New Ration Card Applying Start From Actober 2 In All Members:  ಅರ್ಜಿದಾರರಿಗೆ ಈಗ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ! ನ್ಯಾಯಬೆಲೆ ಅಂಗಡಿಗಳಲ್ಲಿ ಅನರ್ಹರ ಪಟ್ಟಿ ನೀಡುವಂತೆ ಆದೇಶ!

New Ration Card Applying Start From Actober 2 In All Members:  ಅರ್ಜಿದಾರರಿಗೆ ಈಗ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ! ನ್ಯಾಯಬೆಲೆ ಅಂಗಡಿಗಳಲ್ಲಿ ಅನರ್ಹರ ಪಟ್ಟಿ ನೀಡುವಂತೆ ಆದೇಶ!

WhatsApp Float Button

ಇದೀಗ ನಮ್ಮ ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಗಳ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಈಗ ಈ ಹಿಂದೆ ಬಿಪಿಎಲ್ ಕಾರ್ಡ್ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಕ್ಕರೆ, ಅಕ್ಕಿ ಹೀಗೆ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುವಂತಹ ಸರ್ಕಾರದ ಮಹತ್ವ ಯೋಜನೆ ಇದಾಗಿತ್ತು.

New Ration Card Applying Start From Actober 2 In All Members

ಈಗ ಹಲವು ವರ್ಷಗಳಿಂದ ಅನರ್ಹರು ಅಂದರೆ ಆರ್ಥಿಕವಾಗಿ ಶ್ರೀಮಂತರು ಎರಡೆರಡು ರಾಜ್ಯಗಳಲ್ಲಿ ಕಾರ್ಡ್ ಹೊಂದಿರುವವರು, ಆದಾಯ ತೆರಿಗೆ ಸಲ್ಲಿಸುವವರು ಈ ಒಂದು ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳಿಗೆ ಸರ್ಕಾರಕ್ಕೆ ತಿಳಿದು ಬಂದಿದೆ. ಇದರ ಪರಿಣಾಮವಾಗಿ ಈಗ ಅರ್ಹ ಕುಟುಂಬಗಳಿಗೂ ಕೂಡ ವಂಚಿತವಾಗುತ್ತಿದ್ದು. ಈಗ ಈ ಒಂದು ದಿನದಲ್ಲಿ ರಾಜ್ಯ ಸರ್ಕಾರವು ಈಗ ಆಪರೇಷನ್ ಅನರ್ಹರ ಬಿಪಿಎಲ್ ಕಾರ್ಡ್ ಎಂಬ ವಿಶೇಷ ಕಾರ್ಯಚರಣೆಯನ್ನು ಪ್ರಾರಂಭ ಮಾಡಿದೆ. ಇದೇ ರೀತಿಯ ಎಲ್ಲ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Old Age Pension: ರಾಜ್ಯದಲ್ಲಿ ಈಗ 23 ಲಕ್ಷ ಹಿರಿಯ ನಾಗರಿಕರ ಪಿಂಚಣಿ ರದ್ದು! ಇದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

ಈಗ ಇತ್ತೀಚಿಗೆ ಕೇಂದ್ರ ಸರ್ಕಾರವು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈಗ ಪಡಿತರ ಚೀಟಿದಾರರ ಪಟ್ಟಿಗಳನ್ನು ಈಗ ಕಳುಹಿಸಿದ್ದು. ಇದರಲ್ಲಿ ಈಗ ಡುಬ್ಲಿಕೇಟ್ ಕಾರ್ಡನ್ನು ಹೊಂದಿರುವ ಅಂಥವರು ಹಾಗೂ ತೆರಿಗೆ ಪಾವತಿ ಮಾಡುವವರು ಹಾಗೂ ವಿವಿಧ ಮಾನದಂಡಗಳಿಗೆ ಸರಿಯಾಗದ ಕುಟುಂಬಗಳ ಹೆಸರುಗಳು ಇವೆ. ಅದೇ ರೀತಿಯಾಗಿ ಈಗ ರಾಜ್ಯ ಸರ್ಕಾರವು ತಾವು ನಡೆಸುತ್ತಿದ್ದಂತಹ ಈ ಒಂದು ಪರಿಶೀಲನೆಯನ್ನು ಈಗ ಅತಿ ವೇಗವಾಗಿ ನಡೆಯುತ್ತಿದೆ.

ಈಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಪ್ರಗತಿ ಪರಿಶೀಲನ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಈಗ 20,473 ನ್ಯಾಯಬೆಲೆ ಅಂಗಡಿಗಳಿಗೆ ಈಗ ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಕನಿಷ್ಠ 10 ಮಂದಿ ಅನರ್ಹ ಬಿಪಿಎಲ್ ಕಾರ್ಡ್ದಾರರನ್ನು ಗುರುತಿಸಿ ಈಗ ಪಟ್ಟಿಯನ್ನು ಸಲ್ಲಿಸುವಂತೆ ಈಗ ಸರ್ಕಾರವು ಗುರಿಯನ್ನು ನೀಡಿದೆ. ಇದರ ಮೂಲಕ ಈಗ ಕನಿಷ್ಠ 2 ಲಕ್ಷ ರೇಷನ್ ಕಾರ್ಡ್ಗಳನ್ನು ಆದರೂ ರದ್ದುಗೊಳಿಸುವ ಉದ್ದೇಶವನ್ನು ಸರ್ಕಾರವು ಹೊಂದಿದೆ.

ಇದನ್ನೂ ಓದಿ:  Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಏರಿಕೆ?

ಈಗ ನ್ಯಾಯಬೆಲೆ ಅಂಗಡಿಗಳಿಗೆ ತಮ್ಮ ವ್ಯಾಪ್ತಿಯ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಬಗ್ಗೆ ಈಗ ಸ್ಪಷ್ಟ ಮಾಹಿತಿ ಇರುವ ಕಾರಣ ಈಗ ಅವರ ಸಹಕಾರದ ಆಧಾರದ ಮೇಲೆ ಇದು ಪ್ರಾರ್ಥಮಿಕ ಪಟ್ಟಿಯನ್ನು ತಯಾರಿಸಲಾಗುತ್ತದೆ. ನಂತರ ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಅಂತಿಮ ಕ್ರಮವನ್ನು ತೆಗೆದುಕೊಳ್ಳುತ್ತಾರೆ.

ಈ ಒಂದು ಕಾರ್ಯಾಚರಣೆಯು ಪೂರ್ಣಗೊಂಡ ನಂತರ ವರ್ಷಗಳಿಂದ ಕಾಯುತ್ತಿರುವ ನಿಜವಾದ ಅರ್ಹ ಕುಟುಂಬಗಳಿಗೆ ಈಗ ಈ ಒಂದು ರೇಷನ್ ಕಾರ್ಡ್ ವಿತರಿಸುವ ಯೋಜನೆ ಪ್ರಾರಂಭವಾಗುವ ಸಾಧ್ಯತೆ ಇದೆ. ಈಗ ಸರ್ಕಾರವು ಬರುವ ಅಕ್ಟೋಬರ್ 2 ರಂದು ಹೊಸ ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲು ಚಿಂತನೆಯನ್ನು ನಡೆಸಿದೆ.

ಇದನ್ನೂ ಓದಿ:  Solar Roof Top Yojane For Free: ಇನ್ನು ಮುಂದೆ ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

ಗುರಿ ಮತ್ತು ಅಂಶಗಳು

ಈಗ ನಮ್ಮ ರಾಜ್ಯದಲ್ಲಿ ಸಾಕಷ್ಟು ಅನರ್ಹರು ಬಿಪಿಎಲ್ ಕಾರ್ಡ್  ಪಡೆದುಕೊಂಡಿರುವ ಸಂಖ್ಯೆಯು ಹಾಗೂ ಕೇಂದ್ರ ಸರ್ಕಾರದಿಂದ ಸಂಕಲ್ಪದ ಕಾರ್ಡುಗಳ ಪಟ್ಟಿ ಈಗ ನಮ್ಮ ರಾಜ್ಯಕ್ಕೆ ಬಂದಿದೆ. ಹಾಗೆ ರಾಜ್ಯ ಸರ್ಕಾರ ಬಿಪಿಎಲ್ ಪತ್ರಿಕೆ ತುರ್ತು ಗ್ರಾಮಕ್ಕೆ ಈಗ ಮುಂದಾಗಿದೆ. ಈಗ ಪ್ರತಿ ನ್ಯಾಯಬೆಲೆ ಅಂಗಡಿಗೆ ಕನಿಷ್ಠ 10 ಅನರ್ಹ ಕಾರ್ಡ್ ದಾರರನ್ನು ಗುರುತಿಸುವ ಗುರಿಯನ್ನು ಹೊಂದಿದ್ದು.

ಆನಂತರ ಅನರ್ಹ ರೇಷನ್ ಕಾರ್ಡ್ಗಳನ್ನು ಪರಿಶೀಲನೆ ಮಾಡಿ ಅವುಗಳನ್ನು ರದ್ದು ಮಾಡಿ. ಈಗ ಅರ್ಹ ಇರುವಂತಹ ಕುಟುಂಬಗಳಿಗೆ ಹೊಸ ರೇಷನ್ ಕಾರ್ಡ್ ವಿತರಣೆಯನ್ನು ಅಕ್ಟೋಬರ್ 2 ರಿಂದ ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ ಗ್ರೂಪ್ ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment