BPL Card Convert To APL Ration Card: ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳು ಈಗ APL ಗೆ ಪರಿವರ್ತನೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

BPL Card Convert To APL Ration Card: ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳು ಈಗ APL ಗೆ ಪರಿವರ್ತನೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

WhatsApp Float Button

ಈಗ ಈ ಒಂದು ನಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅರ್ಹತೆ ಇಲ್ಲದಂತಹ ಬಿಪಿಎಲ್ ಕಾರ್ಡನ್ನು ಹೊಂದಿರುವವರನ್ನು ಈಗ ಗುರುತಿಸಿಕೊಂಡು ಅವುಗಳನ್ನು ಈಗ ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತನೆ ಮಾಡಲು ಈಗ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.

BPL Card Convert To APL Ration Card

ಅದೇ ರೀತಿಯಾಗಿ ಈ ಒಂದು ಕ್ರಮ ಈಗ ಸರ್ಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಸೀಮಿತ ಸಂಪನ್ಮೂಲಗಳನ್ನು ಈಗ ನಿಜವಾಗಿ ಅಗತ್ಯ ಇರುವಂತ ಪರಿವಾರಗಳಿಗೆ ತಲುಪಿಸುವ ಉದ್ದೇಶದಿಂದಾಗಿ ಈ ಒಂದು ಕಾರ್ಯಕ್ರಮವನ್ನು ಈಗ ಹಂಚಿಕೊಂಡಿದೆ. ಈಗ ನಮ್ಮ ಜಿಲ್ಲಾಮಟ್ಟದಲ್ಲಿ ನಡೆಸಿದ ಈ ಒಂದು ಅನರ್ಹ ಕಾರ್ಡುಗಳ ಬಗ್ಗೆ ಕಾರ್ಯಾಚರಣೆಯ ಫಲಿತಾಂಶವಾಗಿ ಇದುವರೆಗೆ ಈಗ 5446 ಬಿಪಿಎಲ್ ಕಾರ್ಡುಗಳನ್ನು ಈಗ ಎಪಿಎಲ್ ಕಾರ್ಡುಗಳಾಗಿ ಪರಿವರ್ತನೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗು ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಜಿಲ್ಲಾವಾರು ಅರ್ಜಿದಾರರ ಮಾಹಿತಿ.

ಸರ್ಕಾರದ ಮಾರ್ಗ ಸೂಚಿ ಏನು? 

ಈಗ ಈ ಒಂದು ಕೇಂದ್ರ ಸರ್ಕಾರದಿಂದ ನಿಗದಿಪಡಿಸಲ ಆದಂತಹ ಮಾನದಂಡಗಳ ಆಧಾರದ ಮೇಲೆ ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈಗ ಜಿಲ್ಲಾಮಟ್ಟದಲ್ಲಿ ಎಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಸಮೀಕ್ಷೆ ಮತ್ತು ಪರಿಶೀಲನೆ ಕಾರ್ಯವನ್ನು ಈಗ ತೆಗೆದುಕೊಂಡಿದೆ. ಈಗ ಪ್ರತಿ ರೇಷನ್ ಅಂಗಡಿಗೆ 10 ಕಾರ್ಡ್ ಗಳನ್ನು ರದ್ದುಗೊಳಿಸುವುದರ ಮೂಲಕ ಈಗ ಪ್ರಕ್ರಿಯೆಯನ್ನು ಸರ್ಕಾರವು ಪ್ರಾರಂಭ ಮಾಡಿದೆ.

ಹಾಗೆ ಈ ಒಂದು ಕಾರ್ಯ ಯೋಜನೆಯು ಈಗ ಸರಕಾರಿ ಸಹಾಯವನ್ನು ಪಡೆದುಕೊಳ್ಳಲು ಅರ್ಹರಲ್ಲದ ವ್ಯಕ್ತಿಗಳಿಂದ ಅನುಚಿತ ಲಾಭ ಪಡೆಯುವುದನ್ನು ತಡೆಹಿಡಿಯಲು ಮತ್ತು ಸರ್ಕಾರದ ಯೋಜನೆಗಳು ಮತ್ತು ಸಬ್ಸಿಡಿ ಸೌಲಭ್ಯಗಳನ್ನು ನಿಜವಾದ ಅಗತ್ಯವುಳ್ಳ ನಾಗರಿಕರಿಗೆ ತಲುಪಿಸುವ ಉದ್ದೇಶದಿಂದ ಈ ಒಂದು ಕಾರ್ಯಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಅರ್ಹತೆಗಳು ಏನು?

ಈಗ ಈ ಒಂದು ಬಿಪಿಎಲ್ ಕಾರ್ಡ್ ಅನರ್ಹತೆಗೆ ಕೆಲವು ನಿರ್ದಿಷ್ಟ ಮಾನದಂಡಗಳನ್ನು ಈಗ ನೀಡಲಾಗಿದೆ. ಈ ಒಂದು ಮಾನದಂಡಗಳನ್ನು ಉಲ್ಲಂಘಿಸಿದವರ ಕಾರ್ಡ್ ಗಳನ್ನು ಈಗ ಸರ್ಕಾರವು ಗುರುತಿಸಿ ಅವುಗಳನ್ನು ಈಗ APL ಗೆ ಪರಿವರ್ತನೆ ಮಾಡಲಾಗುತ್ತ ಇದೆ.

  • ಈಗ ಈ ಒಂದು ರೇಷನ್ ಕಾರ್ಡ್ ಕುಟುಂಬದರ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಕಡಿಮೆ ಇರಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿಗೆ ಆದಾಯವನ್ನು ಹೊಂದಿದ್ದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಈಗ APL ಗೆ ಬದಲಾವಣೆ ಮಾಡಲಾಗುತ್ತದೆ.
  • ಆನಂತರ ಜಿಎಸ್‌ಟಿ ಪಾವತಿ ದಾರರು ಇರುವಂತ ವ್ಯಕ್ತಿಗಳ ರೇಷನ್ ಕಾರ್ಡ್ ಗಳನ್ನು ಕೂಡ ಎಪಿಎಲ್ ಗೆ ಪರಿವರ್ತನೆ ಮಾಡಲಾಗುತ್ತದೆ.
  • ಆನಂತರ ಇತರ ರಾಜ್ಯಗಳಲ್ಲಿ ಒಂದು ರೇಷನ್ ಕಾರ್ಡನ್ನು ಹೊಂದಿರುವವರು ಕೂಡ ಎಪಿಎಲ್ ಗೆ ಅವರನ್ನು ವರ್ಗಾವಣೆ ಮಾಡಲಾಗುತ್ತದೆ.
  • ಆನಂತರ ನಮ್ಮ ಸರ್ಕಾರಿ ಉದ್ಯೋಗಗಳನ್ನು ಹೊಂದಿರುವವರಿಗೆ ಅವರ ರೇಷನ್ ಕಾರ್ಡ್ ಗಳನ್ನು ಕೂಡ ಈಗ APL ಗೆ ಪರಿವರ್ತನೆ ಮಾಡಲಾಗುತ್ತದೆ.
  • ಆನಂತರ ಈಗ ಕಳೆದ ಆರು ತಿಂಗಳ ಅಥವಾ 12 ತಿಂಗಳ ಕಾಲವನ್ನು ರೇಷನ್ ಸರಕನ್ನು ಪಡೆದುಕೊಳ್ಳದೆ ಇರುವ ವ್ಯಕ್ತಿಗಳ ಕಾರ್ಡ್ ಗಳನ್ನು ಬದಲಾವಣೆ ಮಾಡಲಾಗುತ್ತದೆ.
  • ಆನಂತರ ಈಗ 7.5 ಎಕರೆಗಿಂತ ಹೆಚ್ಚು  ಕೃಷಿ ಭೂಮಿ ಅನ್ನು ಹೊಂದಿರುವವರು ಕೂಡ ಅವರ ರೇಷನ್ ಕಾರ್ಡ್ ಕೂಡ ಎಪಿಎಲ್ ಗೆ ಪರಿವರ್ತನೆ ಮಾಡಲಾಗುತ್ತದೆ..
ಇದನ್ನೂ ಓದಿ:  PM Pinchani Scheme: ರೈತರಿಗೆ ಮತ್ತೊಂದು ಸಿಹಿ ಸುದ್ದಿ? ರೈತರಿಗೆ 36,000 ಪಿಂಚಣಿ ಯೋಜನೆ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಸಾರ್ವಜನಿಕರ ಪ್ರತಿಕ್ರಿಯೆ ಏನು?

ಈಗ ಈ ಒಂದು ಕಾರ್ಯಾಚರಣೆ ಕೆಲವೊಂದು ಪ್ರದೇಶಗಳಲ್ಲಿ ವಿರೋಧ ಮತ್ತು ವಿವಾದಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಅನೇಕ ನಿಜವಾದ ಅರ್ಹರು ಸಹ ತಪ್ಪಾಗಿ ಅನರ್ಹ ಎಂದು ಗುರುತಿಸಲ್ಪಟ್ಟಿದ್ದಾರೆ ಹಾಗೂ ಅವರ ಕಾರ್ಡ್ ಗಳನ್ನು ಈಗ ತಪ್ಪಾಗಿ ಪರಿವರ್ತನೆ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಾ ಇವೆ.

ದೋಷಗಳನ್ನು ಸರಿಪಡಿಸುವುದು ಹೇಗೆ?

ಈಗ ಸ್ನೇಹಿತರೆ ಈ ಒಂದು ತಪ್ಪುಗಳನ್ನು ಈಗ ಬರೆ ಹರಿಸಲು ಸರ್ಕಾರ ಒಂದು ಪ್ರಕ್ರಿಯೆಯನ್ನು ಕೂಡ ಸ್ಥಾಪನೆ ಮಾಡಿದೆ. ಈಗ ವಾರ್ಷಿಕ ಆದಾಯದ ಮಾಹಿತಿಯಲ್ಲಿ ತಪ್ಪು ಅಥವಾ ಗೊಂದಲದ ಕಾರಣಗಳಿಂದಾಗಿ ಅರ್ಹರಾದ ಅವರ ಕಾರ್ಡ್ ಕೂಡ ರದ್ದಾಗಿದ್ದರೆ ಅವರು ಸೂಕ್ತ ದಾಖಲೆಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಭೇಟಿ ನೀಡಿ. ಅವರು ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಕೊಂಡು ಪುನಹ ತಮ್ಮ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಪಡೆದುಕೊಳ್ಳಬಹುದು. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment