Solar Roof Top Yojane For Free: ಇನ್ನು ಮುಂದೆ ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

Solar Roof Top Yojane For Free: ಇನ್ನು ಮುಂದೆ ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

WhatsApp Float Button

ಈಗ ಈ ಒಂದು ಪಿಎಂ ಸೂರ್ಯ ಘರ್ ಯೋಜನೆಯ ಮೂಲಕ ಈಗ ನೀವು ನಿಮ್ಮ ಮನೆಗೆ 20 ವರ್ಷಗಳ ಕಾಲ ಉಚಿತ ಸೋಲಾರ್ ವಿದ್ಯುತ್ತನ್ನು ಪಡೆಯಲು ಈಗ ಸರ್ಕಾರವು ನಿಮಗೆ ಅವಕಾಶವನ್ನು ಕಲ್ಪಿಸಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಹಾಗೆ ಈ ಒಂದು ಯೋಜನೆಯನ್ನು ಈಗ 2024ರ ಫೆಬ್ರುವರಿಯಲ್ಲಿ ಪ್ರಧಾನ ಮಂತ್ರಿ ಆದಂತಹ ನರೇಂದ್ರ ಮೋದಿಜಿ ಅವರು ಘೋಷಣೆಯನ್ನು ಮಾಡಿದ್ದಾರೆ. ಹಾಗೆ ಈಗ ನಮ್ಮ ದೇಶದಲ್ಲಿ ಸುಮಾರು ಒಂದು ಕೋಟಿ ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಕೆಯನ್ನು ಮಾಡುವಂತಹ ಗುರಿಯನ್ನು ಹೊಂದಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

Free Solar Roof Top Yojane

ಅದೇ ರೀತಿಯಾಗಿ ಈಗ ಮನೆ ಮಾಲೀಕರಿಗೆ ಉಚಿತವಾಗಿ ವಿದ್ಯುತ್  ದೊರೆಯುವುದು ಅಷ್ಟೇ ಅಲ್ಲದೆ ಹೆಚ್ಚು ಉತ್ಪಾದನೆ ಆದಂತಹ ವಿದ್ಯುತ್ ಅವರು ತಮ್ಮ ಹತ್ತಿರ ಇರುವಂತಹ ವಿದ್ಯುತ್ ಕಂಪನಿಗಳು ಅಂದರೆ ಹೆಸ್ಕಾಂ ಬೆಸ್ಕಾಂ ಗಳಿಗೆ ಅವರು ಮಾರಾಟ ಮಾಡಬಹುದು. ಅದೇ ರೀತಿಯಾಗಿ ಈಗ ನಿಮ್ಮ ಮನೆಯ ಬಳಕೆಗೆ ವಿದ್ಯುತ್ ಹಾಗೂ ಆದಾಯವನ್ನು ಈಗ ನೀವು ಪಡೆದುಕೊಳ್ಳಬಹುದು. ಈ ಒಂದು ಯೋಜನೆಯ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬೇಕಾದ ನಮ್ಮ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ.

ಇದನ್ನೂ ಓದಿ:  Karnataka Jaati Ganati Started From 22/09/2025: ರಾಜ್ಯದಂತ ಜಾತಿ ಗಣತಿ ಸಮೀಕ್ಷೆ ನಡೆಸಲು ಸರ್ಕಾರದಿಂದ ಅಧಿಕೃತ ಆದೇಶ! ಸಪ್ಟೆಂಬರ್ 22 ರಿಂದ ಪ್ರಾರಂಭ!

ಈ ಯೋಜನೆ ಮೂಲಕ ದೊರೆಯುವ ಪ್ರಯೋಜನಗಳು ಏನು?

  • ಈ ಒಂದು ಯೋಜನೆಯ ಮೂಲಕ ನೀವು 20 ವರ್ಷಗಳ ಕಾಲ ಉಚಿತ ವಿದ್ಯುತ್ತನ್ನು ಬಳಕೆ ಮಾಡಬಹುದು.
  • ಹಾಗೆ ನೀವು ಯಾವುದೇ ರೀತಿಯಾದಂತಹ ವಿದ್ಯುತ್ ಬಿಲ್ಲನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.
  • ಅದೇ ರೀತಿಯಾಗಿ ನೀವು ಉತ್ಪಾದನೆ ಮಾಡಿದಂತ ಹೆಚ್ಚುವರಿ ವಿದ್ಯುತ್ತನ್ನು ನೀವು ಸರಕಾರಕ್ಕೆ ಮಾರಾಟ ಮಾಡಬಹುದು.
  • ಆನಂತರ ನೀವು ಅಷ್ಟೇ ಅಲ್ಲದೆ ಐದು ವರ್ಷಗಳ ಕಾಲ ಉಚಿತ ತಾಂತ್ರಿಕ ನಿರ್ವಹಣೆಯನ್ನು ಪಡೆದುಕೊಳ್ಳಬಹುದು.
  • ಆನಂತರ 25 ವರ್ಷಗಳ ಕಾಲ ಸುದೀರ್ಘ ಉಪಯೋಗವನ್ನು ಕೂಡ ಮಾಡಿಕೊಳ್ಳಬಹುದು.
  • ಹಾಗೆ ನೀವು ಈ ಒಂದು ಯೋಜನೆಯ ಮೂಲಕ ಘಟಕಗಳನ್ನು ಅಳವಡಿಕೆಗೆ ಸರ್ಕಾರದಿಂದ ಸಬ್ಸಿಡಿ ಸೌಲಭ್ಯ ದೊರೆಯುತ್ತದೆ.

ದೊರೆಯುವ ಸಬ್ಸಿಡಿ ಎಷ್ಟು?

ಈಗ ನೀವೇನಾದರೂ ಸೋಲಾರ್ ವಿದ್ಯುತ್ ಘಟಕ ಅಳವಡಿಸಲು ನಿಮ್ಮ ಮನೆಯ ಮೇಲ್ಚಾವಣಿಯಲ್ಲಿ ಈಗ 1 ಕಿಲೋ ವ್ಯಾಟ್ ಗೆ 10*10 ಅಡಿಗಳಷ್ಟು ಸ್ಥಳವಿರಬೇಕಾಗುತ್ತದೆ.

ಹಾಗೆ ಈಗ ನೀವು 1 ಕಿಲೋ ವ್ಯಾಟ್ ಘಟಕವನ್ನು ಅಳವಡಿಕೆ ಮಾಡಬೇಕೆಂದರೆ ಈಗ ನೀವು ತಿಂಗಳಿಗೆ 100 ಯೂನಿಟ್ ವಿದ್ಯುತ್  ಉತ್ಪಾದನೆ ಮಾಡಬಹುದು. ಹಾಗೆ ಈಗ ಈ ಒಂದು ಘಟಕವನ್ನು ಅಳವಡಿಕೆ ಮಾಡಲು 60 ರಿಂದ 80 ಸಾವಿರದವರೆಗೆ ವೆಚ್ಚವಾಗುತ್ತದೆ. ಹಾಗೆ ಸರಕಾರದಿಂದ 30,000 ಸಬ್ಸಿಡಿ ಕೂಡ ದೊರೆಯುತ್ತದೆ.

ಇದನ್ನೂ ಓದಿ:  Today Gold Price Hike In Karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಏರಿಕೆ? ಇಲ್ಲಿದೆ ನೋಡಿ ಇವತ್ತಿನ ಬಂಗಾರದ ಬೆಲೆ.

ಈಗ 2 ಕಿಲೋ ವ್ಯಾಟ್  ಘಟಕವನ್ನು ಅಳವಡಿಕೆ ಮಾಡಿದರೆ ನೀವು ತಿಂಗಳಿಗೆ 200 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಹಾಗೆ ಈ ಒಂದು ಘಟಕವನ್ನು ನಿರ್ಮಾಣ ಮಾಡಲು 1,20,000 ದಿಂದ 1,60,000 ಸಾವಿರದವರೆಗೆ ವೆಚ್ಚವಾಗುತ್ತದೆ. ಇದಕ್ಕೆ ಈಗ ಕೇಂದ್ರ ಸರ್ಕಾರದಿಂದ 60,000 ಸಾವಿರದವರೆಗೆ ಸಹಾಯಧನ ದೊರೆಯುತ್ತದೆ.

ಈಗ 3 ಕಿಲೋ ವ್ಯಾಟ್ ಘಟಕವನ್ನು ಅಳವಡಿಕೆ ಮಾಡಿದರೆ ನಿಮಗೆ 300 ಯೂನಿಟ್ ಉತ್ಪಾದನೆ ಮಾಡಬಹುದು. ಈಗ ಈ ಘಟಕ ನಿರ್ಮಾಣಕ್ಕೆ ಈಗ 1,80,000 ದಿಂದ 2,40,000 ವರೆಗೆ ವೆಚ್ಚವಾಗುತ್ತದೆ. ಹಾಗೆ ಈ ಒಂದು ಘಟಕಕ್ಕೆ ಈಗ 60,000 ದವರೆಗೆ ಸರ್ಕಾರದಿಂದ ಸಬ್ಸಿಡಿ ದೊರೆಯುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಇತ್ತೀಚಿನ ವಿದ್ಯುತ್ ಬಿಲ್ಗಳು
  • ಬ್ಯಾಂಕ್ ಖಾತೆ ವಿವರ
  • ಸ್ಥಳದ ಭಾವಚಿತ್ರ

ಹಾಗೆ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಲು ಖಾಸಗಿ ಮನೆ ಮಾಲೀಕರು ಹಾಗೂ ಅಪಾರ್ಟ್ಮೆಂಟ್ ವಸತಿ ಸಮುಚ್ಚಗಳ ಸಂಘಗಳು ಕೂಡ ಅಷ್ಟೇ ಅಲ್ಲದೆ ಚಾವನೆಯಲ್ಲಿ ಖಾಲಿ ಸ್ಥಳ ಇರುವಂತಹ ಪ್ರತಿಯೊಬ್ಬರೂ ಕೂಡ ಈಗ ಅರ್ಜಿ ಸಲ್ಲಿಕೆ ಮಾಡಬಹುದು.

ಇದನ್ನೂ ಓದಿ:  Free Computer Course For 3 Month: ಉಚಿತ ಕಂಪ್ಯೂಟರ್ ತರಬೇತಿ ಪ್ರಾರಂಭ! ಬೆಂಗಳೂರಿನಲ್ಲಿ ಈಗ 3 ತಿಂಗಳ ಕೌಶಲ್ಯ ಅಭಿವೃದ್ಧಿ ತರಬೇತಿ!

ಅರ್ಜಿಯನ್ನು ಸಲ್ಲಿಸುವುದು ಹೇಗೆ?

  • ಈಗ ಅರ್ಜಿಯನ್ನು ಸಲ್ಲಿಕೆ ಮಾಡಲು ಮೊದಲು ನೀವು ಈ ಒಂದು ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ಅದರಲ್ಲಿ Rop Top For ಸೋಲಾರ್ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಬೇಕು.
  • ಆನಂತರ ನೀವು ನಿಮ್ಮ ರಾಜ್ಯ ಮತ್ತು ವಿದ್ಯುತ್ ಪೂರೈಕೆ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿ ಇರುವಂತಹ ಗ್ರಾಹಕ ಐಡಿ ನಂಬರ್ ಅನ್ನು ನಮೂದಿಸಬೇಕಾಗುತ್ತದೆ.
  • ಆನಂತರದಲ್ಲಿ ಕೇಳುವಂತ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
  • ನಿಮ್ಮ ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಈಗ ಈ ಒಂದು ಯೋಜನೆ ಮೂಲಕ ಈಗ  ಮನೆಯ ಖರ್ಚು ಕಡಿಮೆ ಮಾಡಬೇಕೆಂಬ ಕುಟುಂಬಗಳಿಗೆ ಈಗ ಈ ಒಂದು ಯೋಜನೆ ಮೂಲಕ ಅವರು ವಿದ್ಯುತ್ ಅನ್ನು ಉತ್ಪಾದನೆ ಮಾಡಿ. ತಮಗೆ ಬೇಕಾದಷ್ಟು ವಿದ್ಯುತ ಅನ್ನು ಬಳಕೆ ಮಾಡಿಕೊಂಡು ಉಳಿದ ವಿದ್ಯುತ್ತನ್ನು ಸರ್ಕಾರಕ್ಕೆ ಮಾರಾಟ ಮಾಡಿ ಆದಾಯವನ್ನು ಗಳಿಸಬಹುದು. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment