Goverment Subsidy Schemes For Farmers: ರೈತರಿಗೆ ದೊರೆಯುವ ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳ ಮಾಹಿತಿ.

Goverment Subsidy Schemes For Farmers: ರೈತರಿಗೆ ದೊರೆಯುವ ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳ ಮಾಹಿತಿ.

WhatsApp Float Button

ಈಗ ಸ್ನೇಹಿತರೆ ಬಹು ವಾರ್ಷಿಕ ಬೆಳೆಗಳನ್ನು ಪ್ರೋತ್ಸಾಹಸುವ ಸಲುವಾಗಿ ಈಗ ಕೃಷಿ ಇಲಾಖೆಯ ಜೊತೆಗೆ ತೋಟಗಾರಿಕೆ ಇಲಾಖೆಯೂ ಕೂಡ ಪ್ರತ್ಯೇಕವಾಗಿ ಕಾರ್ಯವನ್ನು ನಿರ್ವಹಣೆ ಮಾಡುತ್ತಾ ಇದೆ. ಈಗ ಈ ಒಂದು ಇಲಾಖೆಯ ಸಬ್ಸಿಡಿ ಸೌಲಭ್ಯಗಳ ಪ್ರಯೋಜನಗಳು ಈಗ ಪ್ರತಿಯೊಬ್ಬ ರೈತರು ಪಡೆದುಕೊಳ್ಳಬಹುದು.

Goverment Subsidy Schemes For Farmers

ಈಗ ಈ ಒಂದು ಹಿನ್ನೆಲೆ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಏನೆಲ್ಲ ಯೋಜನೆಗಳು ಇವೆ ಹಾಗೂ ಅವುಗಳಿಂದ ರೈತರಿಗೆ ಹಾಗೂ ಅನುಕೂಲಗಳು ಏನು ಮತ್ತು ರೈತರು ಯಾವ ರೀತಿಯಾಗಿ ಯೋಜನೆ ಲಾಭವನ್ನು ಪಡೆಯಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ. ದಿನನಿತ್ಯ ಇದೇತರದ ಹೊಸ ಹೊಸ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

ಹನಿ ನೀರಾವರಿ ಯೋಜನೆ

ಈಗ ಈ ಒಂದು ಯೋಜನೆ ಮೂಲಕ ಪ್ರತಿ ಫಲಾನುಭವಿಗಳ ರೈತರಿಗೆ ಕನಿಷ್ಠ 5 ಹೆಕ್ಟರ್ ಎಂದರೆ 15 ಎಕ್ಕರೆ ಪ್ರದೇಶಕ್ಕೆ ಈಗ ತರಕಾರಿ ಮತ್ತು ವಾಣಿಜ್ಯ ಹಾಗೂ ಹೂವು ಬೆಳೆಗಳಿಗೆ ಗರಿಷ್ಠ 5 ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಘಟಕಗಳನ್ನು ಅಳವಳಿಕೆ ಮಾಡಲು ಸಹಾಯಧನವನ್ನು ನೀಡಲಾಗುತ್ತದೆ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 90% ರಷ್ಟು ಸಹಾಯಧನ ಹಾಗೂ ಇತರೆ ವರ್ಗದ ರೈತರಿಗೆ ಈಗ ಶೇಕಡ 75ರಷ್ಟು ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ:  Canara Bank Requerment In 2025: ಕೆನರಾ ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ! ಈ ಕೊಡಲೇ ಅರ್ಜಿಯನ್ನು ಸಲ್ಲಿಸಿ.

ಕೃಷಿ ಯಂತ್ರಗಳ ಖರೀದಿ ಯೋಜನೆ

ಈಗ ಈ ಒಂದು ತೋಟಗಾರಿಕಾ ಬೆಳೆಯಲ್ಲಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಈಗ ತೋಟಗಾರಿಕೆ ಇಲಾಖೆಯು ಬಿಡುಗಡೆ ಮಾಡಿದೆ. ಈಗ ನೀವು ಯಂತ್ರವನ್ನು ಖರೀದಿಸುವಂತಹ ಸಮಯದಲ್ಲಿ ನಿಮಗೆ ಆ ಒಂದು ಯಂತ್ರಗಳಿಗೆ ಅನುಗುಣವಾಗಿ ಶೇಕಡ 40 ರಿಂದ 50 ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.

ನರ್ಸರಿ ಸ್ಥಾಪನೆ ಯೋಜನೆ

ಈಗ ಸ್ನೇಹಿತರೆ ಈ ಒಂದು ನರ್ಸರಿಗಳನ್ನು ಯಾರು ಬೇಕಾದರೂ ಮಾಡಬಹುದಾಗಿದೆ. ಈಗ ಗುಣಮಟ್ಟದ ಪ್ರಾಮಾಣಿಕೃತ ಸಸ್ಯಗಳನ್ನು ಪೂರೈಸುವ ನರ್ಸರಿಗಳಿಗೆ ಈಗ ಬೇಡಿಕೆ ಇದ್ದೇ ಇರುತ್ತದೆ. ಅಷ್ಟೇ ಅಲ್ಲದೆ ನರ್ಸರಿಗಳ ನಿರ್ಮಾಣಕ್ಕೆ ಅಗತ್ಯವಾದ ಸೌಕರ್ಯಗಳಿಗಾಗಿ ಈಗ ಮೂಲ ಶೇಕಡ 50ರಷ್ಟು ಪ್ರೋತ್ಸಾಹ ಧನವನ್ನು ಈಗ ತೋಟಗಾರಿಕೆ ಇಲಾಖೆಯಿಂದ ನೀವು ಪಡೆದುಕೊಳ್ಳಬಹುದಾಗಿದೆ.

ಪಾಲಿಹೌಸ್ ನಿರ್ಮಾಣ ಯೋಜನೆ

ಈಗ ಯಾವುದೇ ಋತುಗಳಲ್ಲೂ ಕೂಡ ಪಾಲಿನೌಸ್ ಮೂಲಕ ತರಕಾರಿ, ಹಣ್ಣುಗಳನ್ನು ನೀವು ಈಗ ಬೆಳೆಯಬಹುದಾಗಿದೆ. ಆದರೆ ಈ ಒಂದು ಪಾಲಿ ಮನೆಯಲ್ಲಿ ತಯಾರಿಕೆಗೆ ಈಗ ಸಾಕಷ್ಟು ಹಣ ಖರ್ಚಾಗುತ್ತದೆ. ಈಗ ಈ ಒಂದು ಪಾಲಿಮನೆ ನಿರ್ಮಾಣದ ಬಗ್ಗೆ ಆಸಕ್ತಿ ಇರುವಂತಹ ರೈತರಿಗೆ ಈಗ ತೋಟಗಾರಿಕೆ ಇಲಾಖೆಯ ನಿರ್ಮಾಣ ಮಾಡಲು ಶೇಕಡ 50ರಷ್ಟು ಸಹಾಯಧನವನ್ನು ನೀಡುತ್ತದೆ.

ಇದನ್ನೂ ಓದಿ:  Own Vehicle Subsidy Scheme: ಸ್ವಂತ ವಾಹನವನ್ನು ಖರೀದಿ ಮಾಡಲು ಈಗ 3 ಲಕ್ಷ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

ರೈತ ಉತ್ಪಾದಕ ಸಂಸ್ಥೆಗಳಿಂದ ನೆರವು

ಈಗ ಬೀಜ ಮತ್ತು ಗೊಬ್ಬರ ಖರೀದಿ ಮಾರುಕಟ್ಟೆ ಸಂಕರಣ ಮುಂತಾದ ಸಮಸ್ಯೆಗಳಿಗೆ ಈಗ ಸ್ವತಃ ರೈತರೇ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ನೀಡುವ ಉದ್ದೇಶದಿಂದ ಈಗ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರವು ಅನುದಾನವನ್ನು ನೀಡುತ್ತಾ ಇದೆ. ಈಗ ಸಾಮಾನ್ಯ ಕೃಷಿಕರು ನಾವು ಕೂಡಿಸಿ ರೈತ ಉತ್ಪಾದಕ ಸಂಸ್ಥೆಗಳನ್ನು ಈಗ ಪ್ರಾರಂಭ ಮಾಡಬೇಕು. ಈಗ ರಾಜ್ಯ ಸರ್ಕಾರ ತನ್ನ ಅಮೃತ ರೈತ ಉತ್ಪಾದಕ ಸಂಸ್ಥೆಯ ರಚನೆ ಯೋಜನೆ ಅಡಿಯಲ್ಲಿ ಹಾಗೂ ಕೇಂದ್ರ ಸರ್ಕಾರದ ರೈತ ಉತ್ಪಾದಕ ಸಂಸ್ಥೆ ರಚನೆ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತದೆ.

ಅಣಬೆ ಬೆಳೆಯಲು ಆರ್ಥಿಕ ನೆರವು

ಈಗ ಸ್ನೇಹಿತರೆ ಅಣಬೆ ಬೆಳೆಯುವ ಘಟಕ ಅಣಬೆ ಬೀಜ ಉತ್ಪಾದನೆ ಘಟಕ ತಯಾರಿಕೆಗೆ ಶೇಕಡ 40ರಷ್ಟು ಸಹಾಯಧನವನ್ನು ಸರ್ಕಾರವು ನೀಡುತ್ತದೆ. ಈಗ ಅಣಬೆ ಬೆಳೆಯುವಂತ ಘಟಕ ಅಣಬೆ ಬೀಜ ಉತ್ಪಾದನೆ ಘಟಕ, ಕಾಂಪೋಸ್ಟ್ ತಯಾರಿ ಘಟಕ ಈಗ ಈ ಒಂದು ಮೂರು ಘಟಕಗಳನ್ನು ನಿರ್ಮಾಣ ಮಾಡಿಕೊಳ್ಳಲು ಆಸಕ್ತಿ ಇದ್ದಲ್ಲಿ ಅವುಗಳಿಗೆ ಪ್ರತ್ಯೇಕ ಸಹಾಯಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ:  BSNL New Recharge Plan: BSNL ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! 84 ದಿನಗಳ ವ್ಯಾಲಿಡಿಟಿ!

ಇತರೆ ಯೋಜನೆಗಳ ಪಟ್ಟಿ

  • ಜೈವಿಕ ನಿಯಂತ್ರಕಗಳ ಉತ್ಪಾದನಾ ಪ್ರಯೋಗಾಲಯ
  • ಸಮುದಾಯ ನೀರು ಸಂಗ್ರಹಣೆ ಘಟಕ
  • ವೈಯಕ್ತಿಕ ನೀರು ಸಂಗ್ರಹಣಾ ಘಟಕ
  • ತೆಂಗಿನ ಬೆಳೆಯಲ್ಲಿ ಪಕ್ಷಿ ಅಲಿಕಲ್ಲು ಕೀಟ ನಿರೋಧಕ
  • ಬೆಲೆ ಔಷದ ಸಿಂಪಡಿಸುವ ಪಂಪ
  • ನೀರಾವರಿ ಬಳಸುವ ಪಂಪ
  • ಪ್ಲಾಸ್ಟಿಕ್ ಸಸ್ಯಗಾರಗಳ ಸ್ಥಾಪನೆ
  • ಟಾರ್ಪಲ್ ಕಟಾವು ಯಂತ್ರ ಖರೀದಿ
  • ಸಸ್ಯಗಾರಗಳ ಸ್ಥಾಪನೆ
  • ಇರುಳಿ ಶೇಖರಣೆ ಘಟಕ
  • ಶೀತಲ ವಾಹನ ಪ್ರಾಥಮಿಕ ಸಂಸ್ಕರಣ ಘಟಕ
  • ಪರಂಪರಾಗತ ಕೃಷಿ ವಿಕಾಸ ಯೋಜನೆ
  • ಅಂಗಾಂಶ ಕೃಷಿ ಪ್ರಯೋಗ ಶಾಲೆ
  • ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
  • ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ

ಈಗ ನಾವು ನಿಮಗೆ ತಿಳಿಸಿರುವ ಪ್ರತಿಯೊಂದು ಯೋಜನೆಗಳು ಕೂಡ ಈಗ ತೋಟಗಾರಿಕೆ ಇಲಾಖೆ ವತಿಯಿಂದ ಕಾಲಕಾಲಕ್ಕೆ ಅರ್ಹ ರೈತರಿಂದ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಈಗ ನೀವು ಕೂಡ ಈ ಒಂದು ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಾಪ್ ಹಾಗು  ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment