Ration Card Cancelled In Karnataka Goverment: ರೇಷನ್ ಕಾರ್ಡ್ ದಾರಿಗೆ ಕಹಿ ಸುದ್ದಿ? ರಾಜ್ಯದಲ್ಲಿ ಈಗ 8 ಲಕ್ಷ ರೇಷನ್ ಕಾರ್ಡ್ ಗಳು ರದ್ದು!
ಈಗ ನಮ್ಮ ರಾಜ್ಯದಲ್ಲಿ ಅಕ್ರಮವಾಗಿ ರೇಷನ್ ಕಾರ್ಡನ್ನು ಹೊಂದಿರುವ ಸಂಖ್ಯೆಗಳು ಈಗ ಬಾರಿ ಪ್ರಮಾಣದಲ್ಲಿ ಪತ್ತೆಯಾಗಿದ್ದು. ಆಹಾರ ಮತ್ತು ನಾಗರಿಕ ಪರೀಕ್ಷೆ ಇಲಾಖೆ ವಿಶೇಷ ಕಾರ್ಯಾಚರಣೆ ಮೂಲಕ ಈಗ ನಮ್ಮ ರಾಜ್ಯದ್ಯಂತ ಸುಮಾರು 12,68,000 ರೇಷನ್ ಕಾರ್ಡ್ ಈಗಾಗಲೇ ಪತ್ತೆ ಮಾಡಿದೆ. ಇದರಲ್ಲಿ ಈಗ ಸುಮಾರು 8 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲು ಈಗ ಸರ್ಕಾರ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಹಾಗಿದ್ದರೆ ಆ ಒಂದು ಮಾಹಿತಿಯನ್ನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಅಕ್ರಮ ರೇಷನ್ ಕಾರ್ಡ್ ಸಮಸ್ಯೆ
ಈಗ ಸ್ನೇಹಿತರೆ ಈ ಒಂದು ರೇಷನ್ ಕಾರ್ಡ್ ಬಡವರು ಮತ್ತು ಅರ್ಹರಿಗೆ ಮಾತ್ರ ನೀಡಬೇಕಾದಂತಹ ಈ ಒಂದು ಕಾರ್ಡ್ ಗಳನ್ನು ಈಗ ಕೆಲವೊಂದಷ್ಟು ಅನರ್ಹರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈಗ ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಈ ಒಂದು ರೇಷನ್ ಕಾರ್ಡನ್ನು ನೀಡಿ. ಅವರಿಗೆ ಇತರ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಒಂದು ಕಾರ್ಡ್ ಗಳನ್ನು ವಿತರಣೆ ಮಾಡಿದೆ. ಅದೇ ರೀತಿಯಾಗಿ ಈ ಒಂದು ರೇಷನ್ ಕಾರ್ಡನ್ನು ಪಡೆದುಕೊಳ್ಳಲು ಕೆಲವೊಂದು ಅಷ್ಟು ನಿಯಮಗಳು ಇವೆ. ಅವುಗಳನ್ನು ಉಲ್ಲಂಘಿಸಿ ಈಗ ಹೆಚ್ಚುವರಿ ಆದಾಯ ಹೊಂದಿದ್ದರು ಕೂಡ ಹಾಗೂ ಮೃತಪಟ್ಟವರ ಹೆಸರನ್ನು ಬಳಸಿಕೊಂಡು ಮತ್ತು ನಕಲಿ ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ಗಳನ್ನು ಪಡೆದುಕೊಳ್ಳುತ್ತಾ ಇದ್ದಾರೆ.
ಆದ್ದರಿಂದ ಸ್ನೇಹಿತರೆ ಈಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ನಡೆಸಿದಂತಹ ಪರಿಶೀಲನೆಯಲ್ಲಿ ಈಗ ವಿವಿಧ ವರ್ಗಗಳ ಆಧಾರದ ಮೇಲೆ ಈಗ ಅಕ್ರಮ ರೇಷನ್ ಕಾರ್ಡ್ ಗಳನ್ನು ಈಗ ಸರ್ಕಾರವು ಪತ್ತೆ ಹಚ್ಚಿದ್ದು. ಈಗಾಗಲೇ ಅವುಗಳಲ್ಲಿ 12.68 ಲಕ್ಷ ರೇಷನ್ ಕಾರ್ಡ್ ಗಳು ಪತ್ತೆಯಾಗಿವೆ. ಅದರಲ್ಲಿ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇದೆ.
ರೇಷನ್ ಕಾರ್ಡ್ ರದ್ದಾಗಲು ಮುಖ್ಯ ಕಾರಣಗಳು ಏನು?
- ಈ ಒಂದು ರೇಷನ್ ಕಾರ್ಡ್ ರದ್ದಾಗಲು ಮುಖ್ಯ ಕಾರಣಗಳು ಏನೆಂದರೆ ಈಗ ನೀವು ನಿಮ್ಮ ರೇಷನ್ ಕಾರ್ಡ್ ಗೆ EKYC ಅನ್ನು ಮಾಡಿಸದೆ ಇರುವುದು ಮುಖ್ಯ ಕಾರಣವಾಗಿರುತ್ತದೆ.
- ಆನಂತರ ಸ್ನೇಹಿತರೆ ನೀವು ಏನಾದರೂ ಈಗ ಹೆಚ್ಚಿನ ಆದಾಯವನ್ನು ಹೊಂದಿದಂತಹ ಫಲಾನುಭವಿಗಳು ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೆ ಅಂತವರ ರೇಷನ್ ಕಾರ್ಡ್ ಗಳನ್ನು ಕೂಡ ಈಗ ಸರ್ಕಾರ ರದ್ದು ಮಾಡುತ್ತಾ ಇದೆ. ಅಷ್ಟೇ ಅಲ್ಲದೆ ಈಗ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಹಾಗೆ ಈಗ ಇತರ ರಾಜ್ಯಗಳಿಂದ ಒಲಸೆ ಬಂದಂತಹ ಜನರು ಕೂಡ ಪಡಿತರ ಕಾರ್ಡ್ ಪಡೆದುಕೊಂಡು ಇಲ್ಲಿಯೂ ಕೂಡ ದುರುಪಯೋಗವನ್ನು ಮಾಡುತ್ತಿರುವಂತಹ ಪ್ರಕರಣಗಳಿಗಾಗಿ ಕಂಡು ಬಂದಿದೆ.
- ಆನಂತರ ಈಗ ಯಾರೆಲ್ಲ 7.5 ಎಕರೆಗೂ ಹೆಚ್ಚು ಜಮೀನನ್ನು ಹೊಂದಿದ್ದಾರೋ ಅಂತವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಪಡೆದಿರುವುದು ಪತ್ತೆಯಾಗಿದೆ.
- ಆನಂತರ ಈಗ ನೀವು ರೇಷನ್ ಕಾರ್ಡ್ ಅನ್ನು ಪಡೆದುಕೊಂಡು ಆರು ತಿಂಗಳಿನಿಂದ ಯಾವುದೇ ರೀತಿಯಾದಂತಹ ರೇಷನ್ ಅನ್ನು ಪಡೆಯದೇ ಇದ್ದರೆ ಅಂತವರ ರೇಷನ್ ಕಾರ್ಡ್ ಗಳನ್ನು ಕೂಡ ಈಗ ಸರ್ಕಾರ ರದ್ದು ಮಾಡಲು ಮುಂದಾಗಿದೆ.
- ಕೆಲವೊಂದಿಷ್ಟು ಜನರು ವಿವಿಧ ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವಂತಹ ಅಭ್ಯರ್ಥಿಗಳು ಕೂಡ ಈಗ ಬಿಪಿ ರೇಷನ್ ಕಾರ್ಡನ್ನು ಹೊಂದಿರುವುದು ಬೆಳಕಿಗೆ ಬಂದಿದೆ.
- ಆನಂದರ ಸ್ನೇಹಿತರ 25 ಲಕ್ಷಕ್ಕಿಂತ ಹೆಚ್ಚು ವಹಿವಾಟನ್ನು ನಡೆಸುವಂತಹ ವ್ಯಾಪಾರಿಗಳಿಗೂ ಕೂಡ ಈ ಒಂದು ಯೋಜನೆಯ ದುರುಪಯೋಗ ಪಡೆದುಕೊಳ್ಳುತ್ತಾ ಇದ್ದಾರೆ.
ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಏನು?
- ಈಗ ಸರ್ಕಾರ ವಿಶೇಷ ಕಾರ್ಯಾಚರಣೆ ಮೂಲಕ ಈಗ ಈ ಒಂದು ರೇಷನ್ ಕಾರ್ಡ್ ಗಳನ್ನು ಪರಿಶೀಲನೆ ಮಾಡುತ್ತಾ ಇದೆ.
- ಆನಂತರ ವಿವಿಧ ಇಲಾಖೆಗಳ ಮೂಲಕ ಡೇಟಾಬೇಸ್ ಪರಿಶೀಲನೆಯನ್ನು ಕೂಡ ಮಾಡುತ್ತದೆ.
- ಆನಂತರ ಕಡ್ಡಾಯವಾಗಿ EKYC ಪ್ರಕ್ರಿಯೆಯನ್ನುಗೊಳಿಸುಡು ಕಡ್ಡಾಯ.
- ಹಾಗೆ ಮೃತಪಟ್ಟವರ ಹೆಸರಿನಲ್ಲಿ ಕಾರ್ಡ್ ಬೆಳೆಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದು.
ಜನತೆಗೆ ನೀಡುವ ಸೂಚನೆಗಳು ಏನು?
ಈಗ ನೀವು ಕೂಡ ಈ ಒಂದು ರೇಷನ್ ಕಾರ್ಡ್ ರದ್ದಾಗಬಾರದು ಎಂದರೆ ಈಗ ನೀವು ಒಂದು ವೇಳೆ ಏನಾದರೂ ಈ ಮೇಲೆ ತಿಳಿಸಿರುವ ಕಾರ್ಯಗಳು ಪ್ರಗತಿಯಲ್ಲಿದ್ದರೆ ನೀವು ಅವುಗಳನ್ನು ಮೊದಲು ತಿದ್ದುಪಡಿಯನ್ನು ಮಾಡಿಸಿಕೊಳ್ಳ ಬೇಕಾಗುತ್ತದೆ. ಈಗ ನಮ್ಮ ರಾಜ್ಯದಲ್ಲಿ ಪತ್ತೆ ಆಗಿರುವಂತ 12.68 ಲಕ್ಷ ರೇಷನ್ ಕಾರ್ಡ್ ಗಳು ಈಗ ಅವುಗಳಲ್ಲಿ ಈಗ ಸರ್ಕಾರ ಹದಿಗೆಟ್ಟ ವ್ಯವಸ್ಥೆಗೆ ಎಚ್ಚರಿಕೆ ಸಂದೇಶವಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಅವುಗಳಲ್ಲಿ ಈಗ 8 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಸಾಧ್ಯತೆ ಇದೆ ಎಂದು ಈಗ ಸರ್ಕಾರವು ಮಾಹಿತಿಯನ್ನು ನೀಡಿದೆ. ಹಾಗೆ ಈ ದಿನನಿತ್ಯ ಇದೇ ತರದ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.