Jio Recharge Plans in 84 Days: ಜಿಯೋ ನ ಅತ್ಯಂತ ಕಡಿಮೆ ಬೆಲೆಯ 84 ದಿನದ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ಭಾರತೀಯ ಟೆಲಿಕಾಂ ಜಗತ್ತನ್ನು ಒಂದೇ ರಾತ್ರಿಯಲ್ಲಿ ಬದಲಾವಣೆ ಮಾಡಿದಂತಹ ಸಂಸ್ಥೆ ಎಂದು ಹೇಳಿದರೆ ಅದು ರಿಲಯನ್ಸ್ ಜಿಯೋ ಸಂಸ್ಥೆ ಈಗ ಈ ಒಂದು ಸಂಸ್ಥೆಯು ಮುಕೇಶ್ ಅಂಬಾನಿ ಅವರ ನಾಯಕತ್ವದಲ್ಲಿ 2016ರಲ್ಲಿ ಪ್ರಾರಂಭ ಮಾಡಿದ್ದು. ಅದೇ ರೀತಿಯಾಗಿ ಈಗ ಒಂದು ಜಿಯೋ ಈಗ 46 ಮಿಲಿಯನ್ಕಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದ್ದು. ಅತ್ಯಂತ ಕಡಿಮೆ ಬೆಲೆಯಲ್ಲಿ ಈಗ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರೀಪೈಡ್ ರಿಚಾರ್ಜ್ ಅನ್ನು ಈಗ ಬಿಡುಗಡೆ ಮಾಡಿದೆ. ಈಗ ಈ ಒಂದು ಯೋಜನೆಗಳು ಅನಿಯಮಿತ ಕರೆಗಳು, ಡೇಟಾ ಮತ್ತು SMS ಸೌಲಭ್ಯಗಳನ್ನು ಕೂಡ ನೀಡಲು ಮುಂದಾಗಿದೆ. ಅದೇ ರೀತಿಯಾಗಿ ಈಗ ಈ ಒಂದು ಯೋಜನೆಗಳ ವಿವರಗಳು ಹಾಗೂ ಅವುಗಳ ಲಾಭಗಳನ್ನು ತಿಳಿದುಕೊಳ್ಳಬೇಕೆಂದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
Jio ನ ಮಾಹಿತಿ
ಈಗ ಈ ಒಂದು ಟೆಲಿಕಾಂ ಸಂಸ್ಥೆಯ ಈಗ 2016ರಲ್ಲಿ ಪ್ರಾರಂಭವಾಗಿ ಉಚಿತ ಕರೆಗಳು ಹಾಗೂ ಡೇಟಾವನ್ನು ಆರಂಭಿಸಿ. ಈಗ ನಮ್ಮ ದೇಶದಲ್ಲಿರುವಂತ ಇಂಟರ್ನೆಟ್ ಬಳಕೆ ಈಗ 10 ಪಟ್ಟು ಹೆಚ್ಚಿಗೆ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆ ಒಂದು ಸಮಯದಲ್ಲಿ ಈಗ ಒಂದು ಜಿಬಿ ಡೇಟಾ ಬೆಲೆ 150 ರೂಪಾಯಿ ಇದ್ದರೆ ಇಂದಿನ ದಿನಮಾನಗಳಲ್ಲಿ ಕೇವಲ 10 ರೂಪಾಯಿಗೆ 1 ಜಿಬಿ ಡೇಟಾವನ್ನು ನೀಡುತ್ತಾ ಇದೆ. ಅಷ್ಟೇ ಅಲ್ಲದೆ ಈಗ 2025 ರಲ್ಲಿ ಜಿಯೋ ಕಂಪನಿ 90% ಜನಸಂಖ್ಯೆಯನ್ನು ಆವರಣ ಮಾಡಿದ್ದು. ಈಗ ಪ್ರತಿಯೊಬ್ಬರೂ ಕೂಡ ಈ ಒಂದು ಜಿಯೋ ಸಿಮ್ ಅನ್ನು ಬಳಕೆ ಮಾಡುತ್ತಾ ಇದ್ದಾರೆ.
448 ರಿಚಾರ್ಜ್ ಪ್ಲಾನ ಮಾಹಿತಿ
ಈಗ ಜಿಯೋ ಕಂಪನಿ ಅತ್ಯಂತ ಕಡಿಮೆ ಬೆಲೆ ಯೋಜನೆಗಳಲ್ಲಿ ಮೊದಲನೇ ಆದಂತಹ ರಿಚಾರ್ಜ್ ಪ್ಲಾನ್ ಎಂದರೆ ಅದು 448 ರೂಪಾಯಿ ರಿಚಾರ್ಜ್ ಪ್ಲಾನ್ ಈಗ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ. ಆದರೆ ಈಗ 84 ದಿನಗಳ ವ್ಯಾಲಿಡಿಟಿಯನ್ನು ನೀವು ಹೊಂದಿರಬೇಕಾಗುತ್ತದೆ. ಆನಂತರ ಅನಿಯಮಿತ ಕರೆಗಳು ಒಟ್ಟಾರೆಯಾಗಿ 1000 ಸಂದೇಶಗಳು ಅಷ್ಟೇ ಅಲ್ಲದೆ 5G ನೆಟ್ವರ್ಕ್ ಅನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಜಿಯೋ ಟಿವಿ, ಜಿಯೋ ಕ್ಲೌಡ್ ಗಳನ್ನು ಕೂಡ ಉಚಿತವಾಗಿ ನೀವು ಪಡೆದುಕೊಳ್ಳಬಹುದು.
799 ರಿಚಾರ್ಜ್ ಪ್ಲಾನ ಮಾಹಿತಿ
ಈಗ ನೀವೇನಾದರೂ ಈ ಒಂದು 799 ರಿಚಾರ್ಜ್ ಪ್ಲಾನನ್ನು ಬಳಕೆ ಮಾಡಿಕೊಂಡಿದ್ದೆ. ಆದರೆ ಈಗ ನೀವು ಕೂಡ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಬಹುದು. ಆನಂತರ ನೀವು ಆ ನಿಯಮಿತ ಕರೆಗಳು ಮತ್ತು ಪ್ರತಿ ದಿನ 100 ಎಸ್ಎಂಎಸ್ ಗಳು ಅಷ್ಟೇ ಅಲ್ಲದೆ ಪ್ರತಿದಿನ 1.5 ಜಿಬಿ ಡೇಟಾವನ್ನು ಕೂಡ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಜಿಯೋ ಟಿವಿ, ಜಿಯೋ ಕ್ಲೌಡ್ ಗಳನ್ನು ಕೂಡ ಉಚಿತವಾಗಿ ನೀವು ಪಡೆದುಕೊಳ್ಳಬಹುದು.
859 ರಿಚಾರ್ಜ್ ನ ಮಾಹಿತಿ
ಈಗ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ ಆದರೆ ಈಗ ಈ ಒಂದು ರಿಚಾರ್ಜ್ ಮಾಡಿಸಿಕೊಂಡು ನಂತರ ನೀವು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಬಹುದು. ಆನಂತರ ಪ್ರತಿದಿನವೂ ಕೂಡ ಅನಿಯಮಿತ ಕರೆಗಳು ಮತ್ತು 100 SMS ಗಳು ಅಷ್ಟೇ ಅಲ್ಲದೆ ಪ್ರತಿದಿನ 2GB ಡೇಟಾವನ್ನು ಕೂಡ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಜಿಯೋ ಟಿವಿ, ಜಿಯೋ ಕ್ಲೌಡ್ ಗಳನ್ನು ಈಗ ಉಚಿತ ಪ್ರವೇಶವನ್ನು ಈಗ ನೀವು ಪಡೆದುಕೊಳ್ಳಬಹುದು.
ರಿಚಾರ್ಜ್ ಮಾಡಿಸುವುದು ಹೇಗೆ?
- ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ಮೊದಲಿಗೆ ನೀವು ಮೈ ಜಿಯೋ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಲಾಗಿನ್ ಆಗಿ.
- ಆನಂತರ ನೀವು ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ. ರಿಚಾರ್ಜ್ ಸೆಕ್ಷನ್ಗೆ ಹೋಗಿ ಅದರಲ್ಲಿ ರೀಚಾರ್ಜ್ ಪ್ಲಾನ್ ಗಳ ಮೇಲೆ ಕ್ಲಿಕ್ ಮಾಡಿ.
- ಆನಂತರ ಸರ್ಚ್ ಬಾರ್ ನಲ್ಲಿ 448 ಅಥವಾ 799 ಇಲ್ಲವೇ 859 ಅಂತ ಟೈಪ್ ಮಾಡಿ.
- ಆನಂತರ ನೀವು ಅದರಲ್ಲಿ ಯುಪಿಐ ಅಥವಾ ಕಾರ್ಡ್ ಅಥವಾ ವ್ಯಾಲೆಟ್ ಮೂಲಕ ಹಣವನ್ನು ಪಾವತಿ ಮಾಡಿ. ನೀವು ಕೂಡ ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬಹುದು.