Janani Suraksha Yojane For Pregnant Womens: ಕೇಂದ್ರದಿಂದ ಈಗ ಮಹಿಳೆಯರಿಗೆ 1,500 ಹಣ! ಗರ್ಭಿಣಿ ಮಹಿಳೆಯರಿಗೆ ಜನನಿ ಸುರಕ್ಷಾ ಯೋಜನೆ.
ಈಗ ತಾಯಿ ಮತ್ತು ಶಿಶುವಿನ ಆರೋಗ್ಯವು ಯಾವುದೇ ರೀತಿಯಾದಂತಹ ಸಮಾಜದ ಪ್ರಗತಿ ಮತ್ತು ಅಭಿವೃದ್ಧಿ ಹಾಗೂ ಭದ್ರತೆಯ ಮೂಲ ಸ್ಥಂಭ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನಮ್ಮ ಭಾರತದಲ್ಲಿ ಈಗಾಗಲೇ ಪ್ರತಿ ವರ್ಷ ಕೂಡ ಸಾವಿರಾರು ಮಹಿಳೆಯರು ಈಗ ಸುರಕ್ಷತೆ ಹೆರಿಗೆ ಸೇವೆಗಳ ಕೊರತೆಯಿಂದಾಗಿ ಆರೋಗ್ಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಾ ಇದ್ದಾರೆ. ಹಾಗೆ ನಮ್ಮ ಜನನ ಶಿಶುಗಳು ಮರಣ ಪ್ರಮಾಣ ಸಹ ಇನ್ನೂ ಸವಾಲಿನ ವಿಷಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಹಿನ್ನೆಲೆ ಈಗ ಗರ್ಭಿಣಿ ಮಹಿಳೆಯರಿಗೆ ಈಗ ಆರ್ಥಿಕವಾಗಿ ನೆರವನ್ನು ನೀಡುವ ಉದ್ದೇಶದಿಂದ ಈಗ ಕೇಂದ್ರ ಸರ್ಕಾರವು ಜನನಿ ಸುರಕ್ಷಾ ಯೋಜನೆಯನ್ನು ಜಾರಿಗೆ ಮಾಡಿದೆ. ಈ ಒಂದು ಯೋಜನೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಈಗ ಸ್ನೇಹಿತರೆ ನಮ್ಮ ಭಾರತದಲ್ಲಿ ಪ್ರತಿ ವರ್ಷ ಕೂಡ ಲಕ್ಷಾಂತರ ಗರ್ಭಿಣಿ ಮಹಿಳೆಯರು ಈಗ ಆರ್ಥಿಕವಾಗಿ ಆ ಸಮರ್ಥ್ಯ ಕಾರಣದಿಂದಾಗಿ ಸೂಕ್ತವಾದಂತ ವೈದ್ಯಕೀಯ ಆರೈಕೆಯಿಂದ ಈಗ ಅವರು ವಂಚಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಈಗ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಬಡ ಕುಟುಂಬಗಳಲ್ಲಿ ಹೆರಿಗೆ ಸಂದರ್ಭದಲ್ಲಿ ಈಗ ತಾಯಿ ಮತ್ತು ಶಿಶು ಮರಣದ ಪ್ರಮಾಣವು ಆತಂಕಕಾರಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ತಾಯಂದಿರ ಆರೋಗ್ಯವನ್ನು ಕಾಪಾಡುವುದು ಕುಟುಂಬ ಅಷ್ಟೇ ಅಲ್ಲ ಸಮಗ್ರ ಸಮಾಜ ಮತ್ತು ರಾಷ್ಟ್ರದ ಆರೋಗ್ಯದ ಬಲವರ್ಧನೆಗೆ ಅತಿ ಮುಖ್ಯವಾದ ಅಂತಹ ಮಾಹಿತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದಕಾರಣ ಈಗ ಈ ಒಂದು ಆಧಾರದ ಮೇಲೆ ಕೇಂದ್ರ ಸರ್ಕಾರವು ಈ ಒಂದು ಜನನಿ ಸುರಕ್ಷಾ ಯೋಜನೆಯನ್ನು ಈಗ ಬಿಡುಗಡೆ ಮಾಡಿದೆ.
ಈಗ 2005ರಲ್ಲಿ ಈ ಒಂದು ರಾಷ್ಟ್ರೀಯ ಆರೋಗ್ಯ ಮಿಶನ್ ಅಡಿಯಲ್ಲಿ ಪ್ರಾರಂಭವಾದಂತ ಈ ಒಂದು ಯೋಜನೆ ಈಗ ನಮ್ಮ ದೇಶದ ಎಲ್ಲ ರಾಜ್ಯಗಳಲ್ಲಿ ಅಂತ ಹಂತವಾಗಿ ವಿಸ್ತರಣೆ ಮಾಡಲಾಗಿದ್ದು. ಈಗ ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗೆ ಈಗ ಇದೊಂದು ಆಶಾಕಿರಣವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೆ ಈಗ 2025 ರಲ್ಲಿ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಈ ಒಂದು ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಈಗ ಜಾರಿಗೆ ಮಾಡಿದೆ. ನಮ್ಮ ಕರ್ನಾಟಕದ ಗರ್ಭಿಣಿಯರು ಈಗ ಹೆರಿಗೆಗಾಗಿ ಆಸ್ಪತ್ರೆ ಆಯ್ಕೆ ಮಾಡಿದರೆ ಅವರಿಗೆ ಆರ್ಥಿಕ ನೆರವಿನೊಂದಿಗೆ ಹಲವಾರು ರೀತಿ ಆರೋಗ್ಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಜನನಿ ಸುರಕ್ಷಾ ಯೋಜನೆಯೆಂದರೆ ಏನು?
ಈಗ ಈ ಒಂದು ಜನನಿ ಸುರಕ್ಷಾ ಯೋಜನೆಯು ಒಂದು ರಾಷ್ಟ್ರಮಟ್ಟದ ಆರೋಗ್ಯಕರ ಕಾರ್ಯಕ್ರಮವಾಗಿದ್ದು. ಈಗ ಗರ್ಭಿಣಿ ತಾಯಂದಿರನ್ನು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಳ್ಳಲು ಪ್ರೋತ್ಸಾಹ ನೀಡುವುದಷ್ಟೇ ಅಲ್ಲದೆ ಈಗ ತಾಯಿ ಮತ್ತು ಶಿಶುಮರಣದ ಪ್ರಮಾಣವನ್ನು ಕಡಿಮೆ ಮಾಡುವುದು ಕೂಡ ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿರುತ್ತದೆ.
ಆನಂತರ ಗರ್ಭಿಣಿಯರಿಗೆ ಆರ್ಥಿಕ ನೆರವು ಒದಗಿಸುವುದು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಕುಟುಂಬಗಳಿಗೂ ಕೂಡ ಸಮಾನವಾಗಿ ಆರೋಗ್ಯ ಸೌಲಭ್ಯವನ್ನು ನೀಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಆನಂತರ ಈ ಒಂದು ಯೋಜನೆಯ ಮೂಲಕ ಈಗ ಬಡ ಕುಟುಂಬದ ಮೇಲಿರುವ ಖರ್ಚಿನಲ್ಲಿ ಚಿಂತೆ ಇಲ್ಲದೆ ಈಗ ಸರಕಾರಿ ಆಸ್ಪತ್ರೆಗಳನ್ನಾಗಿ ಅಥವಾ ಮಾನ್ಯತೆ ಪಡೆದಿರುವಂತಹ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಯನ್ನು ಮಾಡಿಸಿಕೊಳ್ಳಬಹುದಾಗಿದೆ.
ಕರ್ನಾಟಕದಲ್ಲಿ ಜನನಿ ಸುರಕ್ಷ ಯೋಜನೆ
ಈಗ ಈ ಒಂದು ಯೋಜನೆ ನಮ್ಮ ಕರ್ನಾಟಕವು ಹೆಚ್ಚು ಕಾರ್ಯಕ್ಷಮತೆ ರಾಜ್ಯಗಳ ಪೈಕಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಇಲ್ಲಿ ಈಗ JSY ಯೋಜನೆ ಆರೋಗ್ಯ ಕರ್ನಾಟಕ ಯೋಜನೆ ಸಂಯೋಜಿತವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರ ಉದ್ದೇಶ ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ಕಡಿಮೆ ಮಾಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡ ಕುಟುಂಬದ ಮಹಿಳೆಯರಿಗೆ ಈಗ ಸುರಕ್ಷಿತ ಹೆರಿಗೆ ಮಾಡಲು ನೆರವಾಗುವುದು ಹಾಗೂ ಫಲಾನುಭವಿಗಳು ತಮ್ಮ ಆರೋಗ್ಯ ಕರ್ನಾಟಕ ಕಾರ್ಡ್ ಮೂಲಕ ಈ ಒಂದು ಸೇವೆಯನ್ನು ಅವರು ಪಡೆದುಕೊಳ್ಳಬಹುದು.
ಯೋಜನೆಯ ಸೌಲಭ್ಯಗಳು
- ಈಗ ಬಡ ಕುಟುಂಬಗಳು ಈಗ ಗರ್ಭಿಣಿಯರಿಗೆ ಆಸ್ಪತ್ರೆಯ ಆರ್ಥಿಕವಾಗಿ ನೆರವನ್ನು ನೀಡುತ್ತದೆ.
- ಆನಂತರ ತಾಯಿ ಮತ್ತು ಶಿಶುವಿನ ಆರೋಗ್ಯವನ್ನು ಕಾಪಾಡುತ್ತದೆ.
- ನಂತರ ಆ ಒಂದು ಹೆರಿಗೆ ಮನೆಯಲ್ಲಿ ಆದರೆ ಅವರಿಗೆ ರೂ.500 ಹಾಗೂ ನಗರ ಆಸ್ಪತ್ರೆ ಹೆರಿಗೆ ಆದರೆ 600 ಮತ್ತು ಗ್ರಾಮೀಣ ಆಸ್ಪತ್ರೆಯಲ್ಲಿ ಹೆರಿಗೆ ಆದರೆ 700 ರವರೆಗೆ ಅವರಿಗೆ ಹಣವನ್ನು ನೀಡಲಾಗುತ್ತದೆ.
- ಆನಂತರ ಆಸ್ಪತ್ರೆಯಲ್ಲಿ ಸಿಜರಿನ್ ಆದರೆ ಅವರಿಗೆ 1500ರವರೆಗೆ ಅವರಿಗೆ ಹಣವನ್ನು ನೀಡಲಾಗುತ್ತದೆ.
- ಆನಂತರ ಆ ಒಂದು ಮಗುವಿನ ಜನನವನ್ನು ಕಡ್ಡಾಯವಾಗಿ ನೊಂದಣಿ ಮಾಡಿಸುವುದಾಗಿರುತ್ತದೆ.
ಆಶಾ ಕಾರ್ಯಕರ್ತೆಯರ ಪಾತ್ರ ಏನು?
ಈಗ ಈ ಒಂದು ಜನನಿ ಸುರಕ್ಷಾ ಯೋಜನೆಯ ಯಶಸ್ಸಿನಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಈಗ ಅವರು ಗರ್ಭಿಣಿಯರನ್ನು ಗುರುತಿಸಿ ನೋಂದಣಿಯನ್ನು ಮಾಡಿಸಿಕೊಳ್ಳುವುದು ಹಾಗೂ ದಾಖಲೆಗಳನ್ನು ಒದಗಿಸಿ ಸಹಾಯ ಮಾಡುವುದು ಹೆರಿಗೆ ನಂತರ ತಾಯಿ ಮತ್ತು ಮಗುವಿನ ಆರೈಕೆಯನ್ನು ಖಚಿತಪಡಿಸಿಕೊಳ್ಳುವುದು ಆಶಾ ಕಾರ್ಯಕರ್ತರ ಕಾರ್ಯವಾಗಿರುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ತಾಯಿ ಕಾರ್ಡ್
- ಜಾತಿ ಮತ್ತು ಅದರ ಪ್ರಮಾಣ ಪತ್ರ
- ನಿವಾಸ ದೃಢೀಕರಣ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನಿಮ್ಮ ಹತ್ತಿರ ಇರುವಂತ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಅಥವಾ ಸ್ಥಳೀಯ ಆಶಾ ಕಾರ್ಯಕರ್ತೆಯ ಮೂಲಕ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲದೆ ಈಗ ನೀವು ಅರ್ಜಿ ಸಲ್ಲಿಕೆ ಮಾಡಬಹುದು. ಹಾಗೆ ಹಣಕಾಸಿನ ನೆರವು ಸಾಮಾನ್ಯವಾಗಿ ಹೆರಿಗೆಯ ನಂತರ ಆಸ್ಪತ್ರೆಯಲ್ಲಿ ನೇರವಾಗಿ ಅವರಿಗೆ ವಿತರಣೆ ಮಾಡಲಾಗುತ್ತದೆ. ಈ ಒಂದು ಯೋಜನೆ ಮೂಲಕ ಈಗ ಕರ್ನಾಟಕದ ಬಡ ಹಾಗೂ ಹಿಂದುಳಿದ ವರ್ಗದ ಗರ್ಭಿಣಿಯರಿಗೆ ಇದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಹಾಗೆ ಸರ್ಕಾರದ ಕಡೆಯಿಂದ ದೊರೆಯುವಂತಹ ಆರ್ಥಿಕ ನೆರವು ಎಂದು ಹೇಳಿದರೆ ತಪ್ಪಾಗುವುದಿಲ್ಲ.