈಗ ಸ್ನೇಹಿತರೆ ಈ ಒಂದು ಕಾಂತರಾ ಚಾಪ್ಟರ್ 1 ಬಿಡುಗಡೆಯಾದ ಮೊದಲ ದಿನವೇ ಅದ್ಭುತವಾದಂತಹ ಕಲೆಕ್ಷನ್ ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ದಿನನಿತ್ಯ ಇದೇ ತರದ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment