Pm Kisan 20th Installmet: ರೈತರಿಗೆ ಮತ್ತೊಂದು ಸಿಹಿಸುದ್ದಿ? ಆಗಸ್ಟ್ 2ರಂದು ಪಿಎಂ ಕಿಸಾನ್ ಯೋಜನೆ ಹಣ ಜಮಾ! ಈಗಲೇ ಚೆಕ್ ಮಾಡಿಕೊಳ್ಳಿ?
ಈಗ ಸ್ನೇಹಿತರೆ ಯಾರೆಲ್ಲಾ ರೈತರ ಖಾತೆಗಳಿಗೆ ಈಗ ಈ ಒಂದು ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ಹಣವು ಯಾವಾಗ ಜಮಾ ಮಾಡಲಾಗುತ್ತದೆ ಎಂದು ಎಲ್ಲರೂ ಕಾದುಕೂತಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ಹಣವು ಯಾವ ದಿನಾಂಕದಂದು ಜಮಾ ಆಗುತ್ತದೆ ಮತ್ತು ಯಾರಿಗಲ್ಲ ದೊರೆಯುತ್ತದೆ ಎಂಬುದರ ಬಗ್ಗೆ ನೀವು ಈಗ ಮಾಹಿತಿ ತಿಳಿದುಕೊಳ್ಳಬೇಕಾದರೆ ಈಗ ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿಯನ್ನು ಈಗ ನೀವು ಸಂಪೂರ್ಣವಾಗಿ ಓದಿಕೊಳ್ಳಿ.

ಹಾಗೆ ಈಗ ಈ ಒಂದು ಸಣ್ಣ ರೈತರ ಹಿತ ದೃಷ್ಟಿಯಿಂದಾಗಿ ಈ ಒಂದು ಪಿಎಂ ಕಿಸಾನ್ ಯೋಜನೆಯನ್ನು ಈಗ ಜಾರಿಗೆ ಮಾಡಲಾಗಿದ್ದು. ಈಗ ಈ ಒಂದು ಯೋಜನೆಯ 20ನೇ ಕಂತಿನ ಹಣವನ್ನು ಜಮಾ ಮಾಡುವ ಬಗ್ಗೆ ಈಗ ಕೇಂದ್ರ ಸರ್ಕಾರವು ಅಧಿಕೃತ ಮಾಹಿತಿ ಒಂದನ್ನು ನೀಡಿದೆ. ಇನ್ನು ಎರಡು ದಿನಗಳಲ್ಲಿ ಈ ಒಂದು ಫಲಾನುಭವಿಗಳ ರೈತರ ಖಾತೆಗೆ 2000 ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತದೆ.
ಅದೇ ರೀತಿಯಾಗಿ ಸ್ನೇಹಿತರೆ ವಾರ್ಷಿಕವಾಗಿ 6000 ಹಣವನ್ನು ಈಗಾಗಲೇ ರೈತರು ಮೂರು ಕಂತುಗಳಲ್ಲಿ ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಈ ಒಂದು ಯೋಜನೆ 20ನೇ ಕಂತಿನ ಹಣವನ್ನು ಈಗ ತಡವಾಗಿ ಜಮಾ ಆಗುತ್ತಿರುವ ಕಾರಣ ಇದು ಈ ವರ್ಷದ ಮೊದಲ ಕಂತಾಗಿದ್ದು. ಆದರೆ ಈ ಒಂದು ಕಂತಿನ ಹಣ ಜುಲೈ ಅಂತ್ಯದೊಳಗೆ ಬಿಡುಗಡೆ ಆಗಬೇಕಿತ್ತು ಆದರೆ ಕೆಲವೊಂದು ಅಷ್ಟು ಕಾರಣಗಳಿಂದಾಗಿ ಈ ಒಂದು ಹಣವು ಇನ್ನು ಜಮಾ ಆಗಿಲ್ಲ.
20ನೇ ಕಂತಿನ ಹಣ ಯಾವಾಗ ಜಮಾ!
ಈಗ ಸ್ನೇಹಿತರೆ ಈ ಒಂದು 2019 ರಿಂದ ಆರಂಭವಾದಂತ ಈ ಒಂದು ಪಿಎಂ ಕಿಸಾನ್ ಯೋಜನೆ ಮೂಲಕ 20ನೇ ಕಂತು ಇದೀಗ ಬಿಡುಗಡೆ ಆಗಬೇಕಾಗಿತ್ತು. ಆದರೆ ಈಗ 19 ಹಣವನ್ನು ಈಗ 2025 ಫೆಬ್ರವರಿ ಈಗಾಗಲೇ ಸರ್ಕಾರವು ಬಿಡುಗಡೆ ಮಾಡಿತ್ತು. ಅದೇ ರೀತಿಯಾಗಿ 20ನೇ ಕಂತಿನ ಹಣವನ್ನು ಈಗ ಹಣದ ಬಗ್ಗೆ ಈಗ ಕಿಸಾನ್ ಎಕ್ಸ್ ಖಾತೆಯಲ್ಲಿ ಕೇಂದ್ರದ ಕೃಷಿ ಇಲಾಖೆಯಿಂದ ಈಗ ಮಾಹಿತಿಯನ್ನು ನೀಡಲಾಗಿದೆ.
ಈಗ ಎಕ್ಸ್ ಖಾತೆಯ ಮಾಹಿತಿಯ ಪ್ರಕಾರ ಸ್ನೇಹಿತರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಗ ಆಗಸ್ಟ್ 2 2025 ರಂದು ಉತ್ತರ ಪ್ರದೇಶದಲ್ಲಿ ಇರುವಂತಹ ಕಾರ್ಯಕ್ರಮದಲ್ಲಿ ಈಗ ಈ ಒಂದು ಎಲ್ಲಾ ಫಲಾನುಭವಿ ರೈತರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.
ಹಣ ಜಮಾ ಆಗಲು ಏನೆಲ್ಲ ಮಾಡಬೇಕು?
- ಈಗ ರೈತರು ಈ ಒಂದು ಹಣ ಪಡೆಯಲು ಕಡ್ಡಾಯವಾಗಿ EKYC ಪೂರ್ಣಗೊಳಿಸಬೇಕು.
- ಆನಂತರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.
- ಅದೇ ರೀತಿಯಾಗಿ ರೈತರು NPCI ಮ್ಯಾಪಿಂಗ್ ಅನ್ನು ಕಡ್ಡಾಯವಾಗಿ ಮಾಡಿರಬೇಕು.
- ರೈತರ ಜಮೀನಿನ ದಾಖಲೆಗಳು ಸರಿಯಾದ ರೀತಿಯಲ್ಲಿ ಇರಬೇಕು.
- ಆನಂತರ ರೈತರು ಸರ್ಕಾರಿ ಅಥವಾ ಖಾಸಗಿ ಉದ್ಯೋಗಗಳನ್ನು ಹೊಂದಿರಬಾರದು.
- ಆನಂತರ ಅವರ ಆದಾಯವು ವಾರ್ಷಿಕವಾಗಿ 10 ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು.
ಹಣ ಬರುವುದನ್ನು ಚೆಕ್ ಮಾಡುವುದು ಹೇಗೆ?
ಈಗ ನಿಮ್ಮ ಖಾತೆಗು ಕೂಡ ಈ ಒಂದು ಹಣವು ಜಮಾ ಆಗುವುದನ್ನು ಚೆಕ್ ಮಾಡಿ ಕೊಳ್ಳಬೇಕೆಂದುಕೊಂಡಿದ್ದರೆ ಮೊದಲಿಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ನಿಮ್ಮ ನೀವು ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಖಾತೆಗೂ ಕೂಡ ಈ ಒಂದು ಜಮಾ ಆಗುತ್ತದೆ ಇಲ್ಲವೇ ಎಂದು ತಿಳಿಯಿರಿ.
ಹಣದ ಸ್ಥಿತಿಯನ್ನು ಪರಿಶೀಲನೆ ಮಾಡುವುದು ಹೇಗೆ?
ಈಗ ಸ್ನೇಹಿತರೆ ನೀವು ಪಿಎಂ ಕಿಸಾನ್ ಯೋಜನೆ ಹಣದ ವಿವರವನ್ನು ತಿಳಿದುಕೊಳ್ಳಬೇಕೆಂದರೆ ಈಗ ರೈತರು ತಮ್ಮ ಮೊಬೈಲ್ ನಲ್ಲಿಯೇ ಪರಿಶೀಲನೆ ಮಾಡಿಕೊಳ್ಳಬಹುದು. ಅದಕ್ಕಾಗಿ ಈಗ ಮೊದಲಿಗೆ ನೀವು ಈ ಒಂದು ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಿ. ಅದರಲ್ಲಿ ನೀವು ನಿಮ್ಮ ರಿಜಿಸ್ಟ್ರೇಷನ್ ನಂಬರನ್ನು ಹಾಕಿ ಮುಂದೆ ಹೋಗಬೇಕಾಗುತ್ತದೆ.
ಆನಂತರ ನಿಮ್ಮ ಮೊಬೈಲ್ ಗೆ ಬಂದಂತಹ ಓಟಿಪಿ ಅನ್ನು ಅದರಲ್ಲಿ ಎಂಟರ್ ಮಾಡಿ. ಆನಂತರ ನೀವು ಆ ಒಂದು ವೆಬ್ಸೈಟ್ನಲ್ಲಿ ನಿಮ್ಮ ಖಾತೆ ಕೂಡ ಇದುವರೆಗೆ ಜಮಾ ಆಗಿರುವ ಪ್ರತಿಯೊಂದು ಹಂತಗಳ ಮಾಹಿತಿಗಳನ್ನು ಅದರಲ್ಲಿ ನೀವು ತಿಳಿದುಕೊಳ್ಳಬಹುದು.