PM Kisan Amount Update: PM ಕಿಸಾನ್ ಯೋಜನೆಯ 20ನೇ ಕಂತನೆ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಈಗ ಸ್ನೇಹಿತರೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ನಿಧಿ ಯೋಜನೆಯ ಮೂಲಕ ರೈತರಿಗೆ ಪ್ರತಿ ವರ್ಷವೂ ಸರ್ಕಾರವು ಈಗ 6000 ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಈಗ 2025 ಜೂನ್ ಜುಲೈ ತಿಂಗಳಿನಲ್ಲಿ ಈ ಒಂದು 20ನೇ ಕಂತಿನ ಹಣವು ರೈತರ ಖಾತೆಗಳಿಗೆ ಜಮಾ ಆಗಬೇಕಿತ್ತು, ಆದರೆ ಸರ್ಕಾರವು ಇನ್ನೂ ಈ ಒಂದು ಕಂತಿನ ಹಣವನ್ನು ರೈತರ ಖಾತೆಗಳಿಗೆ ಇನ್ನು ಜಮಾ ಮಾಡಿಲ್ಲ. ಈಗಾಗಲೇ ಹಲವಾರು ರೈತರು ಇನ್ನೂ ಹಿಂದಿನ ಕಂತುಗಳ ಹಣವನ್ನು ಕೆಲವೊಂದಷ್ಟು ರೈತರ ಪಡೆದುಕೊಂಡಿಲ್ಲ. ಹಾಗಿದ್ದರೆ ಈ ಹಿಂದೆ ಹಣೆ ಬರದೇ ಇರುವಂಥ ರೈತರು ಏನು ಮಾಡಬೇಕು ಹಾಗೂ ಇನ್ನು ಮುಂದೆ ಯಾವಾಗ ಹಣವು ಜಮಾ ಆಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಇದರಲ್ಲಿ ಇದೆ.

20ನೇ ಕಂತಿನ ಹಣ ಯಾವಾಗ ಜಮಾ
ಅದೇ ರೀತಿಯಾಗಿ ಸ್ನೇಹಿತರೆ ಈಗ ಕಳೆದ 19 ನೇ ತಿಂಗಳು ಹಣವನ್ನು ಈಗ ಸರ್ಕಾರವು ಫೆಬ್ರುವರಿ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಅದೇ ರೀತಿಯಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಈ ಒಂದು ಹಣವು ಈಗಾಗಲೇ ಸರ್ಕಾರ ಬಿಡುಗಡೆ ಮಾಡುತ್ತಾ ಬಂದಿತ್ತು. ಆದರೆ ಈಗ 20ನೇ ಕಂತಿನ ಹಣವನ್ನು ಈಗ ಸರ್ಕಾರ ನೀಡಿರುವಂತಹ ಮಾಹಿತಿ ಪ್ರಕಾರ ಜುಲೈ ಕೊನೆಯ ವಾರದಲ್ಲಿ ಈ ಒಂದು ಯೋಜನೆ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ನೀಡಿದ್ದಾರೆ.
ಈಗ ಈ ಒಂದು ಹಣವನ್ನು ಪಡೆಯಲು ಪಾಲಿಸಬೇಕಾದ ಹಂತಗಳು
ಮೊದಲಿಗೆ ನೀವು ಸ್ನೇಹಿತರೆ EKYC ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ನಿಮ್ಮ ಆಧಾರ್ ಕಾರ್ಡಿಗೆ EKYC ಯನ್ನು ಮಾಡಿಸದೆ ಇದ್ದರೆ ನಿಮ್ಮ ಖಾತೆಗೆ ಈ ಒಂದು ಯೋಜನೆ ಹಣವು ಬಂದು ತಲುಪುವುದಿಲ್ಲ.
ಅದೇ ರೀತಿಯಾಗಿ ಸ್ನೇಹಿತರೆ ಆಧಾರ ಮತ್ತು ಬ್ಯಾಂಕ್ ಖಾತೆಯ ಹೆಸರನ್ನು ನೀವು ಸರಿಯಾದ ರೀತಿಯಲ್ಲಿ ನೊಂದಣಿ ಮಾಡಿರಬೇಕಾಗುತ್ತದೆ. ಒಂದು ವೇಳೆ ಅವುಗಳಲ್ಲಿಯೂ ಕೂಡ ಏನಾದರೂ ವ್ಯತ್ಯಾಸಗಳು ಕಂಡು ಬಂದರೆ ನಿಮಗೆ ಈ ಒಂದು ಯೋಜನೆ ಹಣವು ತಲುಪುವುದಿಲ್ಲ.
ಆನಂತರ ನಿಮ್ಮ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿ ಇದೆ ಎಂಬುದನ್ನು ನೀವು ಒಂದು ಬಾರಿ ಚೆಕ್ ಮಾಡಿಕೊಳ್ಳಿ. ಒಂದು ವೇಳೆ ಚಾಲ್ತಿಯಲ್ಲಿ ಇಲ್ಲದಿದ್ದರೆ ನೀವು ಅದನ್ನು ಚಾಲ್ತಿ ಮಾಡಿಸಬೇಕಾಗುತ್ತದೆ.
ಆನಂತರ ನಿಮ್ಮ ನೋಂದಣಿ ಹಾಗೂ ಲ್ಯಾಂಡ್ ರೆಕಾರ್ಡ್ಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಅವುಗಳಲ್ಲಿ ಏನಾದರೂ ತೊಂದರೆ ಉಂಟಾದರೆ ನಿಮಗೆ ಈ ಒಂದು PM ಕಿಸಾನ್ ಯೋಜನೆಯ ಹಣ ಬಂದು ತಲುಪುವುದಿಲ್ಲ.
ಆನಂತರ ಸ್ನೇಹಿತರೆ ನೀವು ನಿಮ್ಮ ಮೊಬೈಲ್ ನಂಬರ್ ಸಂಖ್ಯೆಯನ್ನು ಬಳಕೆ ಮಾಡುತ್ತಾ ಇದ್ದರೆ ಅದನ್ನು ಒಂದು ವೇಳೆ ಹಳೆಯ ನಂಬರ್ ಇದ್ದರೆ ಅದನ್ನು ನೀವು ಸರಿಯಾದ ರೀತಿಯಲ್ಲಿ ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ನಂಬರನ್ನು ನೀಡಿ. ನೀವು ಹೊಸದಾಗಿ ಅದನ್ನು ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ.
PM ಕಿಸಾನ್ ಹಣದ ಸ್ಥಿತಿಯನ್ನು ಪರಿಶೀಲನೆ ಮಾಡುವುದು ಹೇಗೆ?
- ಮೊದಲಿಗೆ ನಾವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನಿಮ್ಮ ದಾಖಲೆಗಳನ್ನು ಎಂಟ್ರಿ ಮಾಡಿ. ನೀವು ಲಾಗಿನ್ ಆಗಬೇಕಾಗುತ್ತದೆ.
- LINK : Status Link
- ಆನಂತರ ನೀವು ಅದರಲ್ಲಿ ಬೆನಿಫಿಷಿಯಲ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
- ತದನಂತರ ಸ್ನೇಹಿತರೆ ನೀವು ನಿಮ್ಮ ಆಧಾರ ಅಥವಾ ಖಾತೆಯ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
- ಆನಂತರ ಅದರಲ್ಲಿ ನೀವು ನಿಮ್ಮ 20ನೇ ಕಂತಿನ ಹಣದ ಸ್ಥಿತಿಯನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.